ಕೇಂದ್ರ ರೇಷ್ಮೆ ಮಂಡಳಿಯಲ್ಲಿ ವಿವಿಧ ಹುದ್ದೆಗಳು, ಅರ್ಜಿ ಸಲ್ಲಿಸಿ

Written By: Ramesh
Subscribe to Oneindia Kannada

ಬೆಂಗಳೂರು, ನವೆಂಬರ್. 15 : ಕೇಂದ್ರ ರೇಷ್ಮೆ ಮಂಡಳಿ ಬೆಂಗಳೂರಿನಲ್ಲಿ ಖಾಲಿ ಇರುವ 69 ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಡಿಸೆಂಬರ್ 06ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಜ್ಯೂನಿಯರ್ ಇಂಜಿನಿಯರ್(1), ಜ್ಯೂನಿಯರ್ ಇಂಜಿನಿಯರ್ ಹಿಂದಿ(1), ಟೆಕ್ನಿಕಲ್ ಅಸಿಸ್ಟೆಂಟ್(1), ಮೇಲ್ದರ್ಜೆ ಸಹಾಯಕ(36), ಶೀಘ್ರಲಿಪಿಗಾರರ ಗ್ರೇಡ್-2(3), ಫಿಲ್ಡ್ ಅಸಿಸ್ಟೆಂಟ್(23), ಅಡುಗೆಗಾರ(1), ಸೇರಿದಂತೆ ವಿವಿಧ ಹುದ್ದೆಗಳು ಬೆಂಗಳೂರಿನಲ್ಲಿರುವ ಕೇಂದ್ರ ರೇಷ್ಮೆ ಮಂಡಳಿಯಲ್ಲಿ ಖಾಲಿ ಇವೆ. [ಆರ್ ಬಿಐಯಲ್ಲಿ ನೂರಾರು ಹುದ್ದೆಗಳಿಗೆ ಅರ್ಜಿ ಆಹ್ವಾನ]

Central Silk Board Recruitment 2016-2017 (69 Vacancies)

ಆಯ್ಕೆ ವಿಧಾನ: ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ವಯಸ್ಸು, ವೇತನ, ವಿದ್ಯಾರ್ಹತೆ:

* ಜ್ಯೂನಿಯರ್ ಇಂಜಿನಿಯರ್(1)-30 ವರ್ಷದೊಳಗಿರಬೇಕು, 9300ರಿಂದ 34800 ಜತೆಗೆ 4200 ರು. ವೇತನ ಇರುತ್ತದೆ.- ಎಲೆಕ್ಟ್ರಿಕಲ್ ನಲ್ಲಿ 3ವರ್ಷ ಡಿಪ್ಲಮೋ ಮಾಡಿರಬೇಕು.

* ಜ್ಯೂನಿಯರ್ ಇಂಜಿನಿಯರ್ (ಹಿಂದಿ)(1)-30 ವರ್ಷದೊಳಗಿರಬೇಕು, 9300ರಿಂದ 34800 ಜತೆಗೆ 4200 ರು. ವೇತನ ಇರುತ್ತದೆ-ಸ್ನಾತಕೊತ್ತರದಲ್ಲಿ ಹಿಂದಿ ಜತೆಗೆ ಇಂಗ್ಲೀಷ್.

* ಟೆಕ್ನಿಕಲ್ ಅಸಿಸ್ಟೆಂಟ್(1)-30 ವರ್ಷದೊಳಗಿರಬೇಕು, 9300ರಿಂದ 34800 ಜತೆಗೆ 4200 ರು. ವೇತನ ಇರುತ್ತದೆ.-ಟೆಕ್ಸ್ ಟೈಲ್ ನಲ್ಲಿ 3 ವರ್ಷ ಡಿಪ್ಲಮೋ ಮುಗಿಸಿರಬೇಕು.

* ಅಸಿಸ್ಟೆಂಟ್ ಸುಪರಿಡೆಂಟ್-30 ವರ್ಷದೊಳಗಿರಬೇಕು, 9300ರಿಂದ 34800 ಜತೆಗೆ 4200 ರು. ವೇತನ ಇರುತ್ತದೆ.-ಬ್ಯಾಚೂಲರ್ ಆಫ್ ಡಿಗ್ರಿ ಮತ್ತು ಅಕೌಂಟ್ ನಲ್ಲಿ 5 ಅನಭವ.

* ಲೈಬ್ರರಿ ಇನ್ಫಾರ್ಮೇಷನ್ ಅಸಿಸ್ಟೆಂಟ್-30 ವರ್ಷದೊಳಗಿರಬೇಕು, 9300ರಿಂದ 34800 ಜತೆಗೆ 4200 ರು. ವೇತನ ಇರುತ್ತದೆ-ಡಿಗ್ರಿಯಲ್ಲಿ ಬ್ಯಾಚೂಲರ್ ಆಫ್ ಲೈಬ್ರರಿ ಹಾಗೂ 2 ವರ್ಷ ಅನುಭವ.

* ಶೀಘ್ರಲಿಪಿಗಾರರ ಗ್ರೇಡ್-2(3)- 18ರಿಂದ 25 ವರ್ಷದೊಳಗಿರಬೇಕು. 5200ರಿಂದ 20200+2400 ವೇತನ ಇರುತ್ತದೆ.- ಬ್ಯಾಚೂಲರ್ ಆಫ್ ಡಿಗ್ರಿ, ಟೈಪಿಸ್ಟ್ ಪರೀಕ್ಷೆಯಲ್ಲಿ ಪಾಸಾಗಿರಬೇಕು,

* ಮೇಲ್ದರ್ಜೆ ಸಹಾಯಕ(36)-18ರಿಂದ 25 ವರ್ಷದೊಳಗಿರಬೇಕು. 5200ರಿಂದ 20200+2400 ವೇತನ ಇರುತ್ತದೆ.
* ಫಿಲ್ಡ್ ಅಸಿಸ್ಟೆಂಟ್(23)-18ರಿಂದ 25 ವರ್ಷದೊಳಗಿರಬೇಕು. 5200ರಿಂದ 20200+2000 ವೇತನ ಇರುತ್ತದೆ.

* ಅಡುಗೆಗಾರ(1)-18ರಿಂದ 25 ವರ್ಷದೊಳಗಿರಬೇಕು. 5200ರಿಂದ 20200+2000 ವೇತನ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Central Silk Board (CSB), Bangalore invites Online Applications for recruitment of following posts. The last date for submission of online applications is 6th December 2016.
Please Wait while comments are loading...