ಗುಂಡನ ಬಾಯಲ್ಲಿ ಕೇಳಿ ಮಹಾತ್ಮ ಗಾಂಧೀ ಮಹಾತ್ಮೆ

ಟೀಚರ್

:
ಮರಿಗುಂಡಾ..
ಗಾಂಧೀ
ಜಯಂತಿ
ಯಾವ
ರೀತಿ
ಆಚರಿಸಿದಿ?
ಮರಿಗುಂಡ
:
ನಾನು
ಬಾರಿ
ವಿಶಿಷ್ಟ
ರೀತಿಯಲ್ಲಿ
ಆಚರಿಸಿದೆ
ಮೇಡಂ.
ಟೀಚರ್
:
ಗುಡ್
ಬಾಯ್..
ಯಾವ
ರೀತಿ?
ಮರಿಗುಂಡ
:
ಎಲ್ಲರಿಗೂ
ಮೆಸೇಜ್
ಕಳುಹಿಸಿದೆ..
ಟೀಚರ್
:
ಏನೂಂತಾ
ಮೆಸೇಜ್
ಮಾಡ್ದೆ?
ಮರಿಗುಂಡ
:
ನಾನು
ಗಾಂಧೀಜಿ
ಫೋಟೋ
ಕಲೆಕ್ಟ್
ಮಾಡ್ತಾ
ಇದ್ದೀನಿ..
ಅದಕ್ಕೆ
ನಿಮ್ಮ
ಹೆಲ್ಪ್
ತುಂಬಾ
ಬೇಕು..
ಎಲ್ಲರೂ
ಗಾಂಧೀಜಿ
ಫೋಟೋ
ಇರುವ
100,
500,
1000
ರುಪಾಯಿ
ನೋಟುಗಳನ್ನು
ನನಗೆ
ಕಳುಹಿಸಿ
ಕೊಡಿ
ಎಂದು
ಮೇಡಂ.

id="toptextpromo">

***
ಟೀಚರ್

:
ಗಾಂಧೀಜಿ,
ಮುಷರಫ್
ಮತ್ತು
ಲಾಲೂ
ಪ್ರಸಾದ್
ನಡುವೆ
ಏನು
ವ್ಯತ್ಯಾಸ
ಹೇಳು.
ಮರಿಗುಂಡ
:
ಗಾಂಧೀಜಿಗೆ
ಸುಳ್ಳು
ಅಂದರೆ
ಏನೂಂತ
ಗೊತ್ತಿರಲಿಲ್ಲ.
ಮುಷರಫ್
ಗೆ
ಸತ್ಯ
ಅಂದರೆ
ಏನೂಂತ
ಗೊತ್ತಿಲ್ಲಾ.
ಟೀಚರ್
:
ಮತ್ತೆ
ಲಾಲೂ
ಗೆ?
ಮರಿಗುಂಡ
:
ಇವೆರಡರ
ವ್ಯತ್ಯಾಸ
ಗೊತ್ತಿಲ್ಲ!

id='are-slot-1'
class='oiad
oi-axt
oiadv'>
id='top-searched-articles'>

***
ಟೀಚರ್

:
ರುಪಾಯಿಯ
ಎಲ್ಲಾ
ನೋಟಿನಲ್ಲಿ
ಗಾಂಧೀ
ತಾತಾ
ನಗುತ್ತಾ
ಇರುತ್ತಾರಲ್ಲಾ
ಯಾಕೆ?
ಮರಿಗುಂಡ
:
ಉತ್ತರ
ನನಗೆ
ಗೊತ್ತು
ಟೀಚರ್..
ಟೀಚರ್
:
ಹೇಳು..
ಮರಿಗುಂಡ
:
ಅತ್ತರೆ
ನೋಟು
ಒದ್ದೆ
ಆಗುತ್ತಾಲ್ಲಾ
ಮೇಡಂ
ಅದಕ್ಕೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+