DHFWS ಕರ್ನಾಟಕ ನೇಮಕಾತಿ: ಚಿಕ್ಕಬಳ್ಳಾಪುರದಲ್ಲಿ 56 ಹುದ್ದೆಗಳಿವೆ
ಬೆಂಗಳೂರು, ಸೆ. 13: ರಾಷ್ಟ್ರೀಯ ಆರೋಗ್ಯ ಮಿಷನ್‌ನಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಕರ್ನಾಟಕ ಸಂಸ್ಥೆಯು 2021ನೇ ಸಾಲಿನ ನೇಮಕಾತಿ ಕುರಿತಂತೆ ಅಧಿಸೂಚನೆ ಹೊರಡಿಸಿದೆ. ನರ್ಸ್, ಮೆಡಿಕಲ್, ಡೆಂಟಲ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 20ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.
ಸಂಸ್ಥೆ ಹೆಸರು: District Health and Family Welfare Society Karnataka (DHFWS Karnataka)
ಹುದ್ದೆ ಹೆಸರು: Staff Nurse, Medical Officer, Consultant
ಹುದ್ದೆ ಹೆಸರು: 56
ಉದ್ಯೋಗ ಸ್ಥಳ: ಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟೆಂಬರ್ 20, 2021.
ಸಂಬಳ ನಿರೀಕ್ಷೆ: 13,225 ರಿಂದ 1,10,000/- ರು
ಒಟ್ಟು ಹುದ್ದೆಗಳು
ಹುದ್ದೆ ಹೆಸರು: ಹುದ್ದೆಗಳ ಸಂಖ್ಯೆ
ಒಬಿಜಿ: 4
ಅನಸ್ತೆಸಿಸ್ಟ್:1
ಜನರಲ್ ಪೀಡಿಯಾಟ್ರಿಷಿಯನ್:2
ಕನ್ಸಲ್ಟಂಟ್ ಮೆಡಿಸಿನ್: 3
ಮೆಡಿಕಲ್ ಆಫೀಸರ್: 3
ENT Instructor: 1
ಬಯೋ ಮೆಡಿಕಲ್ ಇಂಜಿನಿಯರ್ 1: 1
ಬಯೋ ಮೆಡಿಕಲ್ ಇಂಜಿನಿಯರ್ 2: 1
ಒಟಿ ಟೆಕ್ನಿಷಿಯನ್: 3
NPCHE ಫಿಜಿಯೋಥೆರಪಿಸ್ಟ್: 1
ಸ್ಟಾಫ್ ನರ್ಸ್: 36

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್, ಬಿಡಿಎಸ್ ಪಡೆದಿರಬಹುದು.
ಹುದ್ದೆಗಳ ಹೆಸರು--ವಿದ್ಯಾರ್ಹತೆ ವಿವರ
ಒಬಿಜಿ: ಡಿಜಿಇ, ಡಿಎನ್‌ಬಿ, ಎಂ.ಡಿ
ಅನಸ್ತೆಸಿಸ್ಟ್: ಡಿ.ಎ. ಎಂ.ಡಿ
ಜನರಲ್ ಪೀಡಿಯಾಟ್ರಿಷಿಯನ್: ಎಂ. ಡಿ ಎಂಬಿಬಿಎಸ್, ಡಿಸಿಎಚ್, ಡಿಎನ್‌ಬಿ
ಕನ್ಸಲ್ಟಂಟ್ ಮೆಡಿಸಿನ್: ಎಂ. ಡಿ ಎಂಬಿಬಿಎಸ್,
ಮೆಡಿಕಲ್ ಆಫೀಸರ್: ಎಂಬಿಬಿಎಸ್,
ENT Instructor: ಡಿಪ್ಲೋಮಾ, DTYDHH
ಬಯೋ ಮೆಡಿಕಲ್ ಇಂಜಿನಿಯರ್ 1: ಬಿ.ಇ ಅಥವಾ ಬಿ.ಟೆಕ್
ಬಯೋ ಮೆಡಿಕಲ್ ಇಂಜಿನಿಯರ್ 2: ಬಿ.ಇ ಅಥವಾ ಬಿ.ಟೆಕ್, ಎಂ.ಎಸ್ಸಿ
ಒಟಿ ಟೆಕ್ನಿಷಿಯನ್: ಡಿಪ್ಲೋಮಾ
NPCHE ಫಿಜಿಯೋಥೆರಪಿಸ್ಟ್: ಬಿ.ಪಿ.ಟಿ
ಸ್ಟಾಫ್ ನರ್ಸ್: ಡಿಪ್ಲೋಮಾ, ಬಿ.ಎಸ್ಸಿ, ಎಂ.ಎಸ್ಸಿ
ಸಂಬಳ ವಿವರ:
ಹುದ್ದೆಗಳ ಹೆಸರು--ಸಂಬಳ
ಒಬಿಜಿ: 1,10,000/-
ಅನಸ್ತೆಸಿಸ್ಟ್: 1,10,000/-
ಜನರಲ್ ಪೀಡಿಯಾಟ್ರಿಷಿಯನ್: 1,10,000/-
ಕನ್ಸಲ್ಟಂಟ್ ಮೆಡಿಸಿನ್: 44,000-1,10,000/-
ಮೆಡಿಕಲ್ ಆಫೀಸರ್: 50000/-
ENT Instructor: 15000/-
ಬಯೋ ಮೆಡಿಕಲ್ ಇಂಜಿನಿಯರ್ 1: 25000/-
ಬಯೋ ಮೆಡಿಕಲ್ ಇಂಜಿನಿಯರ್ 2: 25000/-
ಒಟಿ ಟೆಕ್ನಿಷಿಯನ್: 15750/-
NPCHE ಫಿಜಿಯೋಥೆರಪಿಸ್ಟ್: 25000/-
ಸ್ಟಾಫ್ ನರ್ಸ್: 13225/-
ವಯೋಮಿತಿ: ಗರಿಷ್ಠ 70 ವರ್ಷ.
