ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಪಡೆಯಲ್ಲಿ ನೇಮಕಾತಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 03: ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಪಡೆಯಲ್ಲಿ ಖಾಲಿ ಇರುವ ಹೆಡ್ ಕಾನ್ಸ್ ಟೇಬಲ್ ಮತ್ತು ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ.

ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್, ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿ

60 ಹೆಡ್ ಕಾನ್ಸ್ ಟೇಬಲ್, 181 ಕಾನ್ಸ್ ಟೇಬಲ್ ಒಟ್ಟು 241 ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕ ಜನವರಿ 31, 2018ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

Indo Tibetan Border Police Force Recruitment 2018 apply for 241 Constables Posts.

ಹುದ್ದೆಗಳು
1. ಹೆಡ್ ಕಾನ್ಸ್ ಟೇಬಲ್ 60;

* ವಿದ್ಯಾರ್ಹತೆ: 10+2 (ಪಿಯುಸಿ), ಮೂರು ವರ್ಷ ಡಿಪ್ಲೋಮಾ ಅಥವಾ ಮಾನ್ಯತೆ ಪಡೆದಿರುವ ಇನ್ಸ್ಟಿಟ್ಯೂಟ್ ಗಳಿಂದ ಮೋಟರ್ ಮೆಕ್ಯಾನಿಕ್ ಸರ್ಟಿಫಿಕೇಟ್ ಪಡೆದಿರಬೇಕು ಹಾಗೂ ವರ್ಕ್ ಶಾಪ್ ನಲ್ಲಿ ಕೆಲಸ ಮಾಡಿದ ಅನುಭವ ಇರಬೇಕು.

* ವೇತನ ಶ್ರೇಣಿ: 25500 ರಿಂದ 81100 ರು. ತಿಂಗಳಿಗೆ.

* ವಯೋಮಿತಿ: 31.01.2018ಕ್ಕೆ ಅನ್ವಯವಾಗುವಂತೆ 18 to 25 ವರ್ಷ.

2. ಕಾನ್ಸ್ ಟೇಬಲ್ 181

* ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣರಾಗರಬೇಕು.

* ವಯೋಮಿತಿ: 31.01.2018ಕ್ಕೆ ಅನ್ವಯವಾಗುವಂತೆ 18 to 25 ವರ್ಷ.

* ವೇತನ ಶ್ರೇಣಿ: 21700 ರಿಂದ 69100 ರು. ತಿಂಗಳಿಗೆ.

ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
ITBP(Indo Tibetan Border Police Force) recruitment 2018 notification has been released on official website for the recruitment of total 241 (two hundred and forty one) jobs out of which 60 (sixty) vacancies for Head Constables (Motor Mechanic), 181 (one hundred and eighty one) for Constables (Motor Mechanic) vacancies. Job seekers should apply from 02nd January 2018 and before 31st January 2018.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