DRDO ನೇಮಕಾತಿ 2022: 630 ವಿಜ್ಞಾನಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು, ಜುಲೈ 11: ಡಿಫೆನ್ಸ್ ರಿಸರ್ಚ್ ಅಂಡ್ ಡೆವಲ್ ಪೆಂಟ್ ಆರ್ಗನೈಜೇಷನ್(ಡಿಆರ್ ಡಿಒ) 2020ನೇ ಸಾಲಿನ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. 630 ವಿವಿಧ ಹುದ್ದೆಗಳ ಸಿಬ್ಬಂದಿ ಹುದ್ದೆಗೆ ಅರ್ಜಿ ಆಹ್ವಾನಿಸಿ, ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಜುಲೈ 29 ರೊಳಗೆ ಅರ್ಜಿ ಸಲ್ಲಿಸಬಹುದು.

ಸಂಸ್ಥೆ ಹೆಸರು: Defence Research and Development Organisation
ಹುದ್ದೆ ಹೆಸರು: Scientist
ಒಟ್ಟು ಹುದ್ದೆ: 630
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಜುಲೈ 29, 2022

ಹುದ್ದೆ: ವಿಜ್ಞಾನಿ 'ಬಿ'
ಹುದ್ದೆ ಸಂಖ್ಯೆ: 579
ವೇತನ ಶ್ರೇಣಿ: 88000/- (ಪ್ರತಿ ತಿಂಗಳು)

DRDO Scientist Recruitment 2022: Apply for 630 Scientist Posts

ಹುದ್ದೆ: ವಿಜ್ಞಾನಿ 'ಬಿ' DST
ಹುದ್ದೆ ಸಂಖ್ಯೆ: 08

ಹುದ್ದೆ: ವಿಜ್ಞಾನಿ 'ಬಿ' ADA
ಹುದ್ದೆ ಸಂಖ್ಯೆ: 43

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪದವಿ.

ವಿಜ್ಞಾನಿ 'ಬಿ' (DRDO): ಇಂಜಿನಿಯರ್ ತಂತ್ರಜ್ಞಾನ ಅಥವಾ ಇಂಜಿನಿಯರಿಂಗ್ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಗೇಟ್ ಸ್ಕೋರ್ ಮಾನ್ಯತೆ ಹೊಂದಿರಬೇಕು.

ವಿಜ್ಞಾನಿ 'ಬಿ' DST: ಬಿ.ಇ/ಬಿ.ಟೆಕ್ (ಬಯೋ ತಂತ್ರಜ್ಞಾನ)/ ಬಯೋ ಮೆಡಿಕಲ್ ಇಂಜಿನಿಯರಿಂಗ್

ವಿಜ್ಞಾನಿ 'ಬಿ' ADA: ಬಿ.ಇ/ಬಿ.ಟೆಕ್ ಕೆಮಿಕಲ್ ಇಂಜಿನಿಯರಿಂಗ್/ಪಾಲಿಮರ್ ಇಂಜಿನಿಯರಿಂಗ್/ಪ್ಲಾಸ್ಟಿಕ್ ಇಂಜಿನಿಯರಿಂಗ್/ ಪಾಲಿಮರ್ ಸೈನ್ಸ್

ವಯೋಮಿತಿ:
ಹುದ್ದೆ: ವಿಜ್ಞಾನಿ 'ಬಿ' : 28
ಹುದ್ದೆ: ವಿಜ್ಞಾನಿ 'ಬಿ' DST: 35
ಹುದ್ದೆ: ವಿಜ್ಞಾನಿ 'ಬಿ' ADA: 30

ವಯೋಮಿತಿ ಶುಲ್ಕ: ಆನ್ ಲೈನ್ ಮೂಲಕ ಪಾವತಿಸಬಹುದು.
ಮೀಸಲಾತಿ ರಹಿತ, ಆರ್ಥಿಕವಾಗಿ ಹಿಂದುಳಿದ, ಒಬಿಸಿ ಪುರುಷ ಅಭ್ಯರ್ಥಿ: 100ರು
ಎಸ್ ಸಿ/ ಎಸ್ಟಿ/ವಿಶೇಷ ಚೇತನ, ಮಹಿಳಾ ಅಭ್ಯರ್ಥಿ: ಯಾವುದೇ ಶುಲ್ಕವಿಲ್ಲ.

ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಆನ್ ಲೈನ್ ಮೂಲಕ rac.gov.in.

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಆರಂಭ ದಿನಾಂಕ: ಜುಲೈ 06, 2022
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಆರಂಭ ದಿನಾಂಕ: ಜುಲೈ 29, 2022

ನೇಮಕಾತಿ 2022 ಆಯ್ಕೆ ವಿಧಾನ: ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳನ್ನು ಗೇಟ್ ಸ್ಕೋರ್ ಅಥವಾ ಲಿಖಿತ ಪರೀಕ್ಷೆ ಫಲಿತಾಂಶದ ಆಧಾರದ ಮೇಲೆ ವೈಯಕ್ತಿಕ ಸಂದರ್ಶನಕ್ಕೆ ಕರೆಯಲಾಗುವುದು. ಅರ್ಜಿ ಸಲ್ಲಿಸುವ ವಿಧಾನ ಹಾಗೂ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+