ಮೂರು ತಿಂಗಳಿರುವಾಗಲೇ ನಗರದಲ್ಲಿ ಕೆಂಪು ಹಳದಿಯ ರಂಗು.
ಬೆಂಗ-ಳೂ-ರು : ಕಂಡ-ಲ್ಲೆ-ಲ್ಲಾ ಕನ್ನ-ಡ ಧ್ವಜ, ನಕಾಶೆ , ಅಣ್ಣಾ-ವ್ರಿ-ಗೆ ಜಯ-ವಾ-ಗ-ಲಿ ಬರ-ಹ . ಆ-ಟೋ, ಕಾರು, ದ್ವಿಚ-ಕ್ರ ವಾ-ಹ-ನ-ಗ-ಳಿ-ಗೆ-ಲ್ಲ ನಾಡ- ಧ್ವ-ಜ-ದ ಸಿಂಗಾ-ರ. ಖಾಸ-ಗಿ ವಾಹ-ನ-ಗ-ಳ ಮಾತಿ-ರ-ಲಿ, ವಿವಿ-ಧ ಸಂಸ್ಥೆ-ಗ-ಳಿ-ಗೆ ಸೇರಿ-ದ ವಾಹ-ನ ಅಷ್ಟೇ-ಕೆ ಫ್ಯಾಕ್ಟ-ರಿ- ಬಸ್-ಗ-ಳ ಮೇಲೂ ಹಳ-ದಿ- ಕೇಸ-ರಿ-ಯ ರಂಗು.
ಕ-ನ್ನ-ಡಾ-ಭಿ-ಮಾ-ನ ಅಕಾ-ಲ-ದ-ಲ್ಲಿ ಉಕ್ಕು-ತ್ತಿ-ರು-ವು-ದ-ನ್ನು ನೋಡಿ, ಕನ್ನ-ಡಿ-ಗ-ರ-ಲ್ಲಿ ಕನ್ನ-ಡ-ತ-ನ ಜಾಗೃ-ತ-ವಾಗಿದೆ-ಯೆಂ-ದು ನಾವು ಸಂತೋ-ಷ ಪಡ-ಬೇ-ಕಾ-ದ ಅಗ-ತ್ಯ-ವೇ-ನೂ ಇಲ್ಲ . ಇಷ್ಟ-ಕ್ಕೂ ಕನ್ನ-ಡ ಬಾ-ವು-ಟ ಹಾರಿ-ಸು-ತ್ತಿ-ರು-ವ-ವರೆ-ಲ್ಲಾ ಕನ್ನ-ಡಿ-ಗ-ರೇ-ನೂ ಅಲ್ಲ . ರಾಜ್ ಅಪ-ಹ-ರ-ಣ-ದ ಸಂದ-ರ್ಭ ಬೆಂಗ-ಳೂ-ರಿ-ನ-ಲ್ಲಿ ಸೃಷ್ಟಿ--ಸಿ-ರು-ವ ಪರಿ-ಸ್ಥಿ-ತಿಯಿದು. ಅದ-ರ ಪರಿ-ಣಾ-ಮ-ವಾ-ಗಿ-ಯೇ ಕನ್ನ-ಡಾಭಿ--ಮಾ-ನ ಹೊತ್ತಿ-ಗೆ ಮುನ್ನ-ವೇ ಅರಳಿ-ದೆ. ಕ-ನ್ನ-ಡೇ-ತ-ರ-ರೂ ಬಾವು-ಟ ಹಿಡಿ-ಯುತ್ತಿ-ರು-ವು-ದು ಈ ಹೊತ್ತಿ-ನ ವಿಶೇ-ಷ.
