ಬಾಗಲಕೋಟೆಯಲ್ಲಿ ಇವತ್ತು ಸೋಮವಾರ
ಜೂನ್ 26, ಸೋಮವಾರ gunduಬೆಳಿಗ್ಗೆ 9.00ಕ್ಕೆ ಗೋಷ್ಠಿ 5-ನಾಟಕ
ಅಧ್ಯಕ್ಷತೆ : ಬಿ.ವಿ. ಕಾರಂತ
ಬಸವಪ್ಪಶಾಸ್ತ್ರಿ - ಬೆಳ್ಳಾವೆ-ಕಂದಗಲ್ಲ: ಪ್ರೊ. ಎಸ್.ಆರ್. ತೋಂಟಾರಾಧ್ಯ
ಸಂಸ-ಕೈಲಾಸಂ-ಶ್ರೀರಂಗ : ಶ್ರೀ ಆರ್. ನಾಗೇಶ್
ಲಂಕೇಶ್-ಚಂಪಾ-ಕಾರ್ನಾಡ್-ಕಂಬಾರ : ಪ್ರೊ.ಕ.ವೆಂ. ರಾಜಗೋಪಾಲ
ನಿರ್ವಹಣೆ : ಮಂಜುಳಾ
gundu11.00ಕ್ಕೆ ಗೋಷ್ಠಿ 6-ಸಂಕೀರ್ಣ
ಅಧ್ಯ-ಕ್ಷ-ತೆ : ಡಾ. ಎಂ.ಎಸ್. ಲಠ್ಠೆ
ಮಕ್ಕಳ ಸಾಹಿತ್ಯ : ಶಂ.ಗು . ಬಿರಾದಾರ
ಮಹಿಳಾ ಸಾಹಿತ್ಯ : ಡಾ. ಉಷಾ ದೇವಿ
ಸಂಶೋಧನೆ : ಡಾ.ಬಿ.ಆರ್. ಹಿರೇ ಮಠ
ವಿಮರ್ಶೆ : ಟಿ.ಪಿ . ಅಶೋಕ
ಜಾನಪದ : ಕೆ. ರಾಮೇಶ್ವರಪ್ಪ
ಆಧುನಿಕ ವೈದ್ಯ ವಿಜ್ಞಾನ : ಡಾ. ಎಸ್. ಜಿ. ನಾಗಲೋಟಿಮಠ
ನಿರ್ವಹಣೆ : ಜಿ.ಆರ್. ಕುಲಕರ್ಣಿ
gunduಕವಿಗೋಷ್ಠಿ- 2
ಅಧ್ಯಕ್ಷತೆ: ಪ್ರೊ. ಅರವಿಂದ ನಾಡಕರ್ಣಿ
ಉದ್ಘಾಟನೆ : ಶ್ರೀಮತಿ ಶೈಲಜಾ ಉಡಚಣ
ಕವಿಗಳು : ಬಿ.ಎಸ್. ಸೋಂಪುರೆ, ಬಸವರಾಜ ಸ್ವಾಮಿ , ಹುರಿಕಡ್ಲಿ ಶಿವಕುಮಾರ, ವೆಂಕಟಸ್ವಾಮಿ, ಹಜರೆಸಾಬ್ ನದಾಫ್, ಕೋ.ವೆಂ. ರಾಮಕೃಷ್ಣೇ ಗೌಡ, ಗುಂಡಣ್ಣ ಕಲ್ಬುರ್ಗಿ , ಮೀನಾ ಸದಾಶಿವ, ಡಾ. ಕರವೀರಪ್ರಭು ಕ್ಯಾಲಕೊಂಡ, ರಜಿಯಾ ಬಳಿ ಬಟ್ಟಿ, ಶ್ರೀ ಶೈಲ ಮರಾಳಿ, ಮಾರ್ಕಾಂಡ ಪುರಂ ಶ್ರೀನಿವಾಸ, ಸಿ.ನಾಗಣ್ಣ, ಶಾರದಾ ಮಳ್ಳೂರ , ಚೀಲೂರು ಚಂದ್ರಶೇಖರ, ವಾಸಂತಿ ಪ್ರಭಾಕರ ನಾಯಕ್
ನಿರ್ವಹಣೆ : ಶ್ರೀ ಸಿದ್ಧಣ್ಣ ಬೀಳಗಿ
gunduಸಂಜೆ 4.00ಕ್ಕೆ ಬಹಿರಂಗ ಅಧಿವೇಶನ
ಅಧ್ಯಕ್ಷತೆ : ಎನ್. ಬಸವಾರಾಧ್ಯ
ನಿರ್ಣಯಗಳ ಮಂಡನೆ : ಡಾ. ಸಿ. ವೀರಣ್ಣ
ನಿರ್ವಹಣೆ : ಡಾ. ಕೆ.ವಿ. ಚಂದ್ರಣ್ಣ ಗೌಡ
gundu5.00ಕ್ಕೆ ಸನ್ಮಾನ ಸಮಾರಂಭ :
ಅಧ್ಯಕ್ಷತೆ : ಎನ್. ಬಸವರಾಧ್ಯ
ಸನ್ಮಾನಿಸುವವರು : ಆರ್. ಎಸ್. ಪಾಟೀಲ
ಸನ್ಮಾನಿತರು : ಬಿ.ಡಿ. ಜತ್ತಿ , ಪೂಜ್ಯ ಶ್ರೀ ಶರಣ ಬಸಪ್ಪ ಪ್ಪ , ಗೌರೀಶ ಕಾಯ್ಕಿಣಿ , ಡಾ. ಎಂ. . ಸವದತ್ತಿ , ಡಾ. ಕೆ. ಹನುಮಂತಪ್ಪ , ಆರ್.ಕೆ. ಶ್ರೀಕಂಠನ್, ಪ್ರೊ. ಸುಜನಾ, ಕೋ. ಚೆನ್ನಬಸಪ್ಪ , ಜಿ. ಮಾದೇಗೌಡ, ಡಾ. ವೈ.ಸಿ. ರುದ್ರಪ್ಪ , ಡಾ. ಆರ್. ಆರ್.ಬಿ.ಪಾಟೀಲ, ಬಿ.ವಿ.ರಾಮಮೂರ್ತಿ, ಡಿ.ರಾಮದಾಸಪ್ಪ , ಶೇಣಿ ಗೋಪಾಲಕೃಷ್ಣ ಭಟ್, ಬಿ.ಎಂ. ಹೊರಕೇರಿ, ಎಂ.ಬಿ. ಪಾಟೀಲ, ಬ.ಗಿ.ಯಲ್ಲಟ್ಟಿ , ಅರವಿಂದ ನಾಡಕರ್ಣಿ, ಎನ್. ಪ್ರಸಾದ್
ಬಿ.ಸಿ. ರಾಮಚಂದ್ರ ಶರ್ಮ, ಡಿ.ಬಿ.ಎಂ. ಹೆಗಡೆ, ಡಾ. ಎಸ್. ಎಂ. ವೃಷಭೇಂದ್ರ ಸ್ವಾಮಿ, ನ್ಯಾ. ಎನ್. ಡಿ. ವೆಂಕಟೇಶ್, ಡಾ.ಎಚ್.ಎಸ್. ಸ್ವಾಮಿ, ಬಿ.ವಿ.ಕಾರಂತ, ಜಿ.ಆರ್. ವಿಶ್ವನಾಥ್, ನರಸಿಂಹಲು ವಡವಾಟಿ, ಡಾ. ಬೆನಕಪ್ಪ , ಪಿ.ಬಿ. ಧುತ್ತರಗಿ, ಬಿ.ವಿ.ಕೆ. ಶಾಸ್ತ್ರಿ, , ಎಸ್. ಎಂ .ಎಚ್. ಕಿರ್ಮಾನಿ, ಎಸ್.ಜಿ. ಮೈಸೂರುಮಠ, -ಕ್ಷಮಾರಾವ್, ವಾದಿರಾಜ್
ನಿರ್ವಹಣೆ : ಡಾ. ಸಿ. ವೀರಣ್ಣ
gunduಸಮಾರೋಪ ಸಮಾರಂಭ
ಸ್ವಾಗತ : ಎಸ್.ಆರ್. ಪಾಟೀಲ, ಶಾಸಕರು, ಕೋಶಾಧ್ಯಕ್ಷರು, ಸ್ವಾಗತ ಸಮಿತಿ
ಅಧ್ಯಕ್ಷತೆ : ಅನಂತ ಕುಮಾರ್, ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರು
ಮುಖ್ಯ ಅತಿಥಿಗಳು : ಜಗದೀಶ ಶೆಟ್ಟರ , ವಿರೋಧ ಪಕ್ಷದ ನಾಯಕರು, ವಿಧಾನ ಪರಿಷತ್ತು,
ಸಮಾರೋಪ ಭಾಷಣ : ಡಾ. ಸಿದ್ದಲಿಂಗಯ್ಯ, ದಲಿತ ಕವಿ ಮತ್ತು ಶಾಸಕರು
ಸಮ್ಮೇಳನಾಧ್ಯಕ್ಷರ ನುಡಿ : ಶಾಂತಾದೇವಿ ಮಾಳವಾಡ
ವಂದನಾರ್ಪಣೆ : ಆರ್. ಎಸ್. ಪಾಟೀಲ , ಡಾ. ಕೆ.ವಿ. ಚಂದ್ರಣ್ಣ ಗೌಡ
ನಿರ್ವಹಣೆ : ಬಿ.ಆರ್. ಪೊಲೀಸ್ ಪಾಟೀಲ
ಸಂಜೆ 7.30ರ ನಂತರ ಕರ್ನಾಟಕದ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು
-
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
ಏಪ್ರಿಲ್ 5ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ: 23 ಚಿನ್ನದ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್












Click it and Unblock the Notifications