110033ಟಿವಿ9ಟಿವಿ 9 ಸುದ್ದಿ ವಾಹಿನಿ ಜೊತೆ ಜಂಗ್ಲಿ ಸಣ್ಣ ಮೈತ್ರಿ /movies/headlines/2009/02/09-junglee-movie-ties-up-with-tv9.htmlಜಂಗ್ಲಿ ಚಿತ್ರತಂಡ ಪ್ರಚಾರದ ವೈಖರಿಯನ್ನೇ ಬದಲಿಸಿದೆ. ಅದು ಟಿವಿ-9 ವಾಹಿನಿ ಜೊತೆ ಸಣ್ಣ ಮೈತ್ರಿ ಮಾಡಿಕೊಂಡಿದೆ. ಹಾಡುಗಳು ಅದಾಗಲೇ ಹಿಟ್ ಆದದ್ದೇ ಸಾಕು ಎಂಬುದು ತಂಡದ ಭಾವನೆ. ಅದಕ್ಕೇ ಚಿತ್ರದ ಒಂದೇಒಂದು ಸುದ್ದಿಗೋಷ್ಠಿಯನ್ನೂ ರಾಕ್‌ಲೈನ್ ನಡೆಸಲಿಲ್ಲ. ಮುಹೂರ್ತ ಆದದ್ದು, ಕುಂಬಳಕಾಯಿ ಒಡೆದದ್ದು, ಕ್ಯಾಸೆಟ್ ಬಿಡುಗಡೆ ಕಂಡಿದ್ದು ಎಲ್ಲವೂ ಸುದ್ದಿಮಿತ್ರರ ಅನುಪಸ್ಥಿತಿಯಲ್ಲೇ. ಕೊನೆಗೆ ಸಿನಿಮಾ ನೋಡಿ ಬನ್ನಿ ಅಂತ 34548http://kannada.oneindia.com/img/2009/02/09-vijay-junglee1e.jpg110033ಟಿವಿ9ಬಿಬಿಎಂಪಿ ಬಜೆಟ್ 2009-10 ಮುಖ್ಯಾಂಶಗಳು/news/2009/02/25/bbmp-budget-2009-10-highlights-subramanya.htmlಬೆಂಗಳೂರು, ಫೆ. 25 : ಸತತ ಮೂರು ವರ್ಷಗಳಿಂದ ಜನಪ್ರತಿನಿಧಿಗಳಿಲ್ಲದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ 2009-10 ನೇ ಸಾಲಿನ ಬಜೆಟ್ ನ್ನು ಬಿಬಿಎಂಪಿ ಆಯುಕ್ತ ಎಲ್ ಸುಬ್ರಮಣ್ಯ ಮಂಡಿಸಿದರು. ಬೆಂಗಳೂರಿನ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಆಧ್ಯತೆಯನ್ನು ಈ ಸಲದ ಬಜೆಟ್ ನಲ್ಲಿ ನೀಡಲಾಗಿದೆ.ಟೆಂಡರ್ ಮಾಫಿಯಾಕ್ಕೆ ಸಂಬಂಧಿಸಿದಂತೆ ಕುಟುಕು ಕಾರ್ಯಾಚರಣೆ ಮೂಲಕ ಅಕ್ರಮವನ್ನು ಬಯಲು ಮಾಡಿದ್ದ ಟಿವಿ 34853http://kannada.oneindia.com/img/2009/02/25-subramanya1e.jpg110033ಟಿವಿ9ಜಲಿಯನ್ ವಾಲಾ ಬಾಗ್ ಕೃತಿ ಲೋಕಾರ್ಪಣೆ/literature/book/2009/0414-jallianwala-bagh-chandrayan-tv9-shivaprasad.htmlಬೆಂಗಳೂರು, ಏ. 14: ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಸೋಮವಾರ ಸಂಜೆ ಟಿವಿ 9 ನ ಪತ್ರಕರ್ತ, ಲೇಖಕ ಶಿವಪ್ರಸಾದ್ ಟಿಆರ್ ಅವರು ಬರೆದ 'ಜಲಿಯನ್ ವಾಲಾ ಬಾಗ್' ಹಾಗೂ 'ಚಂದ್ರಯಾನ' ಪುಸ್ತಕದ ಬಿಡುಗಡೆ ಕಾರ್ಯಕ್ರಮ ಸಾಂಗವಾಗಿ ನೆರವೇರಿತು. ವೇದಪಾರಂಗತ, ಸ್ವಾತಂತ್ರ್ಯ ಹೋರಾಟಗಾರ ಸುಧಾಕರ್ ಚತುರ್ವೇದಿ ಅವರು ಜಲಿಯನ್ ವಾಲಾ ಬಾಗ್ ಕೃತಿಯನ್ನು ಲೋಕಾರ್ಪಣೆ ಮಾಡಿದರು. 35951http://kannada.oneindia.com/img/2009/04/15-jallianwala-bagh1.jpg110033ಟಿವಿ9ವಾಕ್ ಸ್ವಾತಂತ್ರ್ಯ ಮತ್ತು ಮಾಧ್ಯಮಗಳ ಜವಾಬ್ದಾರಿ/cj/prakash-upadhyaya/2009/0723-freedom-of-expression-media-responsibility.htmlಭಾರತ ಸಂವಿಧಾನದಲ್ಲಿ ಪತ್ರಿಕೋದ್ಯಮವನ್ನು ಸಂವಿಧಾನದ ನಾಲ್ಕನೇ ಸ್ತಂಭ ಎಂದು ಕರೆಯುತ್ತಾರೆ . ಪತ್ರಿಕೆ ಈ ಸಮಾಜದ ಕೈಗನ್ನಡಿ. ಮಾಧ್ಯಮಕ್ಕೆ ಸ್ವತಂತ್ರವಿಲ್ಲವಾದರೆ ಹಲ್ಲು ಕಿತ್ತ ಹಾವಿನ ಹಾಗೆ ಇರುತ್ತಿತ್ತು. ಸರ್ಕಾರದ ಆಡಳಿತ, ಯೋಜನೆಗಳು ಎಲ್ಲ ಲೋಪದೋಷಗಳನು ಎತ್ತಿಹಿಡಿಯಬೇಕೆಂದು ನಮ್ಮ ಸಂವಿಧಾನದಲ್ಲಿ ಪತ್ರಿಕಾ ಸ್ವಾತಂತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ರಾಜಕಾರಣಿಗಳು, ಪ್ರಭಾವಶಾಲಿ ವ್ಯಕ್ತಿಗಳು ಅನ್ಯಾಯ, ಅಕ್ರಮಗಳನ್ನು ಭಯವಿಲ್ಲದೆ 38164http://kannada.oneindia.com/img/2009/07/23-media-photo-com-4032544.jpg110033ಟಿವಿ9ಕನ್ನಡಪ್ರಭದಿಂದ ಪ್ರತಿಭಾ ಪಲಾಯನ/column/sham/2009/0820-kannada-prabha-exodus-to-suvarna-tv-channel.htmlಕನ್ನಡದ ಹೆದ್ದಾರಿ ಸುದ್ದಿ ವಾಹಿನಿಗಳಲ್ಲಿ ಒಂದಾಗಿ ರೂಪುಗೊಳ್ಳಲು ತವಕಿಸುತ್ತಿರುವ ಸುವರ್ಣ ಚಾನಲ್ ನಲ್ಲಿ ಈಗ ಬದಲಾವಣೆಯ ಗಾಳಿ ಪ್ರಬಲವಾಗಿ ಬೀಸುತ್ತಿದೆ. ಹಳೆ ನೀರು ಕೊಚ್ಚಿಹೋಗಿ ಹೊಸ ನೀರು ನುಗ್ಗಲು ತಗ್ಗು ಪ್ರದೇಶ ಚಾನಲ್ಲಿನಲ್ಲಿ ಸೃಷ್ಟಿಯಾಗಿದೆ. ಪತ್ರಕರ್ತರ ತಲೆಗಳು ಉರುಳುತ್ತಿವೆ. ಜವಾಬ್ದಾರಿಯನ್ನು ಹೊರಲು ಅಣಿಯಾಗಿರುವ ಹೊಸ ತಲೆಗಳಿಗೋಸ್ಕರ ಚಾನಲ್ ಕಚೇರಿಯಲ್ಲಿರುವ ಆಯಕಟ್ಟಿನ ಕೋಣೆಗಳನ್ನು ನವೀಕರಿಸಲಾಗುತ್ತಿದೆ.