ಅರ್ಚನಾ ಕುಲದೀಪ್ ಡೋಂಗ್ರೆ ಬೆಂಗಳೂರುhiarchu21& commat yahoo.comಉರುಳಿತು ಮತ್ತೊಮ್ಮೆ ಕಾಲಚಕ್ರಮರಳಿ ಬಂದಿದೆ ಯುಗಾದಿ ।ಕಳೆದ ಸಮಯ ನೇರ ಯಾ ವಕ್ರಕಾಲನದ್ದು ತಪ್ಪದ ಹಾದಿ ।।ಸುನಾಮಿ ಏಳಲಿ, ಕತ್ರೀನಾ ಬೀಸಲಿ,ಕಾಲಕ್ಕಿಲ್ಲ ಯಾವುದೇ ಚಿಂತೆ ।ಭೂಮಾತೆಯೇ ಕಂಪಿಸಲಿಸಮಯ ಎಂದಾದರೂ ನಿಂತೀತೆ?ಬಿದ್ದುಹೋಗುತಿಹ ಸರ್ಕಾರಗಳುಹೊಯ್ದಾಡುವ ಷೇರು ಸೂಚ್ಯಂಕ ।ರೈತರ ಆತ್ಮಹತ್ಯೆ ಪ್ರಕರಣಗಳುಕಾಲನಿಗಿದೆಯೇ ಆತಂಕ?ಕಾಲ್ ಸೆಂಟರ್ ಹುಡುಗಿಯ ಕೊಲೆಕಾಲನಿಗೆ ಯಾವ ಲೆಕ್ಕ ಆ ಗಳಿಗೆ?ಗಲಭೆ,ಗೊಂದಲಗಳ ಸರಮಾಲೆಕೊಂಚವೂ ಬಿಸಿ ತಟ್ಟದು ಕಾಲನಿಗೆ!ಒಂದೆಡೆ ಹನಿ ನೀರಿಗೆ ತತ್ವಾರಮತ್ತೊಂದೆಡೆ ಮಳೆರಾಯನ ಆರ್ಭಟ ।ಶಾಂತಿಭಂಗಕ್ಕೆ ಉಗ್ರರ ಹುನ್ನಾರಕಾಲನದ್ದು ಮಾತ್ರ ನಾಗಾಲೋಟ ।।Post your viewsಮುಖಪುಟ / ವ್ಯಯನಾಮ ಸಂವತ್ಸರಕ್ಕೆ ಸ್ವಾಗತ