ಸ್ನೇಹ-ಸೌಹಾರ್ದಕ್ಕೆ ಎಳ್ಳುಬೆಲ್ಲದ ಮಧುರಕೊಂಡಿ

ಸಂಕ್ರಾಂತಿ ಸಮಯ ಚಳಿಗಾಲ. ಈ ಸಮಯದಲಿ ದೇಹಕ್ಕೆ ಹೆಚ್ಚಿನ ಜಿಡ್ಡಿನ ಅವಶ್ಯಕೆ ಹೆಚ್ಚು ಬೇಕಾಗುವುದು. ಆದರಿಂದ ಎಳ್ಳು, ಕೊಬ್ಬರಿ, ಕಡಲೇಕಾಯಿಗಳ ಇದರ ಜತೆಗೆ ಬ್ಲೆಲ ಅಥವಾ ಸಕ್ಕರೆ ಅಚ್ಚು ಸೇರಿಸಿ ಎಲ್ಲರಿಗೂ ಹಂಚಿ ತಿನ್ನುವುದು ವಾಡಿಕೆ. ಧಾನ್ಯಕ್ಕೆ ಹಾಗೂ ದಾನಕ್ಕೆ ಇದು ಪರ್ವಕಾಲ. ಎಳ್ಳು-ಬೆಲ್ಲ ಹಂಚುವ ಮೂಲಕ 'ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡು’ ಎಂಬ ಗಾದೆ ಇದರಿಂದಾಗಿಯೇ ಇರಬೇಕು. ಇಷ್ಟೇ ಅಲ್ಲ ಎಳ್ಳು ಫಲವಂತಿಕೆಯ ಸಂಕೇತವಾದರೆ, ಕಬ್ಬು ಸಂಪತ್ತಿನ ಸಂಕೇತ. ಗಂಡು-ಹೆಣ್ಣಿನ ಬಾಳಿನಲಿ ಪರಸ್ಪರ ಸಾಮರಸ್ಯ, ಸ್ನೇಹ ಇರಬೇಕು ಸಂಸಾರದಲಿ ಸರಿಗಮದಂತೆ ಎಳ್ಳು ಬೆಲ್ಲದ ಬೆರಕೆ.
ಸುಗ್ಗಿ ಕಾಲದ ಈ ಹಬ್ಬದಂದು ಕರ್ನಾಟಕದ ಮನೆ, ಮನೆಗಳಲಿ ಹುಗ್ಗಿ ವಿಶೇಷ. ಎಳ್ಳು, ಕಡಲೆಕಾಯಿಬೀಜ, ಹುರಿಗಡಲೆ, ಕುಸರಿಕಾಳು, ಸಣ್ಣದಾಗಿ ಕತ್ತರಿಸಿದ ಕೊಬ್ಬರಿ, ಬೆಲ್ಲ ಮತ್ತು ಇತರೆ ವಸ್ತುಗಳನ್ನು ಮಿಶ್ರಣವನ್ನು ಕಲೆಸಿ ಎಳ್ಳು ಬೀರುತ್ತಾರೆ. ಎಳ್ಳು ಸ್ನೇಹ-ಸೌಹಾರ್ದಕ್ಕೆ-ಬೆಲ್ಲ ಮಧುರ ನುಡಿಗೆ ಇವುಗಳನ್ನು ಮನೆ-ಮನೆಗೆ ಹೋಗಿ ಬೀರುವುದರ ಮೂಲಕ ಬಾಂಧವ್ಯಗಳನ್ನು ಬೆಳೆಸುವುದು.
ದಕ್ಷಿಣ ಭಾರತದಲ್ಲಿ ಕರ್ನಾಟಕ, ಆಂಧ್ರ, ತಮಿಳುನಾಡಿನಲ್ಲಿ ಗೋಪೂಜೆ ಹೆಚ್ಚು ಮಹತ್ವ. ರೈತಾಪಿಗಳು ಕತ್ತೆಯಂತೆ ದುಡಿದು ಧಾನ್ಯ ಸಮೃದ್ಧಿಗೆ ಕಾರಣವಾಗುವ ಮತ್ತು ಹಾಲು- ಹೈನುಗಳನ್ನು ನೀಡುವ ಗೋವುಗಳನ್ನು ಸಂಕ್ರಾಂತಿಯಂದು ಪೂಜಿಸುವ ಮೂಲಕ ಕೃತಜ್ಞತೆ ಅರ್ಪಿಸುತ್ತಾರೆ. ಅಂದು ಅವುಗಳಿಗೆ ಸಿಂಗಾರ ಮಾಡಿ ಕಿಚ್ಚು ಹಾಯಿಸಿ ಆರತಿ ಮಾಡಿ ದೃಷ್ಟಿ ತೆಗೆಯುತ್ತಾರೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications