ಮದುವೆ ಮನೆಯಲ್ಲಿ ಸಂತಾಸಿಂಗ್‌!


ಅದೊಂದು ಮದುವೆ ಸಮಾರಂಭ. ಅಲ್ಲಿ ಟೇಬಲ್‌ ಸಿಸ್ಟಮ್‌ ಊಟ. ಗಂಡಿನ ಕಡೆಯವರಿಂದ ಆಹ್ವಾನ ಬಂದಿತ್ತಲ್ಲ -ಅದೇ ಕಾರಣದಿಂದ ಸಂತಾಸಿಂಗ್‌ ಕೂಡ ಮದುವೆಗೆ ಬಂದ. ಊಟಕ್ಕೆ ಕೂತವನು ಎದ್ದೇಳುವುದೇ ಬೇಡವಾ? ನಾಲ್ಕು ಬ್ಯಾಚ್‌ ಊಟ ಆದರೂ ಈ ಭೂಪ ಒಂದು ಮೂಲೆಯಲ್ಲಿ ಕೂತು ಇಷ್ಟಿಷ್ಟೇ ತಿನ್ನುತ್ತಿದ್ದ. ಇದನ್ನು ಕಂಡವರೊಬ್ಬರು - ‘ಊಟದ ಎಲೆಯ ಮುಂದೆ ಇನ್ನೂ ಎಷ್ಟು ಹೊತ್ತು ಕೂತಿರ್ತೀರಿ ಸ್ವಾಮೀ’ ಎಂದು ಕೇಳಿಯೇ ಬಿಟ್ಟರು.

ತಕ್ಷಣ ಅವರಿಗೆ ಆಹ್ವಾನ ಪತ್ರಿಕೆ ತೋರಿಸಿದ ಸಂತಾಸಿಂಗ್‌ ಹೀಗೆಂದ - ‘ಇಲ್ನೋಡಿ ಸಾರ್‌, ಊಟದ ಸಮಯ : 12ರಿಂ 2.30 ಅಂತಾ ಇದೆ. ಈ ಪ್ರಕಾರ ಇನ್ನೂ ಒಂದು ಗಂಟೆ ನಾನು ಇಲ್ಲೇ ಕೂತಿರಬೇಕು...’ ಇಷ್ಟು ಹೇಳಿದ ಸಂತಾ, ಹಪ್ಪಳದ ಚೂರು ಬಾಯಿಗಿಟ್ಟುಕೊಂಡು ಊಟ ಮುಂದುವರೆಸಿದ...

***

ಪ್ರಾಮಾಣಿಕತೆ ಪರಾಕಾಷ್ಠೆ ಅಂದರೆ ಯಾವುದು?

-ಪರೀಕ್ಷಾ ಕೊಠಡಿಯಲ್ಲಿ ಕಿಲೂ ಆಸೆಯಿಂದ ಚೀಟಿ ತೆಗೆದು, ಅದನ್ನು ಉರು ಹೊಡೆದು, ಉತ್ತರವನ್ನು ನೆನಪಿಟ್ಟುಕೊಂಡು ಪರೀಕ್ಷೆ ಬರೆಯುವುದು.

***

ಬೀಳದೇನೇ ಇರುವುದು ದೊಡ್ಡ ಮಾತಲ್ಲ : ಪ್ರತಿ ಸಲ ಬಿದ್ದಾಗಲೂ ಎದ್ದು ನಿಂತು ‘ಇನ್ನೊಂದು ಪೆಗ್ಗು ಪ್ಲೀಸ್‌...!’ ಅನ್ನೋದು ಗ್ರೇಟ್‌ನೆಸ್‌!

(ಓದುಗರ ಗಮನಕ್ಕೆ; ನಗೆ ಉಕ್ಕಿಸುವ, ಕಚಗುಳಿಯಿಡುವ ಜೋಕ್ಸ್‌ಗಳನ್ನು, ಗಣ್ಯವ್ಯಕ್ತಿಗಳ ಹಾಸ್ಯಪ್ರಸಂಗಗಳನ್ನು, ಲವಲವಿಕೆಯ ಎಸ್‌ಎಂಎಸ್‌ಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬಹುದು. ಜೋಕ್ಸ್‌ ಕಳುಹಿಸಲು ಇಲ್ಲಿ ಕ್ಲಿಕ್ಕಿಸಿ.. -ಸಂಪಾದಕ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+