ಪ್ರಮುಖವಾಗಿ ಚಾನಲ್ಲಿನ ಮುಖ್ಯಸ್ಥ ಗಡ್ಡಧಾರಿ 38751http://kannada.oneindia.com/img/2009/08/20-ranganath1.jpg463918ಇಸ್ರೋಜಲಿಯನ್ ವಾಲಾ ಬಾಗ್ ಕೃತಿ ಲೋಕಾರ್ಪಣೆ/literature/book/2009/0414-jallianwala-bagh-chandrayan-tv9-shivaprasad.htmlಬೆಂಗಳೂರು, ಏ. 14: ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಸೋಮವಾರ ಸಂಜೆ ಟಿವಿ 9 ನ ಪತ್ರಕರ್ತ, ಲೇಖಕ ಶಿವಪ್ರಸಾದ್ ಟಿಆರ್ ಅವರು ಬರೆದ 'ಜಲಿಯನ್ ವಾಲಾ ಬಾಗ್' ಹಾಗೂ 'ಚಂದ್ರಯಾನ' ಪುಸ್ತಕದ ಬಿಡುಗಡೆ ಕಾರ್ಯಕ್ರಮ ಸಾಂಗವಾಗಿ ನೆರವೇರಿತು. ವೇದಪಾರಂಗತ, ಸ್ವಾತಂತ್ರ್ಯ ಹೋರಾಟಗಾರ ಸುಧಾಕರ್ ಚತುರ್ವೇದಿ ಅವರು ಜಲಿಯನ್ ವಾಲಾ ಬಾಗ್ ಕೃತಿಯನ್ನು ಲೋಕಾರ್ಪಣೆ ಮಾಡಿದರು. 35951http://kannada.oneindia.com/img/2009/04/15-jallianwala-bagh1.jpg463918ಇಸ್ರೋಚಂದ್ರನ ಮೇಲೆ ಸೈಟುಗಳು ಮಾರಾಟಕ್ಕಿವೆ!/column/humor/2009/0520-sites-for-sale-chandrayaan-after-effects.htmlಎ.ಪಿ.ಜೆ.ಅಬ್ದುಲ್ ಕಲಾಂ, ಮಾಧವನ್ ನಾಯರ್, ಯು.ಆರ್.ರಾವ್ ಮತ್ತು ಟಿ.ಕೆ.ಅಲೆಕ್ಸ್ ಈ ನಾಲ್ವರು ಭಾರತದ ಹೆಗ್ಗಳಿಕೆಯ ಚಂದ್ರಯಾನದ ಯಶಸ್ಸಿಗೆ ಕಾರಣರಾದ ನಮ್ಮ ವಿಜ್ಞಾನಿಗಳಲ್ಲಿ ಪ್ರಮುಖರು. ಇವರೆಲ್ಲ ಸೇರಿ ಚಂದ್ರನ ಮೇಲೆ ಎಂಐಪಿ ಎಂಬ ಶೋಧಕ ಉಪಕರಣವನ್ನು ಯಶಸ್ವಿಯಾಗಿ ಇಳಿಸಿದರು. ಭಾರತದ ತ್ರಿವರ್ಣವನ್ನು ಚಂದ್ರನ ಮೇಲೆ ಏರಿಸಿದರು.* ಎಚ್. ಆನಂದರಾಮ ಶಾಸ್ತ್ರೀ,ಬೆಂಗಳೂರುಕೆಲವು ಬುದ್ಧಿವಂತ ರಿಯಲ್ ಎಸ್ಟೇಟ್ ಉದ್ಯಮಿಗಳು ಇದೇ ಅವಕಾಶವೆಂದುಕೊಂಡು 36771http://kannada.oneindia.com/img/2009/05/20-moon-smiling1.jpg463918ಇಸ್ರೋಇಸ್ರೋದ ಭುವನ್ ಇಂದು ಲೋಕಾರ್ಪಣೆ /news/2009/08/12/isro-to-unveil-mapping-application-bhuvan.htmlನವದೆಹಲಿ, ಆ. 