ಅದ್ದೂರಿ ಸ್ವರ್ಣಗೌರಿ ವ್ರತಕ್ಕೆ 16 ಸಲಹೆ: ಚಿತ್ರಮಾಹಿತಿ
ಗಣೇಶ ಚತುರ್ಥಿಗೂ ಮುನ್ನಾ ದಿನ ಆಚರಣೆಗೊಳ್ಳುವ ಗೌರಿ ತದಿಗೆ ಅಥವಾ ಸ್ವರ್ಣಗೌರಿ ವ್ರತ ಈ ವರ್ಷ ಸೆ.12, ಬುಧವಾರದಂದು(ಇಂದು) ನಡೆಯಲಿದೆ.
ಸುಮಂಗಲಿಯರು ಕುಟುಂಬದ ಆಯುರಾರೋಗ್ಯ ಬೇಡಿ, ಶ್ರದ್ಧೆ, ಭಕ್ತಿಯಿಂದ ಆಚರಿಸುವ ಈ ವ್ರತ ಮುತ್ತೈದೆಯರ ಪಾಲಿಗೆ ಅತ್ಯಂತ ಮಹತ್ವದ್ದು. ಮುತ್ತೈದೆತನ ಕಾಪಾಡುವಂತೆ ಬೇಡಿ, ಕನಿಷ್ಠ ಐದು ಮುತ್ತೈದೆಯರಿಗೆ ಬಾಗಿನ ನೀಡುವ ಮೂಲಕ ಈ ಹಬ್ಬದ ಆಚರಣೆ ನಡೆದುಕೊಂಡುಬಂದಿದೆ.

ಹಲವು ಮನೆಗಳಲ್ಲಿ ಗಣೇಶನ ಹಬ್ಬಕ್ಕಿಂತ ಅದ್ಧೂರಿಯಾಗಿ ಗೌರಿ ಹಬ್ಬ ನಡೆಯುತ್ತದೆ. ಪತಿಯ ಆಯಸ್ಸು ವೃದ್ಧಿ, ಕುಟುಂಬದ ಶ್ರೇಯಸ್ಸಿಗಾಗಿ ಮುತ್ತೈದೆಯರು ಆಚರಿಸುವ ಈ ವ್ರತದ ಹಿನ್ನೆಲೆ ಏನು? ಇದರ ಆಚರಣೆ ಹೇಗೆ? ಇಲ್ಲಿದೆ ಕೆಲವು 16 ಸಲಹೆ.













Click it and Unblock the Notifications