ಅಲ್ಪ ಸಂಖ್ಯಾ-ತ-ರ ಮೇಲೆ ನಗ-ರ-ದ ಕೆಲ-ವೆ-ಡೆ ನಡೆ-ದಿ-ದೆ ಎನ್ನ-ಲಾ-ದ ಧಾಳಿ-ಗ-ಳು, ವದಂ-ತಿ-ಗ-ಳ ಪರಿ-ಣಾಮ-ವಾ-ಗಿ ಕನ್ನ-ಡ ಬಾವು-ಟ-ಗ-ಳು ರಸ್ತೆ-ಯ-ಲ್ಲಿ ಓಡಾ-ಡು-ವ ವಾಹ-ನ-ಗ-ಳ ಮೇಲೆ-ಲ್ಲಾ ರಾರಾ-ಜಿ-ಸು-ತ್ತಿ-ವೆ. ಕನ್ನ-ಡಿ-ಗ-ರ-ಲ್ಲ-ದ, ಕನ್ನ-ಡ ಬಾರ-ದ ಪರ- ಭಾ-ಷಿ-ಕರು ಕೂ-ಡ ತಮ್ಮ ವಾಹ--ನಗ-ಳ-ಲ್ಲಿ ಕ-ನ್ನ-ಡ ಧ್ವಜ ಮೆರೆ-ಸು-ತ್ತಿ-ದ್ದಾ-ರೆ. ಕ-ನ್ನ-ಡ ಧ್ವಜ-ವಿ-ದ್ದ-ರೆ ವಾಹ-ನ-ದ ತಂಟೆಗೆ ಯಾರೂ ಬರು-ವು-ದಿ-ಲ್ಲ-ವೆ-ನ್ನು-ವ ನಂಬು-ಗೆ-ಯೇ ಇದ-ಕ್ಕೆ ಕಾರ-ಣ. ಈ ನಂಬು-ಗೆಯ ಮುಂದು-ವ-ರೆ-ದ ರೂಪ-ವೆಂ-ದ-ರೆ, ವಾಹ-ನ-ಗ-ಳ ಗಾ-ಜು-ಗ-ಳಿ-ಗೆ ರಾಜ್ ಚಿತ್ರವ-ನ್ನು ಅಂಟಿ-ಸು-ವು-ದು. ಅಣ್ಣಾ-ವ್ರ ಚಿತ್ರ-ಕ್ಕೆ ಕಲ್ಲು ಹೊಡೆ-ಯು-ವ ಸಾಹ-ಸ ಯಾರೂ ಮಾಡ-ಲಾರ-ರೆ-ನ್ನು-ವ ಲೆಕ್ಕಾ-ಚಾ-ರ ಇಲ್ಲಿ-ಯ-ದು. ಕೇಸ-ರಿ ಹಾ-ಗೂ ಹಳ-ದಿ ಬ-ಣ್ಣ-ಗ-ಳ-ನ್ನು ಬಳ-ಸಿ -ಬಿಡಿ-ಸಿ-ದ ನಾ-ಡಿ-ನ -ನ-ಕ್ಷೆ ಗಳೂ ವಾಹ-ನ-ಗ-ಳ ಹಿಂಭಾ-ಗ ಮುಂಭಾ-ಗ-ದ ಗಾಜಿ-ನ ಮೇಲೆ ಕಾಣ-ಸಿ-ಗು-ತ್ತಿ-ವೆ. ಕ-ನ್ನ-ಡ ಧ್ವಜ, ಅಣ್ಣಾ-ವ್ರ ಭಾವ-ಚಿ-ತ್ರ -ಅ-ವ-ರ ಪಾಲಿ-ಗೆ ತಮ್ಮ-ನ್ನು ರಕ್ಷಿ-ಸಿ-ಕೊ-ಳ್ಳು-ವ ಗುರಾ-ಣಿಗ-ಳಾ-ಗಿ ಬಳ-ಕೆ-ಯಾ-ಗು-ತ್ತಿ-ವೆ.