12 : ಗೂಗಲ್ ಅರ್ಥ್ ಮಾದರಿಯ ವ್ಯವಸ್ಥೆಯೊಂದನ್ನು ಇಂದು ಇಸ್ರೋ ಅಧಿಕೃತವಾಗಿ ಆರಂಭಿಸಲಿದೆ. ಭುವನ್ ಎಂಬ ಹೆಸರಿನ ವೆಬ್ ಸೈಟ್ ನ್ನು ಇಸ್ರೋ ಅಧ್ಯಕ್ಷ ಜಿ ಮಾಧವನ್ ನಾಯರ್ ಬಿಡುಗಡೆಗೊಳಿಸಲಿದ್ದಾರೆ. ಪ್ರಪಂಚದ ಯಾವುದೇ ಭಾಗದಿಂದ ಬೇಕಾದರೂ ಕಂಪ್ಯೂಟರ್ ಪರದೆ ಮೂಲಕ ನೋಡಬಹುದಾದ ಗೂಗಲ್ ನಂತಹುದೇ ವ್ಯವಸ್ಥೆಯನ್ನು ಇಸ್ರೋ ನೀಡಲಿದೆ. ಸೇನಾ ನೆಲೆಗಳು, ಪರಮಾಣು ಸ್ಥಾವರಗಳಂತಹ 38579http://kannada.oneindia.com/img/2009/08/12-madhavan-nair2e.jpg463918ಇಸ್ರೋಗುಲಬರ್ಗಾ: ಸೆ.23ರಿಂದ ವಿಜ್ಞಾನ ವಸ್ತುಪ್ರದರ್ಶನ/news/2009/09/23/gulbarga-university-organises-science-exhibition.htmlಗುಲಬರ್ಗಾ,ಸೆ.23:ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ದ್ವಿತೀಯ ಸಮ್ಮೇಳನದ ಅಂಗವಾಗಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ 2009ರ ಸೆಪ್ಟೆಂಬರ್ 23ರಿಂದ 25 ರವರೆಗೆ ಮೂರು ದಿನಗಳ ವಿಜ್ಞಾನ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. ಈ ವಸ್ತುಪ್ರದರ್ಶನದಲ್ಲಿ ಭಾರತೀಯ ಅಂತರಿಕ್ಷ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ), ರಾಷ್ಟ್ರೀಯ ವೈಮಾನಿಕ ಸಂಸ್ಥೆ( ಎನ್‌ಎಎಲ್), ಭಾರತೀಯ ವಿದ್ಯುನ್ಮಾನ ಸಂಸ್ಥೆ (ಬಿಇಎಲ್), ಭಾರತೀಯ ಬೃಹತ್ ವಿದ್ಯುನ್ಮಾನ ಸಂಸ್ಥೆ (ಬಿಹೆಚ್‌ಇಎಲ್), 39329http://kannada.oneindia.com/img/2009/09/23-gulbarga-map1e.gif463918ಇಸ್ರೋ20 ನಿಮಿಷದಲ್ಲಿ 7 ಉಪಗ್ರಹ ಉಡಾಯಿಸಿದ ಇಸ್ರೋ/news/2009/09/23/isro-launches-seven-satellites-in-20-mins.htmlಶ್ರೀಹರಿಕೋಟ, ಸೆ. 23: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಬುಧವಾರ(ಸೆ. 23) ಮತ್ತೊಂದು ಮೈಲಿಗಲ್ಲನ್ನು ದಾಟಿತು. 