ಕೆಪಿಸಿಎಲ್ ನಲ್ಲಿ 38 ಹುದ್ದೆಗಳಿವೆ ಶೀಘ್ರವೇ ಅರ್ಜಿ ಗುಜರಾಯಿಸಿ!
ಬೆಂಗಳೂರು, ಅಕ್ಟೋಬರ್ 25: ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಸಿಎಲ್) ವಿವಿಧ ಕೇಂದ್ರಗಳಲ್ಲಿ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದೆ. ನವೆಂಬರ್ 21,2016 ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದೆ.
1 ಹುದ್ದೆಯ ಹೆಸರು: ಮೆಡಿಕಲ್ ಆಫೀಸರ್
ವಿದ್ಯಾರ್ಹತೆ: ಮೆಡಿಸಿನ್ ನಲ್ಲಿ ಪದವಿ, ಎಂಬಿಬಿಎಸ್
ಹುದ್ದೆ 1 ರ ಸಂಬಳ ಎಷ್ಟು ಸಿಗಬಹುದು: 20,895 ರಿಂದ 49,895/-ರು ಪ್ರತಿ ತಿಂಗಳಿಗೆ
2 ಹುದ್ದೆಯ ಹೆಸರು: ಅಕೌಂಟ್ ಅಧಿಕಾರಿ
ವಿದ್ಯಾರ್ಹತೆ: ಐಸಿಡಬ್ಲ್ಯೂಎ, ಸಿಎ
2 ಹುದ್ದೆಯ ಸಂಬಳ ಎಷ್ಟು ಸಿಗಬಹುದು: 9,540 27,455/ ರು ಪ್ರತಿ ತಿಂಗಳಿಗೆ
ಎಲ್ಲಿ ಉದ್ಯೋಗ: ಕರ್ನಾಟಕದ ವಿವಿಧ ಕೆಪಿಸಿಎಲ್ ಕೇಂದ್ರ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ನವೆಂಬರ್ 21,2016
ವಯೋಮಿತಿ: 18 ರಿಂದ 35 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.
ಸಂದರ್ಶನ : ಅಭ್ಯರ್ಥಿಗಳ ಆಯ್ಕೆಯನ್ನು ಲಿಖಿತ ಪರೀಕ್ಷೆ, ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ನಡೆಸಲಾಗುತ್ತದೆ.
ಅರ್ಜಿ ಶುಲ್ಕ: ಸಾಮಾನ್ಯ ವರ್ಗಕ್ಕೆ 500 ರು ಹಾಗೂ ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 250 ರು, ಮಾಜಿ ಸೈನಿಕರು, ಅಂಗವಿಕಲ(ದಿವ್ಯಚೇತನ) ಕೆಟಗೆರಿಯವರಿಗೆ 50 ರು ಶುಲ್ಕ. ಯಾವುದೇ ಗಣಕೀಕೃತ ಅಂಚೆ ಕಚೇರಿಯಲ್ಲಿ ಶುಲ್ಕ ಪಾವತಿಸಬಹುದು.
ಆರ್ಜಿ ಆಹ್ವಾನದ ಜಾಹೀರಾತಿನಲ್ಲಿ ಇನ್ನಷ್ಟು ವಿವರಗಳಿಗೆ ನೋಡಿ
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಷ್ಟು ವಿವರಗಳಿಗೆ ಕ್ಲಿಕ್ ಮಾಡಿ
(ಒನ್ಇಂಡಿಯಾ ಸುದ್ದಿ)
Download











Click it and Unblock the Notifications