ರಾಜ್-ಕು-ಮಾ-ರ್-ಗೆ ಜಯ-ವಾ-ಗ-ಲಿ : ಕನ್ನ-ಡ ಬಾವು-ಟ- ಧ್ವಜ, ಅಣ್ಣಾ-ವ್ರ ಚಿತ್ರ-ದಂ-ತೆ-ಯೇ ಕಾಣ-ಬ-ರು-ವ ಮತ್ತೊಂ-ದು ದೃಶ್ಯ- ರಾಜ್-ಕು-ಮಾ-ರ್-ಗೆ ಜಯ-ವಾ-ಗ-ಲಿ ಎನ್ನು-ವ ಬ್ಯಾನ-ರ್ ಬರ-ಹ-ಗ-ಳು. ನಗ-ರ-ದ ಅಂಗ-ಡಿ ಮುಂಗ-ಟ್ಟು-ಗ-ಳು, ರಸ್ತೆ-ಗ-ಳು, ವೃತ್ತ-ಗ-ಳಲ್ಲಿ ಅಣ್ಣಾ-ವ್ರಿ-ಗೆ ಜಯ ಕೋರು-ವ ಬ್ಯಾನ-ರ್-ಗ-ಳು -ವಿ-ರಾ-ಜಿ-ಸು-ತ್ತಿ-ವೆ. ಕೆಲ-ವು ಮನೆ-ಗ-ಳ ಮೇಲೂ ಬ್ಯಾ-ನ-ರ್-ಗ-ಳು ಹಾರು-ತ್ತಿ-ವೆ. ಕನ್ನ-ಡ ಮತ್ತು ರಾಜ್ ಅ-ಲ್ಪ-ಸಂ-ಖ್ಯಾ-ತ-ರಿ-ಗೆ -ತ-ಮ್ಮ-ನ್ನು ರಕ್ಷಿ-ಸಿ-ಕೊ-ಳ್ಳು-ವ ಗುರಾ-ಣಿ-ಯಾ-ಗಿ ಬಳ-ಕೆ-ಯಾಗು-ತ್ತಿ-ರು-ವು-ದು ನಿಜ. ಆ-ದ-ರೆ, ನಿಜ-ವಾ-ದ ಅಭಿ-ಮಾ-ನ-ದಿಂ-ದ-ಲೇ --ಕ-ನ್ನ-ಡ-ತ-ನ ತೋರು-ತ್ತಿ-ರು-ವ-ವ-ರೂ ಇದ್ದಾರೆ. ಅಸ-ಲಿ- ಸಾಚಾ ಗುರ್ತಿ-ಸು-ವು-ದು ಕಷ್ಟ.
ರಾಜ್ ಈ ಪಾಟಿ ಜನ-ಪ್ರಿ-ಯ-ರೇ : ರಾಜ್ಯ-ದ-ಲ್ಲಿ ಅಣ್ಣಾ-ವ್ರ ಅಪ-ಹ-ರ-ಣ-ದಿಂ-ದ ಉಂಟಾ-ಗಿ-ರು-ವ ಪರಿ-ಸ್ಥಿ--ತಿ-ಯ-ನ್ನು ಕಂಡು ಅನ್ಯ-ಭಾ-ಷಿ-ಕ-ರಿ-ಗೆ ಸೋಜಿ-ಗ. ರಾಜ್ ಈ ಪಾಟಿ ಪ್ರಸಿ-ದ್ಧ-ರೇ ? ಎಂದು ಮೂಗಿ-ನ ಮೇಲೆ ಬೆಟ್ಟಿ-ಡು-ತ್ತಿ-ದ್ದಾ-ರೆ. ಮುಖ್ಯ-ಮಂ-ತ್ರಿ-ಯ-ಲ್ಲ ದ , ಹೋಗಲೀ ಕೊನೇ ಪಕ್ಷ ರಾಜ-ಕಾ-ರ-ಣಿ-ಯೂ ಅಲ್ಲ-ದ ಒಬ್ಬ ವ್ಯಕ್ತಿ-ಗಾ-ಗಿ ನಾಡೇ ಶೋಕಿ-ಸು-ತ್ತಿ-ರು-ವು-ದು ಅವ-ರ ಸೋಜಿ-ಗ-ಕ್ಕೆ ಕಾರ-ಣ. ರಾಜ-ಕಾ-ರ-ಣಿ ಅಲ್ಲ-ದಿ-ರು-ವು-ದ-ರಿಂ-ದ-ಲೇ ಅವ-ರು ಜನ-ರಿ-ಗೆ ಇ-ಷ್ಟ- ದೈ-ವ-ವಾ-ಗಿ ಉಳಿ-ದಿ-ದ್ದಾ-ರೆಂ-ದು ವಿವ-ರಿ-ಸ-ಹೋ-ದ-ರೆ ಹೌದಾ! ಅಂತಾ ಕಣ್ಣ--ರ-ಳಿ-ಸು-ವಾ-ಗ ನೋಡ-ಬೇ-ಕು, - ಜಗ-ತ್ತಿ-ನ -ಹೊ-ಸ ಅದ್ಭು-ತ-ವ-ನ್ನು ಕಂಡ ವಿಸ್ಮ-ಯವ-ನ್ನು.