1,200 ಸೆಕೆಂಡುಗಳಲ್ಲಿ 7 ಉಪಗ್ರಹಗಳನ್ನು ಕಕ್ಷೆಗೆ ಉಡಾಯಿಸಲಾಯಿತು. ಶ್ರೀಹರಿಕೋಟ ಬಾಹ್ಯಾಕಾಶ ಕೇಂದ್ರದಿಂದ ಆರು ಅತಿ ಸಣ್ಣ ನ್ಯಾನೋ ಉಪಗ್ರಹಗಳು ಹಾಗೂ ಒಂದು ದೊಡ್ಡ ಉಪಗ್ರಹವನ್ನು ಪಿಎಸ್ ಎಲ್ ವಿ ಮೂಲಕ ಉಡಾಯಿಸಲಾಯಿತು. ಇಂದು ಬೆಳಗ್ಗೆ 39331http://kannada.oneindia.com/img/2009/09/23-pslv3.jpg110021tv9ಟಿವಿ 9 ಸುದ್ದಿ ವಾಹಿನಿ ಜೊತೆ ಜಂಗ್ಲಿ ಸಣ್ಣ ಮೈತ್ರಿ /movies/headlines/2009/02/09-junglee-movie-ties-up-with-tv9.htmlಜಂಗ್ಲಿ ಚಿತ್ರತಂಡ ಪ್ರಚಾರದ ವೈಖರಿಯನ್ನೇ ಬದಲಿಸಿದೆ. ಅದು ಟಿವಿ-9 ವಾಹಿನಿ ಜೊತೆ ಸಣ್ಣ ಮೈತ್ರಿ ಮಾಡಿಕೊಂಡಿದೆ. ಹಾಡುಗಳು ಅದಾಗಲೇ ಹಿಟ್ ಆದದ್ದೇ ಸಾಕು ಎಂಬುದು ತಂಡದ ಭಾವನೆ. ಅದಕ್ಕೇ ಚಿತ್ರದ ಒಂದೇಒಂದು ಸುದ್ದಿಗೋಷ್ಠಿಯನ್ನೂ ರಾಕ್‌ಲೈನ್ ನಡೆಸಲಿಲ್ಲ. ಮುಹೂರ್ತ ಆದದ್ದು, ಕುಂಬಳಕಾಯಿ ಒಡೆದದ್ದು, ಕ್ಯಾಸೆಟ್ ಬಿಡುಗಡೆ ಕಂಡಿದ್ದು ಎಲ್ಲವೂ ಸುದ್ದಿಮಿತ್ರರ ಅನುಪಸ್ಥಿತಿಯಲ್ಲೇ. ಕೊನೆಗೆ ಸಿನಿಮಾ ನೋಡಿ ಬನ್ನಿ ಅಂತ 34548http://kannada.oneindia.com/img/2009/02/09-vijay-junglee1e.jpg110021tv9ಜಲಿಯನ್ ವಾಲಾ ಬಾಗ್ ಕೃತಿ ಲೋಕಾರ್ಪಣೆ/literature/book/2009/0414-jallianwala-bagh-chandrayan-tv9-shivaprasad.htmlಬೆಂಗಳೂರು, ಏ. 14: ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಸೋಮವಾರ ಸಂಜೆ ಟಿವಿ 9 ನ ಪತ್ರಕರ್ತ, ಲೇಖಕ ಶಿವಪ್ರಸಾದ್ ಟಿಆರ್ ಅವರು ಬರೆದ 'ಜಲಿಯನ್ ವಾಲಾ ಬಾಗ್' ಹಾಗೂ 'ಚಂದ್ರಯಾನ' ಪುಸ್ತಕದ ಬಿಡುಗಡೆ ಕಾರ್ಯಕ್ರಮ ಸಾಂಗವಾಗಿ ನೆರವೇರಿತು. ವೇದಪಾರಂಗತ, ಸ್ವಾತಂತ್ರ್ಯ ಹೋರಾಟಗಾರ ಸುಧಾಕರ್ ಚತುರ್ವೇದಿ ಅವರು ಜಲಿಯನ್ ವಾಲಾ ಬಾಗ್ ಕೃತಿಯನ್ನು ಲೋಕಾರ್ಪಣೆ ಮಾಡಿದರು. 