ಹನಿ ಗಣಿ, ಡುಂಡಿಮ ಕೃತಿ ಲೋಕಾರ್ಪಣೆ

ಅಂದು ಬೆಳಗ್ಗೆ 10.30ಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಪುಸ್ತಕ ಬಿಡುಗಡೆ ಮಾಡುವರು. ಹಾಸ್ಯ ಭಾಷಣಕಾರ ಪ್ರೊ. ಎಂ. ಕೃಷ್ಣೇಗೌಡ ಮತ್ತು ಕೃತಿಕಾರ ಎಚ್. ಡುಂಡಿರಾಜ್ ಪಾಲ್ಗೊಳ್ಳುವರು. ಸಂಗೀತ ನಿರ್ದೇಶಕ ಶಂಕರ್ ಶಾನುಭೋಗ್ ಹನಿಗವನಗಳ ಪ್ರಸ್ತುತ ಪಡಿಸಲಿದ್ದಾರೆ.












Click it and Unblock the Notifications