ಭಾದ್ರಪದ ಶುಕ್ಲ ಚೌತಿ ಮಂಗಳವಾರದಂದು ಗಣೇಶ ಚತುರ್ಥಿ
ಗಣೇಶನ ಗುಡಿ
ಸೆಪ್ಟಂಬರ್ 10, 2002, ಚಿತ್ರಭಾನು ನಾಮ ಸಂವತ್ಸರದ ಭಾದ್ರಪದ ಶುಕ್ಲ ಚೌತಿ ಮಂಗಳವಾರದಂದು ಗಣೇಶ ಚತುರ್ಥಿ. ಯಶಸ್ಸಿನ ಹಾದಿಯಲ್ಲಿ ಕೈ ಹಿಡಿದು ನಡೆಸು, ಕಂಟಕ ನಿವಾರಿಸು ಪ್ರಭುವೇ.. ಎಂದು ವಿಘ್ನೕಶ್ವರನ ಪೂಜಿಸುವ ಹಬ್ಬ. ಈ ಶುಭ ಸಂದರ್ಭದಲ್ಲಿ ಹಬ್ಬದ ಸಂಭ್ರಮವನ್ನು ಅಕ್ಷರಗಳಲ್ಲಿ ತುಂಬಿಕೊಡಲು ದಟ್ಸ್‌ಕನ್ನಡ ಪ್ರಯತ್ನಿಸುತ್ತಿದೆ. ಗಣೇಶ ನಿಮ್ಮ ಇಷ್ಟಾರ್ಥಗಳನ್ನು ಪೂರೈಸಲಿ.
ವಕ್ರತುಂಡ ಮಹಾಕಾಯ
ಕೋಟಿಸೂರ್ಯ ಸಮಪ್ರಭಾ
ನಿರ್ವಿಘ್ನಂ ಕುರುಮೇ ದೇವಾ
ಸರ್ವ ಕಾರ್ಯೇಷು ಸರ್ವದಾ.
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ 108 ಗಣೇಶ ಸಮೂಹ ಪೂಜೆ
ಗಣೇಶ ಮತ್ತು ಮಣ್ಣು
ಪ್ರಣವ ವಂದನ : ಗಣನಾಥನಿಗೆ ಸೆ.14 ರಂದು ಎನ್‌ಸಿಕೆಕೆ ನಮನ
ಶಂಕರಾಚಾರ್ಯರ ಶ್ರೀ ಮಹಾಗಣೇಶ ಪಂಚರತ್ನಮ್ ಕನ್ನಡರೂಪ
ಗಣೇಶನ ಮೂರ್ತಿ ವಿಸರ್ಜನೆಗೆ ಬೆಂಗಳೂರಲ್ಲಿ ಕೃತಕ ಕೊಳಗಳು
ಲಾಲ್‌ಬಾಗ್ ಕೆರೆಗೆ ಗುಮ್ಮವಾಗಿ ಕಾಡುತ್ತಿರುವ ಗಣೇಶ
ಗಣೇಶನ ಕೆರೆಯಲ್ಲಿ ಮುಳುಗಿಸುವ ಮುನ್ನ ಯೋಚಿಸಿ...
ಕಾವೇರಿಯ ಸೆ.7ರ ಚೌತಿ ಹಬ್ಬಕ್ಕೆ ಸಿನಿ ತಾರೆಗಳ ಬೆಳಕು!
ಗಣೇಶ ಗ್ಯಾಲರಿ: ಬಹುರೂಪಿಯ ರೂಪಕ ಸಾಮ್ರಾಜ್ಯ
ವಿನಾಯಕ ಶ್ಲೋಕ : ನೆನೆ ನೆನೆ ಮೋದಕ ಪ್ರಿಯನ ..
ಎಲ್ಲಾ Flushing ಬೆನಕನ ಮಹಿಮೆ!
ಆದಿಯಲಿ ವಂದಿಪುದು ಗಣನಾಥನ: ನಮ್ಮ ಪೋರ್ಟಲ್ ಶುರುವಾದದ್ದೇ ಹೀಗೆ..
ಮೋದಕ ಪ್ರಿಯನ ನೈವೇದ್ಯಕ್ಕೆ ಕಡುಬು ಮಾಡೋಣ ಬನ್ನಿ
ಗಣೇಶ ಚತುರ್ಥಿ- 2001












Click it and Unblock the Notifications