ಭಟ್ಟರ ಮೂರು ಹೊತ್ತಿಗೆ ಲೋಕಾರ್ಪಣೆ

ಬಿಡುಗಡೆಗೆ ಸಿದ್ಧವಿರುವ ಕೃತಿಗಳು:
*ಪ್ರತಿಕೋದ್ಯಮ ಪಲ್ಲವಿ
*ನೂರೆಂಟು ಮಾತು-6
*ವೈಯನ್ಕೆ ಅವರ ಕೊನೆಸಿಡಿ
ಸ್ಥಳ: ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್
ನಂ.6 ಬಿಪಿ ವಾಡಿಯಾ ರಸ್ರೆ, ಬಸವನಗುಡಿ, ಬೆಂಗಳೂರು-4
ದಿನಾಂಕ: 06-12-2009, ಭಾನುವಾರ
ಸಮಯ:ಬೆಳಗ್ಗೆ 10.30
ಗಣ್ಯರೊಂದಿಗೆ ಉಪಹಾರ 9.30 ರಿಂದ 10.15
ಮುಖ್ಯ ಅತಿಥಿಗಳು: ಹಿರಿಯ ಪತ್ರಕರ್ತ ಗರುಡಗಿರಿ ನಾಗರಾಜ, ಸಾಹಿತಿ ಕಮ್ ಪತ್ರಕರ್ತಜೋಗಿ, ಚಿತ್ರ'ರಂಗ'ನಟ ಯಶವಂತ ಸರದೇಶಪಾಂಡೆ
ಅತಿಥೇಯರು: ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕ, ವಿಜಯ ಕರ್ನಾಟಕ
(ದಟ್ಸ್ ಕನ್ನಡ ಸಭೆ ಸಮಾರಂಭ)












Click it and Unblock the Notifications