ಇದಕ್ಕೇ ಅನ್ನೋದು ನೋಡಿ ಗಂಡನ ಗ್ರಹಚಾರ ಅಂತ!

ಹೆಂಡತಿ : ತಿಂಡಿ ಏನ್ ಮಾಡ್ಲಿ? ನೀವು ಹೇಳಿದ್ದು ಮಾಡ್ತೀನಿ..

ಗಂಡ: ಏನಾದ್ರು ಮಾಡು
ಹೆಂಡತಿ: ಏನ್ ಮಾಡ್ಲಿ ನೀವೇ ಹೇಳಿ
ಗಂಡ: ಅವಲಕ್ಕಿ ಉಪ್ಪಿಟ್ಟು ಮಾಡು
ಹೆಂಡತಿ: ನಿನ್ನೇನು ಅದನ್ನೇ ಮಾಡಿದ್ದೆ
ಗಂಡ: ಹಾ... ಸರಿ ರೊಟ್ಟಿ ಪಲ್ಯ ಮಾಡು (ಆ ಮೋನಿಕಾ ಯಾರು ಅನ್ಕೊಂಡ್ರೀ)
ಹೆಂಡತಿ: ಮಕ್ಕಳು ತಿನ್ನೋದಿಲ್ಲ
ಗಂಡ: ಸರಿ ಪೂರಿ ಸಾಗು ಮಾಡು
ಹೆಂಡತಿ: ಗೋಧಿ ಹಿಟ್ಟು ಖಾಲಿಯಾಗಿದೆ
ಗಂಡ: ಸರಿ ರಾಗಿ ರೊಟ್ಟಿ ಮೊಟ್ಟೆ ಪಲ್ಯ ಮಾಡು
ಹೆಂಡತಿ: ಇವತ್ತು ಶನಿವಾರ❗❗
ಗಂಡ: ಚಿತ್ರಾನ್ನ?
ಹೆಂಡತಿ: ರಾತ್ರೀದು ಅನ್ನ ಮಿಕ್ಕಿಲ್ಲ
ಗಂಡ: ಹೋಟೆಲಿನಿಂದ ತರ್ಲಾ?
ಹೆಂಡತಿ: ದಿನಾ ಹೋಟೆಲ್ ಊಟ ಮಾಡಿ ಬೇಜಾರು❗
ಗಂಡ: ಬರೀ ಅನ್ನ ❗
ಹೆಂಡತಿ: ಮೊಸರು ಇಲ್ಲ
ಗಂಡ: ಇಡ್ಲಿ ಸಾಂಬಾರ್? (ಅವಳ್ಯಾಕೆ ದೀರ್ಘ ಚುಂಬನ ಕೊಟ್ಟಿದ್ದು)
ಹೆಂಡತಿ: ಟೈಮ್ ಬೇಕಾಗುತ್ತೆ, ನೀವು ಮೊದಲೇ ಹೇಳಬೇಕಾಗಿತ್ತು
ಗಂಡ: ಹೋಗ್ಲಿ ಬಿಡು... ಮ್ಯಾಗಿ ಮಾಡಿಬಿಡು
ಹೆಂಡತಿ: ಹೊಟ್ಟೆ ತುಂಬೋದಿಲ್ಲ
ಗಂಡ: ಮತ್ತೆ ಏನು ಮಾಡುತ್ತೀಯಾ?
ಹೆಂಡತಿ: ನೀವೇ ಹೇಳಿ

ಗಂಡ ಸುಸ್ತಾಗಿ.. ಖಾಲಿ ಹೊಟ್ಟೆಯಲ್ಲಿ ಆಫೀಸಿಗೆ ಹೊರಟ ( ವಾಟ್ಸಾಪ್ ಜೋಕ್ಸ್)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+