ರಾಜ್‌ಗಾಗಿ ಬನಶಂಕರಿ ದೇಗುಲದಲ್ಲಿ ಚಲನಚಿತ್ರ ನಟಿಯರ ಉರುಳುಸೇವೆ
ಗಳೂರು: ರಾಜ್‌ಕುಮಾರ್ ಅವರ ಸುರಕ್ಷಿತ ಬಿಡುಗಡೆಗೆ ನಗ-ರ-ದ ಜನ-ಪ್ರಿ-ಯ ಶಕ್ತಿ-ದೇ-ವ-ತೆ--ಯಾ-ದ ಬನ-ಶಂ-ಕ-ರಿಗೆ ವಿಶೇ-ಷ ರಾಹು-ಕಾ-ಲ-ದ ಪೂಜೆ ಸಲ್ಲಿ-ಸಿ-ದ ಕ-ನ್ನ-ಡ ಚಿತ್ರನಟಿಯರು ಬನಶಂಕರಿ ದೇವಸ್ಥಾನದ-ಲ್ಲಿ ಶು-ಕ್ರವಾ-ರ ಉರುಳುಸೇವೆ ನಡೆ-ಸಿ-ದ-ರು.
ಹಿರಿಯ ನಟಿ ಜಯಂತಿ, ಪದ್ಮಾವಾಸಂತಿ, ಗಿರಿ-ಜಾ ಲೋಕೇ-ಶ್, ಪೂಜಾ ಲೋಕೇ-ಶ್, ಮಮತಾರಾವ್, ತಾರಾ, ಅಭಿನಯ ಅವ-ರು-ಗ-ಳು ಉರು-ಳು ಸೇವೆಯಲ್ಲಿ ಪಾಲ್ಗೊಂ-ಡಿ-ದ್ದ-ರು. ಬನ-ಶಂ-ಕ-ರಿ ದೇ-ಗು-ಲ-ದ-ಲ್ಲೇ ಸ್ನಾನ ಮಾಡಿ, ನಿಂಬೆ-ಹ-ಣ್ಣಿ-ನ ಹಾರ ತೊಟ್ಟ ಜಯಂ-ತಿ ರಾಜ್ ಬಿಡು-ಗ-ಡೆ-ಗಾ-ಗಿ ದೇವಿ-ಯ-ನ್ನು ಪ್ರಾ-ರ್ಥಿ-ಸಿ, ಉರು-ಳುಸೇವೆ ನಡೆ-ಸಿ-ದ-ರು. ಉರು-ಳು-ಸೇ-ವೆ-ಯ ನೇತೃ-ತ್ವ-ವ-ನ್ನು ವಹಿ-ಸಿ-ದ್ದ ಹಿರಿ-ಯ-ನ-ಟ ಶಿವ-ರಾಂ ನೆರೆ-ದಿ-ದ್ದ ಭಕ್ತ-ರ-ನ್ನು-ದ್ದೇ-ಶಿಸಿ ಮಾತ-ನಾ-ಡಿ-ದ-ರು. ದೇವಿ-ಯ-ಲ್ಲಿ ಸಲ್ಲಿ-ಸು-ವ ನಿಮ್ಮ ಪ್ರಾರ್ಥ-ನೆ-ಯ-ಲ್ಲಿ ಒಂದು ಭಾಗ ರಾ-ಜ್ ಬಿಡು-ಗ-ಡೆ-ಯ ಬಗೆ-ಗೂ ಇರ-ಲಿ ಎಂದು ಶಿವ-ರಾಂ ಮನ-ವಿ ಮಾಡಿ-ದ-ರು. ಹೆಚ್ಚಿ-ನ ಸಂಖ್ಯೆ-ಯ ಭಕ್ತ-ರು, ಅಭಿ-ಮಾ-ನಿ-ಗ-ಳು ತಾರೆ-ಯ-ರ ಉರು-ಳು-ಸೇ-ವೆ-ಯ- ಸಂದ-ರ್ಭದಲ್ಲಿ ಹಾಜ-ರಿ-ದ್ದ-ರು.
-ರಾ-ಹು-ಕಾ-ಲ-ದ ವಿಶೇ-ಷ ಪೂಜೆ : -ಮಂ-ಗ-ಳ-ವಾ-ರ, ಶುಕ್ರ-ವಾ-ರ ಹಾಗೂ ಭಾನು-ವಾ-ರ-ಗ-ಳಂ-ದು ಬನ-ಶಂ-ಕ-ರಿ-ಗೆ ವಿಶೇ-ಷ ಪೂಜೆ ಸಲ್ಲಿ-ಸು-ವ ವಾಡಿ-ಕೆ-ಯಿ-ದ್ದು, ರಾಹು-ಕಾ-ಲ-ದ-ಲ್ಲಿ ಪೂಜೆ ಸಲ್ಲಿಸಿ, ನಿಂಬೆ-ಹ-ಣ್ಣಿ-ನ ಆರ-ತಿ ಬೆಳ-ಗು-ವ ಭಕ್ತ-ರ ಇಷ್ಟಾರ್ಥ-ಗ-ಳ-ನ್ನು ದೇವಿ ಪೂರೈ-ಸು-ವ-ಳೆ-ನ್ನು-ವ ನಂಬಿ-ಕೆ ದೇವಿ-ಯ ಭಕ್ತ-ರ-ಲ್ಲಿ--ದೆ. ರಾ-ಹು-ಕಾ-ಲ-ದ- ಪೂಜೆ-ಯ ಸಂದ-ರ್ಭ-ದ-ಲ್ಲಿ ಸಾವಿ-ರಾ-ರು ಭಕ್ತ-ರು ದೇವಿಗೆ ಪೂಜೆ ಸಲ್ಲಿ-ಸು-ವು-ದ-ನ್ನು ಇಲ್ಲಿ ಸ್ಮರಿ-ಸ-ಬ-ಹು-ದು.
-
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ: 23 ಚಿನ್ನದ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Language Row: ಉತ್ತರ ಭಾರತದಲ್ಲಿ ಯಾಕೆ ತಮಿಳು - ಕನ್ನಡ ಇಲ್ಲ ಎಂದ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್












Click it and Unblock the Notifications