ಬಿಇಎಲ್ ನಲ್ಲಿ 64 ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 08: ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನಲ್ಲಿ 2016-17ನೇ ಸಾಲಿನ ನೇಮಕಾತಿ ಮುಂದುವರೆದಿದೆ. 64 ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್ 19, 2016 ಕೊನೆ ದಿನಾಂಕವಾಗಿದೆ.

ಹುದ್ದೆ ಹೆಸರು: ಇಂಜಿನಿಯರಿಂಗ್ ಸಹಾಯಕ, ಟೆಕ್ನಿಷಿಯನ್
ವಿದ್ಯಾರ್ಹತೆ: ಡಿಪ್ಲೋಮಾ(ಮೂರು ವರ್ಷದ ಪೂರ್ಣಾವಧಿ), ಎಸ್ಸೆಸೆಲ್ಸಿ, ಐಟಿಐ
ಕೊನೆ ದಿನಾಂಕ : ಅಕ್ಟೋಬರ್ 19, 2016
ಒಟ್ಟು ಹುದ್ದೆಗಳು : 64.
ವಯೋಮಿತಿ: 28 ವರ್ಷ 1 ಅಕ್ಟೋಬರ್ 2016ರಂತೆ
ಸಂಬಳ ನಿರೀಕ್ಷೆ: 10,500 ರಿಂದ 25,450/- ಪ್ರತಿ ತಿಂಗಳು

BEL Recruitment 2016-17 Notification For 64 Posts

ಸಂದರ್ಶನ: ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ ಇರುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಅಧಿಕೃತ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ 300 ರು.

ಬಿಇಲ್ ವೆಬ್ ತಾಣದಲ್ಲಿ ಅರ್ಜಿ ನೋಂದಣಿ ಮಾಡಲು ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸುವುದು ಹೇಗೆ ಪಿಡಿಎಫ್ ಡೌನ್ ಲೋಡ್ ಮಾಡಿ ನೋಡಿ

To Apply online and For Notification Click Here:

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bharat Electronics Limited (BEL) invites application for the position of 64 engineering assistant, technician and various vacancies. Apply online before 19th October 2016.
Please Wait while comments are loading...