Girlfriend Nicknames: ನಿಮ್ಮ ಸಂಗಾತಿಗೆ ಚಿನ್ನಿ, ಬಂಗಾರ, ಪಿಂಕಿ, ಸ್ವೀಟಿ ಎಂದು ಕರೆದು ಬೇಜಾರಾಗಿದಿಯಾ?ಇಲ್ಲಿವೆ ಹೊಸ ಹೆಸರುಗಳು

ಹೆಸರು ಏನೇ ಇರಲಿ ಅದನ್ನು ಕರೆಯುವವರ ಸಂಖ್ಯೆ ತೀರ ಕಡಿಮೆ. ಅವರವರಿಗೆ ಇಷ್ಟವಾದ ಹೆಸರಿಟ್ಟು ಕರೆಯುವವರೇ ಹೆಚ್ಚು. ಅದರಲ್ಲೂ ಗಂಡ ಹೆಂಡತಿ, ಸ್ನೇಹಿತರು, ಪ್ರೇಮಿಗಳು ಹೆಸರಿಡುವುದರಲ್ಲಿ ನಿಸ್ಸೀಮರು. ಯಾರು ಏನೇ ಹೆಸರಿಟ್ಟರು ಅವರವರ ಹೆಸರು ಅವರಿಗೇ ಕರೆಯಲು ಚಂದ. ಅದಾಗ್ಯೂ ಒಂದು ನಿಕ್ ನೇಮ್ ಅನ್ನೋದು ಇದ್ದೇ ಇರುತ್ತದೆ.

ಸಾಮಾನ್ಯವಾಗಿ ಪ್ರೇಮಿಗಳು ಅಥವಾ ದಂಪತಿಗಳು ತಮ್ಮ ಸಂಗಾತಿಗೆ ಒಂದು ನಿಕ್ ನೇಮ್ ಇಟ್ಟಿರುತ್ತಾರೆ. ಅದರಲ್ಲಿ ಚಿನ್ನಿ, ಬಂಗಾರ, ಪಿಂಕಿ, ಸ್ವೀಟಿ ಇವು ಸಾಮಾನ್ಯವಾಗಿ ಕರೆಯುವ ಹೆಸರುಗಳು. ಇವೆಲ್ಲವೂ ಈಗ ಹಳೆಯದಾಗಿವೆ. ಈಗೇನಿದ್ರು ಟ್ರೆಂಡ್ ತಕ್ಕಂತೆ ಹೆಸರಿಡುವ ಪದ್ಧತಿ ಶುರುವಾಗಿದೆ. ನಿಮಗೇನಾದ್ರು ಈ ಎಲ್ಲಾ ಹೆಸರುಗಳು ಕರೆದು ಬೋರ್ ಆಗಿದ್ದರೆ ಕೆಲ ಹೆಸರುಗಳ ಪಟ್ಟಿ ಇಲ್ಲಿದೆ.

List of 20+ Unique Nicknames for Girlfriends That You Must Know in Kannada

ಹಾಗಾದರೆ ನಿಮ್ಮ ಗೆಳತಿಯನ್ನು ನೀವು ಯಾವೆಲ್ಲಾ ಹೆಸರಿನಿಂದ ಕರೆಯಬಹುದು. 30ಕ್ಕೂ ಹೆಚ್ಚು ಮುದ್ದಾದ ಅಡ್ಡಹೆಸರುಗಳ ಪಟ್ಟಿ ಇಲ್ಲಿದೆ. ಈ ಹೆಸರುಗಳಲ್ಲಿ ಒಂದನ್ನು ಆಯ್ಕೆ ಮಾಡಿ ನಿಮ್ಮ ಸಂಗಾತಿಗೆ ಕರೆಯಿರಿ ತುಂಬಾ ಖುಷಿ ಪಡುತ್ತಾರೆ.

