ಜಿ.ಎಸ್‌. ಶಿವರುದ್ರಪ್ಪಕ್ಯೂ ನಿಂತು ಚೈತ್ರನಿಗಾಗಿ ಕಾಯುತ್ತಿದ್ದೇವೆ ನಾವೆಲ್ಲ ,ಬಂದನೇ ಹಿಡಿದು ಬಣ್ಣ ಬಣ್ಣಗಳ ಬಕೆಟ್ಟನ್ನು ?ಓ, ಬಂದ. ಗಾಳಿಯ ಕುಂಚವನದ್ದಿ ಬಣ್ಣದಲಿಆಗಲೇ ಬಳಿದಿದ್ದಾನೆ ಹಲವು ಮರಗಳನು !ಎಷ್ಟು ತಡ, ಏಕೆ ತಡ ? ಇವನೊಬ್ಬ ಮುನಿಸಿಪಲ್‌ ಕಂಟ್ರಾಕ್ಟರು; ತನಿಖೆ ಮಾಡುವರಿಲ್ಲ , ಇವನನ್ನು ಕೇಳುವರಿಲ್ಲ ವರದಿಅಲ್ಲರ್ಧ ಇಲ್ಲರ್ಧ- ಇವನ ಕೆಲಸವೆ ಹೀಗೆಇನ್ನು ಯಾವಾಗಲೋ ನಮ್ಮ ಸರದಿ !ಸಾಕಪ್ಪ ಸಾಕು ; ಕೊರೆವ ಕತ್ತರಿಗಾಳಿ ಹತ್ತರಿ ಹೊಡೆದು, ಇದ್ದ ತರಗು- ಬರಗನು ತೆಗೆದು ಬತ್ತಲೆ ಮಾಡಿ, ಛಳಿಯ ಪಾಲಿಷ್‌ ಹಾಕಿ, ಹೀಗೆ ಬಿರು ಬಿಸಿಲಲ್ಲಿನಿಲಿಸಬಹುದೇ ಇವನು ನಮ್ಮ ಮರ್ಯಾದೆಯನುಕಾಸಿಗಿಂತಲು ಕೂಡ ಕಡಮೆ ಮಾಡಿ !ಹಿಂದೆಲ್ಲ ಹೀಗಿರಲಿಲ್ಲ , ಕವಿಗಳೆ ಕೇಳಿ.ಈಗೀಗಂತು ಹೆಚ್ಚಾಗುತಿದೆ ಅವ್ಯವಸ್ಥೆ - ಅರ್ಜಿ ಸಲ್ಲಿಸಿ ನಾವು ಎಷ್ಟು ದಿವಸಗಳಾಯ್ತು , ಏನು ಕತೆ ; ಹೀಗೆಲ್ಲ ಕೆಡಬಾರದಪ್ಪ ಹೆಸರಾದ ಸಂಸ್ಥೆ.ಒಂದು ಚಿತ್ರ

ಮುಖಪುಟ --> ಮುಖಪುಟ / ಯುಗಾದಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+