ಹಿಂದ್ಗಡೆ ಸೀಟ್ನವ್ನು ನನ್ನ ಕಾಲ್ ಮೇಲೆ ಕಾಲ್ ಹಾಕ್ತಾ ಇದ್ದಾನೆ ರೀ..

ಗಂಡ, ಹೆಂಡತಿ ಸಿನಿಮಾ ನೋಡಲು ಹೋಗ್ತಾರೆ..
ಹೆಂಡತಿ: ರೀ. ರೀ..
ಗಂಡ: ಏನೇ ಅದು..

ಹೆಂಡತಿ: ಹಿಂದ್ಗಡೆ ಸೀಟ್ ನವನು ನನ್ನ ಕಾಲ್ ಮೇಲೆ ಕಾಲ್ ಹಾಕ್ತಾ ಇದ್ದಾನೆ...
ಗಂಡ: ಹಿಂದೆ ತಿರುಗಿ ನಿನ್ನ ಮುಖ ತೋರಿಸು.. ಕಾಲ್ ಹಾಕುವುದನ್ನು ಬಿಡ್ತಾನೆ..
-------
ಗುಂಡ: ಲೇ ತಿಮ್ಮ ನಿನ್ನೆ ಸಿಕ್ಕಾಪಟ್ಟೆ ಕುಡಿದು ಬಿಟ್ಟಿದ್ದೀಯಾ ಕಣೋ.. ಯಾಕೋ?
ತಿಮ್ಮ: ಏನ್ ಮಾಡ್ಲಿ ಗುರು, ಸಹವಾಸ ದೋಸ..
ಗುಂಡ: ಏನಾಯಿತು?
ತಿಮ್ಮ: ಆರು ಜನ ಸ್ನೇಹಿತರು ಕಣೋ, ಆರು ಕ್ವಾಟರ್ ವಿಸ್ಕಿ.. ಅದರಲ್ಲಿ ಐದು ಜನ ಕುಡಿಯೋಲ್ಲಾ.. ವೇಸ್ಟ್ ಮಾಡೋಕೆ ಆಗುತ್ತಾ...
----

ರಂಗ್ಯಾ: ನನಗೆ ದಾರಿಯಲ್ಲಿ ಬರಬೇಕಾದರೆ ಐನೂರು ರೂಪಾಯಿ ನೋಟು ಸಿಕ್ತು.
ಬಸ್ಯಾ: ಅದೃಷ್ಟವಂತ ಕಣಯ್ಯಾ ನೀನು.. ಆಮೇಲೆ?
ರಂಗ್ಯಾ: ಆ ನೋಟಿನಲ್ಲಿ ಹ್ಯಾಪ್ಪಿ ದೀಪಾವಳಿ ಎಂದು ಬರೆದಿತ್ತು..
ಬಸ್ಯಾ: ಮತ್ತೆ ನೀನು ಏನ್ ಮಾಡ್ದೆ?
ರಂಗ್ಯಾ: ನನ್ನ ಜೇಬಿನಲ್ಲಿದ್ದ ಐನೂರು ರೂಪಾಯಿ ನೋಟು ತೆಗೆದು, ಅದರಲ್ಲಿ 'ಹ್ಯಾಪ್ಪಿ ದೀಪಾವಳಿ ಯು ಟೂ' ಎಂದು ಬರೆದು ಎರಡೂ ನೋಟನ್ನು ಅಲ್ಲೇ ಬಿಟ್ಟು ಬಂದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+