ನಿಮ್ಮ ಗೆಳತಿಗಾಗಿ 50 ಮುದ್ದಾದ ಅಡ್ಡಹೆಸರುಗಳು:-

• ಪ್ರಿಯತಮೆ(Sweetheart)

• ಸಕ್ಕರೆ (Sugar)

• ಜೇನು (Honey)

• ಡಾರ್ಲಿಂಗ್(Darling)

• ಏಂಜೆಲ್ (Angel)

• ಅಮೂಲ್ಯ (Precious)

• ಸನ್ಶೈನ್ (Sunshine)

• ಬನ್ನಿ (Bunny)

• ಪುಡಿಂಗ್ (Pudding)

• ರಾಜಕುಮಾರಿ(Princess)

• ನಿಧಿ(Treasure)

• ಡಿಯರ್(Dear)

• ಬೇಬ್ (Babe)

• ಸ್ನಗ್ಲ್ಸ್ (Snuggles)

• ಸ್ವೀಟಿ (Sweetie)

• ಲವ್ಬಗ್ (Lovebug)

• ಸ್ವೀಟ್ ಪಿಯಾ(Sweet Pea)

• ಬಟರ್‌ಕಪ್ (Buttercup)

• ಪಪ್ಪಿ(Poppy)

• ಬೇಬಿ(Baby)

• ಡಾರ್ಲಿಂಗ್ ಏಂಜೆಲ್ (Darling angel)

• ಚೆರ್ರಿ ಪೈ (Cherry pie)

• ಕುಕಿ (Cookie)

• ಲವ್ ಬರ್ಡ್ (Love bird)

• ಗಾರ್ಜಿಯಸ್ (Gorgeous)

• ಲಾಲಿಪಾಪ್ (Lollipop)

• ಪಂಪ್‌ಕಿನ್ (Pumpkin)

• ಕಡ್ಲ್ಸ್ (Cuddles)

• ಕಡ್ಲ್ ಬಗ್ (Cuddle bug)

• ಬಾಸ್ (Boss)

• ಮಫಿನ್ (Muffin)

• ಪ್ರೀಷಿಯಸ್ ಹಾರ್ಟ್ (Precious heart)

• ಸ್ನೂಕುಮ್ಸ್ (Snookums)

• ಬೂ (Boo)

• ಪೀಚ್ (Peach)

• ಲವ್ ಮಫಿನ್( Love muffin)

• ಜೆಲ್ಲಿಬೀನ್ (Jellybean)

• ಸ್ವೀಟಮ್ಸ್ (Sweetums)

• ಹನಿ-ಪೈ (Honey-Pie)

• ಬೆಲ್ಲೆ (Belle)

• ಗೊಂಬೆ (Doll)

• ಮಾರ್ಷ್‌ಮ್ಯಾಲೋ (Marshmallow)

• ಸನ್‌ಫ್ಲವರ್ (Sunflower)

• ಕಪ್ಕೇಕ್ (Cupcake)

• ಸ್ವೀಟಿ ಗರ್ಲ್ (Sweetie girl)

• ಆಪಲ್ ಪೈ (Apple pie)

• ದೋಸೆ (Waffle)

• ಎಗ್ಗೋ (Eggo)

* ಡುಮ್ಮು (dummu)

* ಕೆಂಪು (kempu)

* ಪಿಂಕು (pinku)

* ನಂದು (nandu)

* ರಾಣಿ (Rani)

* ಲಕ್ಕಿ (Lucky)

* ಪೆದ್ದು (Peddu)

* ಪಡ್ಡು (Paddu)

* ಬರ್ಡ್ (Bird)

* ಡವ್ (Dove)

* ಹಿಮಾ (Hima)

* ಚಂದು (Candu)

*ನಿವ್ವಿ (nivvi)

*ಜಾನೂ(Janu)

*ನನ್ನ ಮಕ್ಕಳ ಅಮ್ಮ(My child mother)

*ಬಂಗಾರದಗಿಂಡಿ (Bangaradagindi)

* ತಲೆನೋವು (talenovu)

*ಕಿರಿಕಿರಿ (kirikiri)

*ಅರ್ಧಾಂಗಿ (ardangi)

*ಅಮ್ಮು(ammu)

*ಬಂಗು (bangu)

*ಜಾನಂ (Janu)

*ಬೇಗಂ(bengam)

*ಝೀ (Zee)

*ಕ್ಯೂಟಿ (Cuty)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+