ಹುದ್ದೆಗಳ ಹೆಸರು--ವಯೋಮಿತಿ(ವರ್ಷ)
ಒಬಿಜಿ: 70 ವರ್ಷಕ್ಕಿಂತ ಕಡಿಮೆ
ಅನಸ್ತೆಸಿಸ್ಟ್: 70 ವರ್ಷಕ್ಕಿಂತ ಕಡಿಮೆ
ಜನರಲ್ ಪೀಡಿಯಾಟ್ರಿಷಿಯನ್: 70 ವರ್ಷಕ್ಕಿಂತ ಕಡಿಮೆ
ಕನ್ಸಲ್ಟಂಟ್ ಮೆಡಿಸಿನ್: 50
ಮೆಡಿಕಲ್ ಆಫೀಸರ್: 45
ENT Instructor: 40ಕ್ಕಿಂತ ಕಡಿಮೆ
ಬಯೋ ಮೆಡಿಕಲ್ ಇಂಜಿನಿಯರ್ 1: 45
ಬಯೋ ಮೆಡಿಕಲ್ ಇಂಜಿನಿಯರ್ 2: 45
ಒಟಿ ಟೆಕ್ನಿಷಿಯನ್: --
NPCHE ಫಿಜಿಯೋಥೆರಪಿಸ್ಟ್: 40
ಸ್ಟಾಫ್ ನರ್ಸ್: 45
ಅರ್ಜಿ ಶುಲ್ಕ: ಯಾವುದೇ ಶುಲ್ಕವಿಲ್ಲ.
ನೇಮಕಾತಿ: ಮೆರಿಟ್ ಆಧಾರ ಹಾಗೂ ವೈಯಕ್ತಿಕ ಸಂದರ್ಶನ
ಪ್ರಮುಖ ದಿನಾಂಕ:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 20/09/2021.
ದಾಖಲೆಗಳ ಪರಿಶೀಲನೆ: ಸೆಪ್ಟೆಂಬರ್ 23, 2021.
DHFWS Chikkaballapur ಅಧಿಕೃತ ವೆಬ್ ತಾಣಕ್ಕೆ ಭೇಟಿ ನೀಡಿ ನಿಗದಿತ ಅರ್ಜಿ ನಮೂನೆಯನ್ನು ಆಯ್ಕೆ ಮಾಡಿಕೊಳ್ಳಿ
ಚಾಲ್ತಿಯಲ್ಲಿರುವ ಇಮೇಲ್ ಐಡಿ, ಮೊಬೈಲ್ ಸಂಖ್ಯೆಯನ್ನು ನೀಡಿ, ಐಡಿ ಪ್ರೂಫ್, ವಯೋಮಿತಿ, ವಿದ್ಯಾರ್ಹತೆ ಪ್ರಮಾಣ ಪತ್ರಗಳನ್ನು ಲಗತ್ತಿಸಿ, (ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಆಧಾರ್ ಜೆರಾಕ್ಸ್ ಪ್ರತಿ, ಕಂಪ್ಯೂಟರ್ ಸಾಕ್ಷರತಾ ಪ್ರಮಾಣ ಪತ್ರ, ಜನ್ಮ ದಿನಾಂಕ ದೃಢೀಕರಣಕ್ಕಾಗಿ ಎಸ್.ಎಸ್.ಎಲ್.ಸಿ ಅಂಕ ಪಟ್ಟಿ ಮತ್ತು ವಿಳಾಸ ದೃಢೀಕರಣ ಪತ್ರ)
* ಮೇಲ್ಕಂಡ ಎಲ್ಲಾ ಹುದ್ದೆಗಳು ಮೆರಿಟ್ ಕಮ್ ರೋಸ್ಟರ್ ಆಧಾರದಲ್ಲಿ ಭರ್ತಿ ಮಾಡಲಾಗುತ್ತದೆ.
* ಮೀಸಲಾತಿ ಕೋರುವ ಅಭ್ಯರ್ಥಿಗಳು ಅದಕ್ಕೆ ಸಂಬಂಧಿಸಿದಂತೆ ಪ್ರಮಾಣ ಪತ್ರಗಳನ್ನು ಸಂದರ್ಶನಕ್ಕೆ ಹಾಜರಾದ ದಿನದಂದು ಕಚೇರಿಗೆ ಸಲ್ಲಿಸತಕ್ಕದ್ದು.
* ಅಭ್ಯರ್ಥಿಯು ಬೇಡಿಕೆಯ ಮೇಲೆ ಯಾವುದೇ ಸ್ಥಳಕ್ಕೆ ವರ್ಗಾವಣೆಯಾಗಲಿ/ಪರಸ್ಪರ ವರ್ಗಾವಣೆಯಾಗಲೀ ಅಥವಾ ನಿಯೋಜನೆಗಾಗಲಿ ಅವಕಾಶವಿರುವುದಿಲ್ಲ. ನಿಗದಿತ ದಿನಾಂಕದಂದು ಭರ್ತಿ ಅರ್ಜಿಯನ್ನು ಸಲ್ಲಿಸಿ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಹಾಗೂ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications