BECIL ನೇಮಕಾತಿ 2022: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ನವದೆಹಲಿ, ಅ.9: Broadcast Engineering Consultants India Limited (BECIL) ಸಂಸ್ಥೆಯು 2022ನೇ ಸಾಲಿನ ನೇಮಕಾತಿಗಾಗಿ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಲಾಗಿದು, ಅರ್ಜಿ ಹಾಕಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 24ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆ ಹೆಸರು: Broadcast Engineering Consultants India Limited(BECIL)
ಹುದ್ದೆ ಹೆಸರು: ವಿವಿಧ
ಒಟ್ಟು ಹುದ್ದೆ: 5
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 24.10.2022
ವಿದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ಕಾಲೇಜು, ಡಿಪ್ಲೋಮಾ, ಸಿವಿಎಲ್ ಇಂಜಿನಿಯರ್
ಹುದ್ದೆ ಹೆಸರು: ಜ್ಯೂನಿಯರ್ ಇಂಜಿನಿಯರ್ (ಸಿವಿಎಲ್)
ಹುದ್ದೆ ಹೆಸರು: 4
ಸಂಬಳ: 27,000
ಹುದ್ದೆ ಹೆಸರು: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಡಿಪ್ಲೋಮಾ ಇನ್ ಸಿವಿಎಲ್ ಇಂಜಿನಿಯರ್ ಪದವಿ ಶೇ 55ರಷ್ಟು ಅಂಕಗಳು.

ಹುದ್ದೆ ಹೆಸರು: ಸಹಾಯಕ ಇಂಜಿನಿಯರ್ (ಸಿವಿಎಲ್)
ಹುದ್ದೆ ಹೆಸರು: 1
ಸಂಬಳ: 58,819
ಹುದ್ದೆ ಹೆಸರು: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಎಲ್ ಇಂಜಿನಿಯರ್ ಪದವಿ ಶೇ 55ರಷ್ಟು ಅಂಕಗಳು.
ವಯೋಮಿತಿ: ಗರಿಷ್ಠ 40 ವರ್ಷ BECIL ಅಧಿಸೂಚನೆಯಂತೆ
ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿ: 500ರು
ಎಸ್ ಸಿ/ ಎಸ್ಟಿ/ವಿಕಲಚೇತನ: 250 ರು
ಪ್ರಮುಖ ದಿನಾಂಕ:
ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 24/10/2022
1. ಅರ್ಹ ಅಭ್ಯರ್ಥಿಗಳನ್ನು ಸಂಬಂಧಿತ ಉದ್ಯೋಗ ವಿವರಣೆಗಳು ಮತ್ತು ಕೆಲಸದ ಅನುಭವದ ಸ್ವರೂಪ ಮತ್ತು ಸೂಕ್ತತೆಯ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
2. ಅರ್ಹ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ಆಯ್ಕೆಯನ್ನು ಮಾಡಲಾಗುತ್ತದೆ.
3. ವೈಯಕ್ತಿಕ ಸಂದರ್ಶನಕ್ಕೆ ಹಾಜರಾಗಲು ಅಥವಾ ಎನ್‌ಸಿಸಿಎಫ್‌ನಲ್ಲಿ ಹುದ್ದೆಗೆ ಸೇರಲು ಯಾವುದೇ ಟಿಎ/ಡಿಎ (ಇಂದ ಮತ್ತು ಮುಂದೆ) ಶುಲ್ಕವನ್ನು ಪಾವತಿಸಲಾಗುವುದಿಲ್ಲ.
ಅರ್ಜಿ ಸಲ್ಲಿಸಲು ಇನ್ನು ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications