ಏರ್ ಇಂಡಿಯಾದಲ್ಲಿ 79 ಹುದ್ದೆಗಳಿಗೆ ವಾಕ್ ಇನ್ ಸಂದರ್ಶನ
ನವದೆಹಲಿ, ಏಪ್ರಿಲ್ 24 : ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಲಿಮಿಟೆಡ್ ಸಂಸ್ಥೆಯಲ್ಲಿ 2019 ನೇ ಸಾಲಿನ ನೇಮಕಾತಿ ನಡೆಸಲಾಗುತ್ತಿದೆ. 79 ವಿವಿಧ ಹುದ್ದೆಗಳ ಬಗ್ಗೆ ಅರ್ಜಿ ಆಹ್ವಾನಿಸಲಾಗಿದ್ದು, ಟ್ರೈನಿ ಕಂಟ್ರೋಲರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ವಾಕ್ ಇನ್ ಸಂದರ್ಶನ ನಡೆಸಲಾಗುತ್ತದೆ
ಸಂಸ್ಥೆ ಹೆಸರು: ಏರ್ ಇಂಡಿಯಾ ಲಿಮಿಟೆಡ್
ಹುದ್ದೆ ಹೆಸರು : ಟ್ರೈನಿ ಕಂಟ್ರೋಲರ್ಸ್, ಡೇಟಾ ಎಂಟ್ರಿ ಆಪರೇಟರ್ಸ್
ಒಟ್ಟು ಹುದ್ದೆ: 79
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ವಾಕ್ ಇನ್ ದಿನಾಂಕ : 30.04.2019 ಹಾಗೂ 20.05.2019.
ವಿದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 12ನೇ ತರಗತಿ ಪಾಸ್, ಬಿಇ/ ಬಿಟೆಕ್, ಪದವಿ, ಡಿಪ್ಲೋಮಾ ಅಥವಾ ತತ್ಸಮಾನ ಅರ್ಹತೆ.

ಅರ್ಜಿ ಶುಲ್ಕ
ಎಸ್ ಸಿ/ ಎಸ್ಟಿ: ಯಾವುದೇ ಶುಲ್ಕವಿಲ್ಲ.
ಇತರೆ(ಟ್ರೈನಿ ಕಂಟ್ರೋಲರ್) : 1000ರು
ಇತರೆ ( ಡೇಟಾ ಎಂಟ್ರಿ ಆಪರೇಟರ್ಸ್) : 500 ರು
ಪ್ರಮುಖ ದಿನಾಂಕಗಳು
ವಾಕ್ ಇನ್ ದಿನಾಂಕ (ಟ್ರೈನಿ ಕಂಟ್ರೋಲರ್) : 30.04.2019
ವಾಕ್ ಇನ್ ದಿನಾಂಕ (ಡೇಟಾ ಇನ್ ಆಪರೇಟರ್ಸ್) 2.05.2019
ಅರ್ಜಿ ಸಲ್ಲಿಸುವ ವಿಧಾನ: ತುಂಬಿದ ಅರ್ಜಿಯೊಂದಿಗೆ ಜನನ ಪ್ರಮಾಣ ಪತ್ರ, ಶೈಕ್ಷಣಿಕ ಅರ್ಹತೆ, ಜಾತಿ ಪ್ರಮಾಣ ಪತ್ರ ಸೇರಿದಂತೆ ವಿವಿಧ ದಾಖಲೆ ಪತ್ರಗಳನ್ನು ಲಗತ್ತಿಸಿ, ಈ ಕೆಳಕಂಡ ವಿಳಾಸಕ್ಕೆ ಕಳಿಸತಕ್ಕದ್ದು.
ವಿಳಾಸ:
ಸಿಎಂಎಸ್ ವಿಭಾಗ, ಏರ್ ಇಂಡಿಯಾ ಲಿಮಿಟೆಡ್
ಜಿಎಸ್ ಡಿ ಕಾಂಪ್ಲೆಕ್ಸ್, ಹೊಸ ಎಟಿಸಿ ಟವರ್ ಕಟ್ಟಡದ ಎದುರು
ಐಜಿಐಎ ಟರ್ಮಿನಲ್ 2ರ ಹತ್ತಿರ, ನವದೆಹಲಿ-11003.
ಅರ್ಜಿ ಸಲ್ಲಿಕೆ ಮಾಡುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications