ಭಾರತೀಯ ಸೇನೆ ಸೇರ್ಪಡೆಗೆ ಕರ್ನಾಟಕ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 2 : ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಮಂಗಳೂರು ಆರ್ಮಿ ರಿಕ್ರೂಟಿಂಗ್ ಝೋನ್ ಇವರು ಬಾಗಲಕೋಟೆ ಜಿಲ್ಲಾ ಸ್ಟೇಡಿಯಂನಲ್ಲಿ ಆರ್ಮಿ ಭರ್ತಿ ರ‍್ಯಾಲಿ ಆಯೋಜಿಸಲಾಗಿದೆ.

10ನೇ ತರಗತಿ ಪಾಸಾದವರು ಕೆಎಸ್‌ಐಎಸ್‌ಎಫ್‌ಗೆ ಅರ್ಜಿ ಹಾಕಿ

ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ, ಹಾವೇರಿ, ಧಾರವಾಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಗದಗ, ಶಿವಮೊಗ್ಗ, ಮತ್ತು ದಾವಣಗೆರೆ ಜಿಲ್ಲೆಗಳ ಆಸಕ್ತ ಅವಿವಾಹಿತ ಯುವಕ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಕೆಪಿಎಸ್ಸಿ: ಎಫ್ ಡಿಎ ಹಾಗೂ ಎಸ್ ಡಿಎ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸೋಲ್ಜರ್ ಜನರಲ್ ಡ್ಯೂಟಿ, ಸೋಲ್ಜರ್ ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್, ಸೋಲ್ಜರ್ ಟೆಕ್ನಿಕ್, ಸೋಲ್ಜರ್ ಟ್ರೇಡ್‌ಮನ್ ಹುದ್ದೆಗಳಿಗಾಗಿ 2018ರ ಜನವರಿ 16 ರಿಂದ 21ರವರಗೆ ರ‍್ಯಾಲಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 31, 2017ರೊಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ.

Bagalkot Army Recruitment Rally 2018 From 16 to 21 Jan 2018

ವಿದ್ಯಾರ್ಹತೆ:

* ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆ: 10ನೇ ತರಗತಿ ತೇರ್ಗಡೆ (ಶೇ 45 ಅಂಕಗಳೊಂದಿಗೆ).

* ಸೋಲ್ಜರ್ ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್: ಬೌತಶಾಸ್ತ್ರ, ರಸಾಯನಶಾಸ್ತ್ರ, ಇಂಗ್ಲೀಷ್ ನಲ್ಲಿ ದ್ವಿತೀಯ ಪಿಯುಸಿ ಪೂರ್ಣಗೊಳಿಸಿರಬೇಕು. ಶೇ. 50 ಅಂಕಗಳೊಂದಿಗೆ.

* ಸೋಲ್ಜರ್ ಟೆಕ್ನಿಕ್: ಬೌತಶಾಸ್ತ್ರ, ರಸಾಯನಶಾಸ್ತ್ರ, ಇಂಗ್ಲೀಷ್ ನಲ್ಲಿ ದ್ವಿತೀಯ ಪಿಯುಸಿ ಪೂರ್ಣಗೊಳಿಸಿರಬೇಕು. ಶೇ. 50 ಅಂಕಗಳೊಂದಿಗೆ.

* ಸೋಲ್ಜರ್ ಟ್ರೇಡ್‌ಮನ್: ಬೌತಶಾಸ್ತ್ರ, ರಸಾಯನಶಾಸ್ತ್ರ, ಇಂಗ್ಲೀಷ್ ನಲ್ಲಿ ದ್ವಿತೀಯ ಪಿಯುಸಿ ಪೂರ್ಣಗೊಳಿಸಿರಬೇಕು. ಹಾಗೂ ಬಿಎಸ್ಸಿ ಡಿಗ್ರಿ ಮುಗಿಸಿರಬೇಕು.

ದೇಹದಾಢ್ಯ ಪರೀಕ್ಷೆ:

* ಸೋಲ್ಜರ್ ಟೆಕ್ನಿಕ್: 169 ಸೆಂ.ಮೀ ಎತ್ತರ, 50 ಕೆ. ಜಿ ತೂಕ ಮತ್ತು 77 ರಿಂದ 82 ಸೆಂ.ಮೀ Chest ಹೊಂದಿರಬೇಕು.

* ಸೋಲ್ಜರ್ ಟೆಕ್ನಿಕ್:169 ಸೆಂ.ಮೀ ಎತ್ತರ, 50 ಕೆ. ಜಿ ತೂಕ ಮತ್ತು 77 ರಿಂದ 82 ಸೆಂ.ಮೀ Chest ಹೊಂದಿರಬೇಕು.

* ಸೋಲ್ಜರ್ ಟ್ರೇಡ್‌ಮನ್: 169 ಸೆಂ.ಮೀ ಎತ್ತರ, 50 ಕೆ. ಜಿ ತೂಕ ಮತ್ತು 77 ರಿಂದ 82 ಸೆಂ.ಮೀ Chest ಹೊಂದಿರಬೇಕು.

* ಸೋಲ್ಜರ್ ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್: 162 ಸೆಂ.ಮೀ ಎತ್ತರ, 50 ಕೆ. ಜಿ ತೂಕ ಮತ್ತು 77 ರಿಂದ 82 ಸೆಂ.ಮೀ Chest ಹೊಂದಿರಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Indian Army Bagalkot has organised a Recruitment rally (Bharatiya Thal Sena Open Bharti) for Soldier Posts. Candidates who are searching government jobs many times in Bagalkot Rally. Good news for them the Assam Indian army has organised open rally from 16 to 21 Jan 2018.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