35951http://kannada.oneindia.com/img/2009/04/15-jallianwala-bagh1.jpg110021tv9ಕೇಬಲ್ ಪ್ರಶಸ್ತಿ:ಅತ್ಯುತ್ತಮ ಧಾರಾವಾಹಿ ಮುಕ್ತಮುಕ್ತ/movies/tv/2009/04/16-cable-varthe-tv-awards-2009.htmlಕಿರುತೆರೆಯ ಕಲಾವಿದರು, ತಂತ್ರಜ್ಞರನ್ನು ಗುರುತಿಸಲು ಇದೇ ಮೊದಲ ಬಾರಿಗೆ ಆಕ್ಟ್ ಕೇಬಲ್ ಟಿವಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಕಿರುತೆರೆ ಧಾರವಾಹಿಗಳ ಅನಭಿಷಿಕ್ತ ನಿರ್ದೇಶಕ ಟಿ ಎನ್ ಸೀತಾರಾಮ್ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ನೀಡಿದರೆ, ಕಿರುತೆರೆ ನಟ ರವಿಕಿರಣ್ ಗೆ 'ಎವರ್ ಗ್ರೀನ್ ಅವಾರ್ಡ್' ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಪಟ್ಟಿಯಲ್ಲಿ ಟಿವಿ 9ನ 'ಹೀಗೂ ಉಂಟೆ?' ಕಾರ್ಯಕ್ರಮ, 36000http://kannada.oneindia.com/img/2009/04/16-cable-tv-awards1.gif110021tv9ವಾಕ್ ಸ್ವಾತಂತ್ರ್ಯ ಮತ್ತು ಮಾಧ್ಯಮಗಳ ಜವಾಬ್ದಾರಿ/cj/prakash-upadhyaya/2009/0723-freedom-of-expression-media-responsibility.htmlಭಾರತ ಸಂವಿಧಾನದಲ್ಲಿ ಪತ್ರಿಕೋದ್ಯಮವನ್ನು ಸಂವಿಧಾನದ ನಾಲ್ಕನೇ ಸ್ತಂಭ ಎಂದು ಕರೆಯುತ್ತಾರೆ . ಪತ್ರಿಕೆ ಈ ಸಮಾಜದ ಕೈಗನ್ನಡಿ. ಮಾಧ್ಯಮಕ್ಕೆ ಸ್ವತಂತ್ರವಿಲ್ಲವಾದರೆ ಹಲ್ಲು ಕಿತ್ತ ಹಾವಿನ ಹಾಗೆ ಇರುತ್ತಿತ್ತು. ಸರ್ಕಾರದ ಆಡಳಿತ, ಯೋಜನೆಗಳು ಎಲ್ಲ ಲೋಪದೋಷಗಳನು ಎತ್ತಿಹಿಡಿಯಬೇಕೆಂದು ನಮ್ಮ ಸಂವಿಧಾನದಲ್ಲಿ ಪತ್ರಿಕಾ ಸ್ವಾತಂತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ರಾಜಕಾರಣಿಗಳು, ಪ್ರಭಾವಶಾಲಿ ವ್ಯಕ್ತಿಗಳು ಅನ್ಯಾಯ, ಅಕ್ರಮಗಳನ್ನು ಭಯವಿಲ್ಲದೆ 38164http://kannada.oneindia.com/img/2009/07/23-media-photo-com-4032544.jpg110021tv9ಎಲ್ಲ ಠೇವಣಿದಾರರಿಗೆ ಹಣ ವಾಪಸ್-ವಿನಿವಿಂಕ್/news/2009/07/29/money-back-assurance-from-vinivinc-shastry.htmlಕೊನೆಗೂ ಬಹುಕೋಟಿ ಹಗರಣದ ರೂವಾರಿ ವಿನಿವಿಂಕ್ ಶಾಸ್ತ್ರಿ ಅಲಿಯಾಸ್ ಶ್ರೀನಿವಾಸ ಶಾಸ್ತ್ರಿ ಸುಪ್ರಿಂಕೋರ್ಟ್ ನಿಂದ ಎರಡು ತಿಂಗಳ ಮಟ್ಟಿಗೆ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ತಮ್ಮ ಸಂಸ್ಥೆಯಲ್ಲಿ ಹಣ ಹೂಡಿರುವ ಠೇವಣಿದಾರರಿಗೆ ಹಣ ಹಿಂದಿರುಗಿಸುವುದಾಗಿ ನ್ಯಾಯಾಲಯದ ಮುಂದೆ ಪ್ರಮಾಣಪತ್ರ ಸಲ್ಲಿಸಿ ಶಾಸ್ತ್ರಿ ಬಿಡುಗಡೆಯಾಗಿದ್ದಾರೆ. ಎರಡು ತಿಂಗಳ ಅವಧಿಯಲ್ಲಿ ನನ್ನ ಸಂಸ್ಥೆಗೆ ಹಣ ಹೂಡಿದ್ದ ಎಲ್ಲ ಠೇವಣಿದಾರರಿಗೆ 38290http://kannada.oneindia.com/img/2009/07/29-vinivinc-shastri1e.jpgnews"> ಜಲಿಯನ್ ವಾಲಾ ಬಾಗ್ ಕೃತಿ ಲೋಕಾರ್ಪಣೆ | Jallianwala bagh massacre| TV9 journalist Shivaprasad TR | Sudhakar Chaturvedi | ISRO | Chandrayan | ಜಲಿಯನ್ ವಾಲಾ ಬಾಗ್ ಕೃತಿ ಲೋಕಾರ್ಪಣೆ - Kannada Oneindia

ಜಲಿಯನ್ ವಾಲಾ ಬಾಗ್ ಕೃತಿ ಲೋಕಾರ್ಪಣೆ

ಬೆಂಗಳೂರು, ಏ. 14: ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಸೋಮವಾರ ಸಂಜೆ ಟಿವಿ 9 ನ ಪತ್ರಕರ್ತ, ಲೇಖಕ ಶಿವಪ್ರಸಾದ್ ಟಿಆರ್ ಅವರು ಬರೆದ 'ಜಲಿಯನ್ ವಾಲಾ ಬಾಗ್' ಹಾಗೂ 'ಚಂದ್ರಯಾನ' ಪುಸ್ತಕದ ಬಿಡುಗಡೆ ಕಾರ್ಯಕ್ರಮ ಸಾಂಗವಾಗಿ ನೆರವೇರಿತು. ವೇದಪಾರಂಗತ, ಸ್ವಾತಂತ್ರ್ಯ ಹೋರಾಟಗಾರ ಸುಧಾಕರ್ ಚತುರ್ವೇದಿ ಅವರು ಜಲಿಯನ್ ವಾಲಾ ಬಾಗ್ ಕೃತಿಯನ್ನು ಲೋಕಾರ್ಪಣೆ ಮಾಡಿದರು.

ಇದಕ್ಕೂ ಮುನ್ನ ಪ್ರಾಸ್ತಾವಿಕ ನುಡಿಗಳನ್ನಾಡಿದ ಲೇಖಕ ಶಿವಪ್ರಸಾದ್, ಇಸ್ರೋ ಸಂಸ್ಥೆ ಹಾಗೂ ಬಾಲ್ಯದಲ್ಲಿ ವಿಜ್ಞಾನ ಹಾಗೂ ಇತಿಹಾಸದಲ್ಲಿ ಮೂಡುತ್ತಿದ್ದ ಸಹಜ ಕುತೂಹಲವೇ ತಾವು ಈ ಕೃತಿಗಳನ್ನು ರಚಿಸಲು ಕಾರಣ ಎಂದರು. ಇಂದಿಗೆ (ಏ.13) ಸಂಜೆ 6 ಕ್ಕೆ ಸರಿಯಾಗಿ ಜಲಿಯನ್ ವಾಲಾ ಹತ್ಯಾಕಾಂಡ ನಡೆದು 90 ವರ್ಷಗಳಾಗುತ್ತದೆ. ಚಂದ್ರಯಾನ ಕೃತಿಯನ್ನು ಹೆಮ್ಮೆಯ ವಿಜ್ಞಾನಿ ಅಬ್ದುಲ್ ಕಲಾಂ ಅವರು ದೆಹಲಿಯಲ್ಲಿ ಅನಾವರಣಗೊಳಿಸಿ, ಪುಸ್ತಕದ ಬಗ್ಗೆ ಮೆಚ್ಚುಗೆಯ ಮಾತಾಡಿದ್ದನ್ನು ಸ್ಮರಿಸಿಕೊಂಡರು.

