ಕೊಡುವುದಷ್ಟೇ ನನ್ನ ಕೆಲಸ, ಮಿಕ್ಕಿದ್ದು ಮೋದಿಯನ್ನು ಕೇಳು

Posted By:
Subscribe to Oneindia Kannada

ಲಕ್ಷ್ಮೀ : ಭಕ್ತ ನಿನಗೇನು ವರ ಬೇಕು ಕೇಳು ಮಗೂ
ಭಕ್ತ : ನನಗೆ ಧನ ಕನಕಗಳನ್ನು ದಯಪಾಲಿಸು ತಾಯೇ
ಲಕ್ಷ್ಮೀ : ಇಗೋ ಭಕ್ತ ತಥಾಸ್ತು ........
ಭಕ್ತ : ಅಯ್ಯೊ ಇದೇನು ತಾಯಿ.. ಎಲ್ಲಾ 1000 ರೂಪಾಯಿ ನೋ ಇದೇ..
ಲಕ್ಷ್ಮೀ : ಭಕ್ತಾ.. ಕೇಳಿದ್ದನ್ನ ಕೊಡುವುದಷ್ಟೇ ನನ್ನ ಕೆಲಸ , ಮಿಕ್ಕಿದ್ದು ಮೋದೀನ ಕೇಳ್ಬೇಕಪ್ಪ ....
ಭಕ್ತ shock ..... ಲಕ್ಷ್ಮೀ rock..........

-----
ಮಗ : ಅಮ್ಮಾ.. ನಿನ್ನೆ ನನಗೊ೦ದು ಕನಸು ಬಿದ್ದಿತ್ತು.
ಅಮ್ಮ: ಏನು ಮಗನೇ ಅದು?
ಮಗ : ಕನಸಲ್ಲಿ ನನ್ನ ಒ೦ದು ಕಾಲು, ಆಕಾಶದಲ್ಲಿ.. ಇನ್ನೊ೦ದು ಭೂಮಿ ಮೇಲಿತ್ತು.
ಅಮ್ಮ : ಈ ತರ ಕನಸು ಕಾಣ್ಬೇಡ ಮಗನೇ.. ಇರೋ ಒ೦ದು ಚಡ್ಡೀನೂ ಹರಿದೋಗುತ್ತೆ

-----
ಹುಡುಗಿ: ಒಂದು ಕವನ ಹೇಳು ಪ್ಲೀಜ್...
ಹುಡುಗ: ನಿನ್ನ ನೋಡಿದಾಗ ನಾ ನನ್ನ ಮರತೆ...
ಹುಡುಗಿ: ವಾಹ್, ಸೂಪರ್.. ಆಮೇಲೆ?
ಹುಡುಗ: ನಿನ್ನ ತಂಗಿಯನ್ನ ನೋಡಿದ್ಮೇಲೆ ನಿನ್ನನ್ನೇ ಮರೆತೆ...

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Whatsapp Jokes: Conversation between Devotee and Godess, son and mother.
Please Wait while comments are loading...