ಬಿಬಿಎಂಪಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ವಾಕ್ ಇನ್ ಸಂದರ್ಶನ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 06: ಬೆಂಗಳೂರು ನಗರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 148 ವಿವಿಧ ಹುದ್ದೆಗಳ ನೇಮಕಾತಿಗೆ ವಾಕ್ ಇನ್ ಸಂದರ್ಶನ ಕರೆಯಲಾಗಿದೆ.

1315 ವಿವಿಧ ಹುದ್ದೆಗಳ ನೇಮಕಾತಿಗೆ ಐಬಿಪಿಎಸ್ ಅರ್ಜಿ ಆಹ್ವಾನ

ನವೆಂಬರ್ 08 ರಿಂದ ನವೆಂಬರ್ 10 ರವರೆಗೆ ನಡೆಯಲಿರುವ ಸಂದರ್ಶನದಲ್ಲಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಮೂಲಕ ದಾಖಲಾತಿಗಳೊಂದಿಗೆ ಭಾಗವಹಿಸಬಹುದು.

Bruhat Bengaluru Mahanagara Palike recruitment 2017 notification

ಹುದ್ದೆಗಳು:
1. ANM-120 ಹುದ್ದೆಗಳು
* ವೇತನ ಶ್ರೇಣಿ: 9000 ರು. ತಿಂಗಳಿಗೆ.
* ವಿದ್ಯಾರ್ಹತೆ: ANMನಲ್ಲಿ ತರಬೇತಿ ಹಾಗೂ ಕರ್ನಾಟಕದಲ್ಲಿ ನೋಂದಾಣಿ ಹೊಂದಿರಬೇಕು.
* ವಯೋಮಿತಿ: 18ರಿಂದ 40 ವರ್ಷ.

2. ಔಷಧಿಕಾರ (Pharmacist)- 10
* ವೇತನ ಶ್ರೇಣಿ: 15000 ರು. ತಿಂಗಳಿಗೆ
* ವಿದ್ಯಾರ್ಹತೆ: ಪ್ಯಾರಾ ಮೆಡಿಕಲ್ ಕೋರ್ಸ್ ಪೂರ್ಣಗೊಳಿಸರಬೇಕು.
* ವಯೋಮಿತಿ: 18ರಿಂದ 35 ವರ್ಷ.

3. ಮೆಡಿಕಲ್ ಅಧಿಕಾರಿ- 8
* ವೇತನ ಶ್ರೇಣಿ: 45000 ರು. ತಿಂಗಳಿಗೆ.
* ವಿದ್ಯಾರ್ಹತೆ: ಎಂಬಿಬಿಎಸ್ ಪೂರ್ಣಗೊಳಿಸಿರುವುದುರ ಜತೆಗೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದಲ್ಲಿ ನೋಂದಾಣಿಯಾಗಿರಬೇಕು.
* ವಯೋಮಿತಿ: 50 ವರ್ಷ ಕೆಳಗೆ.

ಹೆಚ್ಚಿನ ಮಾಹಿತಿಗಾಗಿ ಬಿಬಿಎಂಪಿ ಕಚೇರಿಯ ವೆಬ್ ಸೈಟ್ ನಲ್ಲಿ ತಿಳಿಯಲು ಇಲ್ಲಿ ಕ್ಲಿಕ್ಕಿಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bruhat Bengaluru Mahanagara Palike released a new recruitment notification through its official website bbmp.gov.in for the recruitment of total 148 (One Hundred and Forty-Eight) ANM, Pharmacist, Medical Officers & Various Vacancies. Job seekers can attend the walk-in interview on 08th Nov to 10 November 2017 These recruitment is on the contract basis in Bangalore City Health & Family Welfare Department.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