ಎಸ್ಬಿಐ ವಿಶೇಷ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಹಾಕಿ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 28: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ನಲ್ಲಿ ವಿಶೇಷ ಅಧಿಕಾರಿ ಹುದ್ದೆಗಳಿಗಾಗಿ 103ಕ್ಕೂ ಅಧಿಕ ನೇಮಕಾತಿ ನಡೆಸಲು ಪ್ರಕಟಣೆ ಹೊರಡಿಸಲಾಗಿದೆ. ಮ್ಯಾನೇಜರ್ ಸ್ತರದ ಈ ಹುದ್ದೆಗಳು ಗುತ್ತಿಗೆ ಹಾಗೂ ಪೂರ್ಣಾವಧಿ ಉದ್ಯೋಗಗಳಾಗಿವೆ. ಆಸಕ್ತರು ಡಿಸೆಂಬರ್ 16ರೊಳಗೆ ಅರ್ಜಿ ಸಲ್ಲಿಸಬಹುದು.

ಒಟ್ಟಾರೆ, 7ಕ್ಕೂ ಅಧಿಕ ವಿಭಾಗಗಳಲ್ಲಿ 103ಕ್ಕೂ ಅಧಿಕ ಹುದ್ದೆಗಳನ್ನು ತುಂಬಲಾಗುತ್ತದೆ. ವಿದ್ಯಾರ್ಹತೆ, ವಯೋಮಿತಿ, ಸಂದರ್ಶನ ಪ್ರಕ್ರಿಯೆ ಬಗ್ಗೆ ಇನ್ನಷ್ಟು ವಿವರ ಮುಂದಿದೆ.

1. Acquisition Relationship Managers:
2. Relationship Manager:
3. Relationship Manager (Team Lead):
4. Zoanl Head/ Senior RM-Sales (Corporate & SMEs):
5. Zoanl Head/ Senior RM-Sales (Retail HNI):
6. Compliance Officer:
7. Investment Counsellors:

ಹೆಚ್ಚಿನ ವಿವರಗಳಿಗೆ ಪೂರ್ಣ ಪ್ರಮಾಣದ ಜಾಹೀರಾತು ಪ್ರಕಟಣೆ ಇಲ್ಲಿದೆ ಡೌನ್ ಲೋಡ್ ಮಾಡಿಕೊಳ್ಳಿ|

ಅರ್ಜಿ ವಿವರಗಳನ್ನು ಇಂಗ್ಲೀಷಿನಲ್ಲಿ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ

ಯಾವ ಯಾವ ಹುದ್ದೆಗಳಿವೆ ಎಷ್ಟು ನೇಮಕ

ಯಾವ ಯಾವ ಹುದ್ದೆಗಳಿವೆ ಎಷ್ಟು ನೇಮಕ

1. Acquisition Relationship Managers: 34 Posts
2. Relationship Manager: 55 Posts
3. Relationship Manager (Team Lead): 01 Post
4. Zoanl Head/ Senior RM-Sales (Corporate & SMEs): 01 Post
5. Zoanl Head/ Senior RM-Sales (Retail HNI): 02 Posts
6. Compliance Officer: 01 Post
7. Investment Counsellors: 09 Posts

ವಿವಿಧ ಹುದ್ದೆಗಳಿಗೆ ವಯೋಮಿತಿ

ವಿವಿಧ ಹುದ್ದೆಗಳಿಗೆ ವಯೋಮಿತಿ

ವಯೋಮಿತಿ : ಕ್ರಮ ಸಂಖ್ಯೆ 1 ರ ಅಭ್ಯರ್ಥಿಗಳು 22 ರಿಂದ 35 ವರ್ಷ
* ಕ್ರಮ ಸಂಖ್ಯೆ 2 ರಿಂದ 7: 23 ರಿಂದ 35 ವರ್ಷ.
* ಕ್ರಮ ಸಂಖ್ಯೆ 3 ಹಾಗೂ 6: 25 ರಿಂದ 40 ವರ್ಷ.
* ಕ್ರಮ ಸಂಖ್ಯೆ 4 ಹಾಗೂ 5 : 30 ವರ್ಷ (01/12/2016 ರಂತೆ)
* ಎಸ್ ಸಿ./ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿಗಳಿಗೆ 3 ವರ್ಷ ವಿನಾಯಿತಿ

ವಿದ್ಯಾರ್ಹತೆ/ ಅರ್ಜಿ ಶುಲ್ಕ/ ಸಂದರ್ಶನ ಪ್ರಕ್ರಿಯೆ

ವಿದ್ಯಾರ್ಹತೆ/ ಅರ್ಜಿ ಶುಲ್ಕ/ ಸಂದರ್ಶನ ಪ್ರಕ್ರಿಯೆ

* ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ ಹಾಗೂ ಸೂಕ್ತ ಅನುಭವ.
ಅರ್ಜಿ ಶುಲ್ಕ: ಸಾಮಾನ್ಯ ವರ್ಗದ ಅಭ್ಯರ್ಥಿಗೆ 600 ರು ಹಾಗೂ ಎಸ್ ಸಿ/ಎಸ್ ಟಿ/ ಒಬಿಸಿ ಅಭ್ಯರ್ಥಿಗಳಿಗೆ 100ರು. ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು.
ಸಂದರ್ಶನ ಪ್ರಕ್ರಿಯೆ: ಆನ್ ಲೈನ್ ಟೆಸ್ಟ್ ಹಾಗೂ ವೈಯಕ್ತಿಕ ಸಂದರ್ಶನ.

ಅಂಚೆ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಅಂಚೆ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಅಂಚೆ ಮೂಲಕ
"Application for the post of __(Sr No__)" ಎಂದು ತುಂಬಿದ ಅರ್ಜಿಯುಳ್ಳ ಲಕೋಟೆ ಮೇಲೆ ಬರೆದು
The General Manager,
State Bank of India,
Corporate Centre,
Central Recruitment & Promotion Department,
Atlanta Building,
3rd floor, Plot No. 209, VBR,
Block No.III, Nariman Point, Mumbai - 400 021
ಮೇಲ್ಕಂಡ ವಿಳಾಸಕ್ಕೆ 16/12/2016 ರಂದು ಅಥವಾ ಆ ದಿನಾಂಕದೊಳಗೆ ಕಳಿಸತಕ್ಕದ್ದು.

ಪ್ರಮುಖ ದಿನಾಂಕಗಳು

ಪ್ರಮುಖ ದಿನಾಂಕಗಳು

* ಆನ್ ಲೈನ್ ಅರ್ಜಿ ಹಾಗೂ ಶುಲ್ಕ ಪಾವತಿ ಆರಂಭ: 25/11/2016
* ಆನ್ ಲೈನ್ ಅರ್ಜಿ ಹಾಗೂ ಶುಲ್ಕ ಪಾವತಿ ಕೊನೆ ದಿನ: 12/12/2016
* ಅರ್ಜಿ ನೇರವಾಗಿ ಕಳಿಸಲು ಕೊನೆ ದಿನ: 16/12/2016
* ಆನ್ ಲೈನ್ ಅರ್ಜಿ ಪ್ರಿಂಟ್ರಿಂಗ್ ಕೊನೆ ದಿನಾಂಕ : 27/12/2016


(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
State Bank of India (SBI) has published a notification for the recruitment of Specialist Officer (Acquisition Relationship Managers, Relationship Manager, Zonal Head, Compliance Officer, Investment Counsellors) vacancies on contract basis. Eligible candidates can apply online on or before 16-12-2016.
Please Wait while comments are loading...