ಸುಧಾಕರ್ ಚತುರ್ವೇದಿ, ಸ್ವಾತಂತ್ರ ಹೋರಾಟಗಾರರು : ಮೌಢ್ಯ ಮತ್ತು ಅಜ್ಞಾನ ಸಮಾಜಕ್ಕೆ ಕಂಟಕವಾದದ್ದು. ನಾನು ಭಾರತೀಯನಾಗಿ ಹುಟ್ಟಿರುವುದಕ್ಕೆ ಹೆಮ್ಮೆಯಿದೆ. ನಾವು ಜಾತಿ ಪಂಥವನ್ನು ಮರೆತು ಮೊದಲು ಮಾನವರಾಗೋಣ ಎಂದರು. ಶ್ರೀಯುತರು 1919 ರಲ್ಲಿ ನಡೆದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಪ್ರತ್ಯಕ್ಷದರ್ಶಿಗಳಾಗಿದ್ದಾರೆ. 120 ವರ್ಷದ ಹರೆಯದಲ್ಲೂ ಉತ್ಸಾಹದ ಮಾತುಗಳನ್ನಾಡಿ ಲೇಖಕರನ್ನು ಹುರಿದುಂಬಿಸಿದರು.

ಜಿಬಿ ಹರೀಶ್, ವಿಮರ್ಶಕ:
ಇತಿಹಾಸ ಹಾಗೂ ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದು ವಿಶೇಷ ಸಂಗತಿ. ಶಿವಪ್ರಸಾದ್ ಅವರ ನಿರೂಪಣೆ ಸ್ವಾರಸ್ಯವಾಗಿದೆ. ಕಥೆ ರೀತಿಯಲ್ಲಿ ವಿಜ್ಞಾನದ ವಿಷಯವನ್ನು ಹೇಳಿದ್ದಾರೆ. ಇನ್ನು ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಇರಬಹುದು, ಇತರೆ ಸ್ವಾತಂತ್ರ್ಯ ಸಂಗ್ರಾಮ ಇರಬಹುದು. ಕಾಲಾಂತರದಲ್ಲಿ ಎಲ್ಲಕ್ಕೂ ಸಮರ್ಪಕ ಪ್ರತಿಕ್ರಿಯೆ ಸಿಗುತ್ತದೆ. ಇದಕ್ಕೆ ಅಯೋಧ್ಯಾ ಮಂದಿರ ವಿವಾದವೂ ಹೊರತಾದುದಲ್ಲ ಎಂದರು.

ಇಸ್ರೋ(ಇಸ್ಟ್ರಾಕ್) ಕೇಂದ್ರ ನಿರ್ದೇಶಕ ವಿಜ್ಞಾನಿ ಎಸ್ ಕೆ ಶಿವಕುಮಾರ್ ಅವರು 'ಚಂದ್ರಯಾನ ' ಪುಸ್ತಕವನ್ನು ಅನಾವರಣ ಮಾಡಿ, ಚಂದ್ರಯಾನ ಯೋಜನೆಯ ಕಷ್ಟನಷ್ಟಗಳು, ಲಾಭಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಟಿವಿ 9 ನ ನಿರ್ದೇಶಕ ಮಹೇಂದ್ರ ಮಿಶ್ರಾ ಹಾಗೂ ಪುಸ್ತಕಗಳ ವಿನ್ಯಾಸಕಾರ ವೀರೇಶ್ ಹೊಗೆಸೊಪ್ಪಿನವರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ರಂಗನಾಥ್ ಭರಧ್ವಾಜ್ ಮಾಡಿದರು.

(ದಟ್ಸ್ ಕನ್ನಡ ಸಭೆ ಸಮಾರಂಭ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+