ಹಾಸ್ಯ: ಗುಂಡನ ಪಂಚಿಂಗ್ ಉತ್ತರ ಕೇಳಿ ತಬ್ಬಿಬ್ಬಾದ ಟೀಚರ್

ಪ್ರಶ್ನೆ: ರಾಮನು ಮರದಿಂದ ಕೆಳಗೆ ಬಿದ್ದನು- ಇದು ಯಾವ ಕಾಲ?
ಗುಂಡ: ರಾಮನಿಗೆ ಕೆಟ್ಟಕಾಲ
***
ಪ್ರಶ್ನೆ: ಅಕ್ಬರನು ಸಿಂಹಾಸನ ಏರಿದ ತಕ್ಷಣ ಏನು ಮಾಡಿದನು?
ಗುಂಡ: ಕುಳಿತುಕೊಂಡನು.
***
ಪ್ರಶ್ನೆ: ವಾಸ್ಕೋಡಗಾಮನು ಭಾರತದಲ್ಲಿ ಮೊದಲ ಹೆಜ್ಜೆ ಇಟ್ಟ ತಕ್ಷಣ ಏನು ಮಾಡಿದನು?
ಗುಂಡ: ಎರಡನೇ ಹೆಜ್ಜೆ ಇಟ್ಟನು.

Jokes for the day: Top Old Teacher and Student jokes collection

***
ಪ್ರಶ್ನೆ; ಸತ್ಯ ಹರಿಶ್ಚಂದ್ರನ ಕತೆಯಿಂದ ತಿಳಿಯಬೇಕಾದ ನೀತಿ ಏನು?
ಗುಂಡ: ಕಷ್ಟ ಬಂದಾಗ ಹೆಂಡತಿ ಮಕ್ಕಳನ್ನು ಮಾರಬಹುದು.
***
ಪ್ರಶ್ನೆ: ರಾಮಾಯಣದಿಂದ ತಿಳಿಯಬೇಕಾದ ನೀತಿ ಏನು?
ಗುಂಡ: ಹೆಂಡತಿಗೆ ಮಾತು ಕೊಡಬಾರದು, ಕೊಟ್ಟರೂ ಅದನ್ನು ವರ್ಷಗಳ ಕಾಲ ಕಾದಿಡಬಾರದು.
***
ಪ್ರಶ್ನೆ: ಗಣಪತಿಯ ಕತೆಯಿಂದ ತಿಳಿಯಬೇಕಾದ ನೀತಿ ಏನು?
ಗುಂಡ: ಸ್ನಾನದ ಕೋಣೆಗೆ ಬಾಗಿಲು ಇದುವುದು ಅತೀ ಅವಶ್ಯ.
***

ಗಂಡಾಂತರಕಾರಿ ಕೆಲಸ-ಇದನ್ನು ಆಂಗ್ಲ ಭಾಷೆಗೆ ಅನುವಾದ ಮಾಡಿ
ಗುಂಡ: Husband brings vegetable.
**

**
ದ್ರೌಪದಿ ವಸ್ತ್ರಾಪಹರಣ ಮಾಡಿದವರು ಯಾರು?
ಗುಂಡ: ಕನ್ನಡ ಪಂಡಿತರು(ಕನ್ನಡ ಕ್ಲಾಸ್ ಟೀಚರ್)
**

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+