ಕನ್ನಡಿಗರನ್ನು ನಾಯಿಗಳೆಂದ 'ಬೀದಿ' ಸಿಂಗಂ
ಅಜಯ್
ದೇವಗನ್ ಅಭಿನಯದ ಹಿಂದಿ 'ಸಿಂಗಂ' ಚಿತ್ರದಲ್ಲಿ ಕನ್ನಡಿಗರಿಗೆ ಅವಮಾನ ಮಾಡಲಾದ ಡೈಲಾಗ್ ಒಂದಿತ್ತು. ಕನ್ನಡಿಗರನ್ನು ನಾಯಿಗಳು ಎಂದು ಹೀಯಾಳಿಸುವ ಡೈಲಾಗ್ ಇದ್ದಿದ್ದರಿಂದ ರಾಜ್ಯಾದ್ಯಂತ ಭಾರೀ ಪ್ರತಿಭಟನೆ ವ್ಯಕ್ತವಾಯಿತು. id="toptextpromo">ಚಿತ್ರದಲ್ಲಿನ
ವಿವಾದಾತ್ಮಕ ಸಂಭಾಷಣೆಗಳನ್ನು ತೆಗೆಯುವವರೆಗೂ ಚಿತ್ರದ ಬಿಡುಗಡೆ ಅವಕಾಶ ಮಾಡಿಕೊಡುವುದಿಲ್ಲ, ಕನ್ನಡಿಗರ ಸ್ವಾಭಿಮಾನ ಕೆಣಕಿದರೆ ಸುಮ್ಮನಿರುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಸಿದ್ದರಿಂದ ಆಕ್ಷೇಪಾರ್ಹ ಸಂಭಾಷಣೆಯನ್ನು ಮ್ಯೂಟ್ ಮಾಡಿ ಪ್ರದರ್ಶಿಸಲಾಯಿತು. id='are-slot-1' class='oiad oi-axt oiadv'> id='top-searched-articles'>ಘಟನೆಯಿಂದ
ತೀವ್ರ ಬೇಸರಗೊಂಡ ಬಾಲಿವುಡ್ ನಟ ಅಜಯ್ ದೇವಗನ್ ಕಡೆಗೂ ಕನ್ನಡಿಗರ ಕ್ಷಮೆಯಾಚಿಸಿದರು. 'ಅಯ್ಯೋ ತಪ್ಪಾಯ್ತು ನಮ್ಮನ್ನು ಕ್ಷಮಿಸಿಬಿಡಿ' ಎಂದು ದೇವಗನ್, ಚಿತ್ರದ ಖಳನಟ ಕನ್ನಡಿಗ ಪ್ರಕಾಶ್ ರೈ ಮತ್ತು ನಿರ್ದೇಶಕ ರೋಹಿತ್ ಶೆಟ್ಟಿ ಕನ್ನಡಿಗರಲ್ಲಿ ಕ್ಷಮೆ ಯಾಚಿಸಿದರು.











Click it and Unblock the Notifications