ತತ್ವಜ್ಞ ಯು.ಜಿ.ಕೃಷ್ಣಮೂರ್ತಿ ಬಗೆಗೊಂದು ಪುಸ್ತಕ
ಬೆಂಗಳೂರು : ರಮಣ ಮಹರ್ಷಿಗಳ ಹಾದಿಯಲ್ಲೇ ಯು.ಜಿ. ಕೃಷ್ಣಮೂರ್ತಿ ಅವರ ಚಿಂತನೆಗಳು, ನಮ್ಮನ್ನು ಹೊಸ ಆಯಾಮಕ್ಕೆ ಕರೆದೊಯ್ಯುತ್ತವೆ ಎಂದು ರಾಜ್ಯಪಾಲ ಟಿ.ಎನ್.ಚತುರ್ವೇದಿ ಹೇಳಿದ್ದಾರೆ.
ತತ್ವಜ್ಞ ಯು.ಜಿ. ಕೃಷ್ಣಮೂರ್ತಿ ಬಗೆಗೆ ಕೆ. ಚಂದ್ರಶೇರ್ ರಚಿಸಿರುವ ‘ಸ್ಟಾಪ್ಡ್ ಇನ್ ಅವರ್ ಟ್ರಾಕ್ಸ್’ ಪುಸ್ತಕವನ್ನು ರಾಜಭವನದಲ್ಲಿ ಬಿಡುಗಡೆ ಮಾಡಿದ ನಂತರ ಅವರು ಮಾತನಾಡಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ಎಸ್. ತಿಮ್ಮಪ್ಪ, ಲೇಖಕ ಚಂದ್ರಶೇಖರ್, ಫ್ರಾಂಕ್ ನರ್ಹೋನಾ ಸೇರಿದಂತೆ ಮತ್ತಿತರ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)












Click it and Unblock the Notifications