ಹೈಕೋರ್ಟಲ್ಲಿ 167 ಸಿವಿಲ್ ಜಡ್ಜ್ ಹುದ್ದೆ ಖಾಲಿ, ಮಾರ್ಚ್ 1 ಕೊನೆ ದಿನ

Posted By: Ramesh
Subscribe to Oneindia Kannada

ಬೆಂಗಳೂರು, ಫೆಬ್ರವರಿ. 07 : ಕರ್ನಾಟಕ ಹೈಕೋರ್ಟ್ ನಲ್ಲಿ ಖಾಲಿ ಇರುವ 167 ಸಿವಿಲ್ ಜಡ್ಜ್ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯಥಿಗಳು ಮಾರ್ಚ್ 1ರೊಳಗೆ ಅರ್ಜಿ ಸಲ್ಲಿಸಬಹುದು. [ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಗುಮಾಸ್ತ ಹುದ್ದೆಗಳಿಗೆ ಅರ್ಜಿ ಆಹ್ವಾನ]

Karnataka High Court Recruitment 2017 Civil Judge 167 Posts

ಹುದ್ದೆ: ಸಿವಿಲ್ ಜಡ್ಜ್ (167)
ಸ್ಥಳ: ಕರ್ನಾಟಕದಾದ್ಯಂತ
ವೇತನ: 27700 ರಿಂದ 44770ರು. (ತಿಂಗಳಿಗೆ)
ವಯೋಮಿತಿ: 35 ವರ್ಷ ಉಳ್ಳವರಾಗಿರಬೇಕು

ವಿದ್ಯಾರ್ಹತೆ: ಸಿವಿಲ್ ಜಡ್ಜ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಾನೂನು ಪದವಿ ಪಡೆದುಕೊಂಡಿರಬೇಕು. ಹಾಗೂ ಜಿಲ್ಲಾ ವಕೀಲರಾಗಿ ನೇಮಕಗೊಂಡಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಫೆಬ್ರವರಿ 1ರಿಂದಲೇ ಅರ್ಜಿ ಸಲ್ಲಿಕೆ ದಿನಾಂಕ ಆರಂಭವಾಗಿದ್ದು ಮಾರ್ಚ್ 1 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka High Court Recruitment 2017 Civil Judge 167 Posts :- High Court of Karnataka invites application for the position of 167 Civil Judge vacancies. Apply online before 1st March 2017.
Please Wait while comments are loading...