ಬೀದರ್ ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಮತದಾರರ ಸಂಖ್ಯೆ

ಬೀದರ್, ಮೇ 3: ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಅಂತಿಮ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಆಯೋಗದ ಮಾಹಿತಿಗಳ ಪ್ರಕಾರ ಬೀದರ್ ಜಿಲ್ಲೆಯಲ್ಲಿ 13,18,578 ಮತದಾರರಿದ್ದಾರೆ. ಇವರಲ್ಲಿ 6,86,890 ಪುರುಷ ಮತದಾರರು, 6,31,620 ಮಹಿಳಾ ಮತದಾರರು ಮತ್ತು 68 ತೃತೀಯ ಲಿಂಗಿ ಮತದಾರರಿದ್ದಾರೆ.

ಹುಮ್ನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚಿನ 2,38,628 ಮತದಾರರಿದ್ದರೆ, ಬೀದರ್ ದಕ್ಷಿಣದಲ್ಲಿ ಅತೀ ಕಡಿಮೆ 1,99,611 ಜನರು ಮತ ಚಲಾವಣೆಯ ಹಕ್ಕು ಹೊಂದಿದ್ದಾರೆ. ಬೀದರ್ ನಲ್ಲಿ ಅತೀ ಹೆಚ್ಚಿನ 27 ತೃತೀಯ ಲಿಂಗಿ ಮತದಾರರಿದ್ದಾರೆ.

ಜೆಡಿಎಸ್ ನ ಪಿಜಿಆರ್ ಸಿಂಧ್ಯಾ ಮತ್ತು ಬಿಜೆಪಿಯ ಮಲ್ಲಿಕಾರ್ಜುನ್ ಖೂಬಾ ಸ್ಪರ್ಧಿಸುತ್ತಿರುವ ಬಸವ ಕಲ್ಯಾಣದಲ್ಲಿ 2,24,317 ಜನರು ಈ ಬಾರಿ ತಮ್ಮ ಮತ ಚಲಾಯಿಸಲು ಅರ್ಹತೆ ಪಡೆದುಕೊಂಡಿದ್ದಾರೆ.

Karnataka Assembly Election 2018: Bidar wise voters in Vijayapura district
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+