ಭಾರತೀಯ ವಾಯು ಸೇನೆಯಲ್ಲಿ 235 ಹುದ್ದೆಗಳಿವೆ
ನವದೆಹಲಿ, ಡಿ.1: ಭಾರತೀಯ ವಾಯುಸೇನೆಯಲ್ಲಿ 2020ನೇ ಸಾಲಿನ ನೇಮಕಾತಿ ಪ್ರಕ್ರಿಯೆ ಮುಂದುವರೆಸಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ.
ಸುಮಾರು 235 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಮಿಷನ್ಡ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 12ರೊಳಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು: ಭಾರತೀಯ ವಾಯು ಸೇನೆ ಸಂಸ್ಥೆ
ಹೆಸರು: Commissioned Officers
ಒಟ್ಟು ಹುದ್ದೆ: 256
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಡಿಸೆಂಬರ್ 30, 2020
ಫ್ಲೈಯಿಗ್ ಬ್ರ್ಯಾಂಚ್: 10+2 (ಗಣಿತ, ಭೌತಶಾಸ್ತ್ರ) ಹಾಗೂ ಪದವಿ/ ಬಿ.ಇ / ಬಿ.ಟೆಕ್ ಪದವಿ.
ಗ್ರೌಂಡ್ ಡ್ಯೂಟಿ (ತಾಂತ್ರಿಕ) ಬ್ರ್ಯಾಂಚ್: 10+2 (ಗಣಿತ, ಭೌತಶಾಸ್ತ್ರ) ಹಾಗೂ ಸ್ನಾತಕೋತ್ತರ ಪದವಿ/ ಬಿ.ಇ / ಬಿ.ಟೆಕ್ ಪದವಿ.
ಮೆಟಿರೋಲಾಜಿ: ಸ್ನಾತಕೋತ್ತರ ಪದವಿ (ವಿಜ್ಞಾನ)/ ಗಣಿತ/ಸ್ಟಾಟಿಸ್ಟಿಕ್ಸ್/ಭೂಗೋಳ/ ಕಂಪ್ಯೂಟರ್ ಅಪ್ಲಿಕೇಷನ್/ ಎಕೋಲಾಜಿ ಅಂಡ್ ಎನ್ವಿರಾನ್ಮೆಂಟ್ / ಎನ್ವಿರಾನ್ಮೆಂಟರ್ ಬಯೋಲಾಜಿ.
ವಯೋಮಿತಿ:
ಫ್ಲೈಯಿಂಗ್ ಬ್ರ್ಯಾಂಚ್: 20 ರಿಂದ 24 ವರ್ಷ. ಜನರಲ್ ಡ್ಯೂಟಿ
(ತಾಂತ್ರಿಕ ಹಾಗೂ ತಾಂತ್ರಿಕೇತರ): 20 ರಿಂದ 26 ವರ್ಷ.
ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ/ ಪಿಎಸ್ ಟಿ/ ಪಿಇಟಿ/ ಪಿಎಂಟಿ.
ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ/ ಪಿಎಸ್ ಟಿ/ ಪಿಇಟಿ/ ಪಿಎಂಟಿ.
ಅರ್ಜಿ ಶುಲ್ಕ: AFCAT ಪ್ರವೇಶಾತಿಗಾಗಿ 250 ರು ಹಾಗೂ ಎನ್ ಸಿಸಿ ವಿಶೇಷ ಪ್ರವೇಶಕ್ಕಾಗಿ ಹಾಗೂ ಮೆಟಿಯೋರೊಲಾಜಿಗಾಗಿ ಯಾವುದೇ ಶುಲ್ಕವಿಲ್ಲ.
ಪ್ರಮುಖ ದಿನಾಂಕ:
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 01-12-2020
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30-12-2020
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