Ramadan 2022 Time Table : ಸೆಹ್ರಿ, ಇಫ್ತಾರ್ ಸಮಯದ ಸಂಪೂರ್ಣ ಪಟ್ಟಿ ಇಲ್ಲಿದೆ
ರಮದಾನ್ ಎಂದೂ ಕರೆಯಲ್ಪಡುವ ಇಸ್ಲಾಮಿಕ್ ಪವಿತ್ರ ರಂಜಾನ್ ತಿಂಗಳು ಈಗಾಗಲೇ ಪ್ರಾರಂಭವಾಗಿದೆ. ಮುಸ್ಲಿಮ್ ಬಾಂಧವರು 'ರಂಜಾನ್ ಮುಬಾರಕ್' ಮತ್ತು 'ರಂಜಾನ್ ಕರೀಮ್' ಎಂಬ ಶುಭಾಶಯವನ್ನು ಕೋರುವ ಮೂಲಕ ಇಂದು ಉಪವಾಸವನ್ನು ಆರಂಭ ಮಾಡಿದ್ದಾರೆ.
ಈ ಸಮಯದಲ್ಲಿ, ದೇಶಾದ್ಯಂತ ಮುಸ್ಲಿಮರು ಉಪವಾಸವನ್ನು ಆಚರಿಸುತ್ತಾರೆ. ಇದನ್ನು ರೋಜಾ ಎಂದು ಕರೆಯಲಾಗುತ್ತದೆ. ಉಪವಾಸದ ಸಮಯದಲ್ಲಿ, ಸೂರ್ಯೋದಯದ ಬಳಿಕ ಏನನ್ನೂ ತಿನ್ನಬಾರದು ಅಥವಾ ಕುಡಿಯಬಾರದು. ಜನರು ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು ಆಹಾರ ಸೇವನೆ ಮಾಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ಇದನ್ನು ಸೆಹ್ರಿ ಎಂದು ಕರೆಯಲಾಗುತ್ತದೆ. ಬಳಿಕ ಸಂಜೆಯ ವೇಳೆಗೆ ಉಪವಾಸವನ್ನು ತೊರೆಯುತ್ತಾರೆ. ಇದನ್ನು ಇಫ್ತಾರ್ ಎಂದು ಕರೆಯಲಾಗುತ್ತದೆ.
ಈ ವರ್ಷ, ಭಾರತದಲ್ಲಿ ರಂಜಾನ್ ಏಪ್ರಿಲ್ 2 ಅಥವಾ ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ 1-Ramadan-1443 ಸಂಜೆಯಿಂದ ಆರಂಭವಾಗಿದೆ. ಮೊದಲ ಉಪವಾಸವನ್ನು ಏಪ್ರಿಲ್ 3, 2022 ರಂದು ಆಚರಿಸಲಾಗುತ್ತಿದೆ. ಅರ್ಧಚಂದ್ರನನ್ನು ನೋಡಿದ ಬಳಿಕ ರಂಜಾನ್ ತಿಂಗಳ ಉಪವಾಸ ಆರಂಭವಾಗುತ್ತದೆ. ಉಪವಾಸವು ಮೇ 2ರ ಸಂಜೆ ವೇಳೆಗೆ ಕೊನೆಯಾಗಲಿದೆ. ಅದು ಕೂಡಾ ಚಂದ್ರನ ದರ್ಶನದ ಮೇಲೆ ಆಧಾರಿತವಾಗಿರುತ್ತದೆ. ಹಾಗಾದರೆ ಈ ವರ್ಷ ಸೆಹ್ರಿ ಮತ್ತು ಇಫ್ತಾರ್ ಸಮಯ ಹೇಗಿದೆ ಎಂಬುವುದನ್ನು ತಿಳಿಯೋಣ, ಸೆಹ್ರಿ ಮತ್ತು ಇಫ್ತಾರ್ ಸಮಯದ ಪಟ್ಟಿ ಈ ಕೆಳಗಿದೆ ಮುಂದೆ ಓದಿ...

ಸೆಹ್ರಿ ಹಾಗೂ ಇಫ್ತಾರ್ ಸಮಯದ ಪಟ್ಟಿ
1. ಏಪ್ರಿಲ್ 03: 04:59 ಮುಂಜಾನೆ, 06:33 ಸಂಜೆ
2. ಏಪ್ರಿಲ್ 04: 04:59 ಮುಂಜಾನೆ, 6:33 ಸಂಜೆ
3. ಏಪ್ರಿಲ್ 05: 04:59 ಮುಂಜಾನೆ, 06:33 ಸಂಜೆ
4. ಏಪ್ರಿಲ್ 06: 04:57 ಮುಂಜಾನೆ, 06:33 ಸಂಜೆ
5. ಏಪ್ರಿಲ್ 07: 04:57 ಮುಂಜಾನೆ, 06:33 ಸಂಜೆ
6. ಏಪ್ರಿಲ್ 08: 04:56 ಮುಂಜಾನೆ, 06:33 ಸಂಜೆ
7. ಏಪ್ರಿಲ್ 09: 04:56 ಮುಂಜಾನೆ, 06:33 ಸಂಜೆ
8. ಏಪ್ರಿಲ್ 10: 04:54 ಮುಂಜಾನೆ, 06:33 ಸಂಜೆ
9. ಏಪ್ರಿಲ್ 11: 04:54 ಮುಂಜಾನೆ, 06:33 ಸಂಜೆ
10. ಏಪ್ರಿಲ್ 12: 04:53 ಮುಂಜಾನೆ, 06:33 ಸಂಜೆ
11. ಏಪ್ರಿಲ್ 13: 04:53 ಮುಂಜಾನೆ, 06:33 ಸಂಜೆ
12. ಏಪ್ರಿಲ್ 14: 04:51 ಮುಂಜಾನೆ, 06:33 ಸಂಜೆ
13. ಏಪ್ರಿಲ್ 15: 04:51 ಮುಂಜಾನೆ, 06:33 ಸಂಜೆ
14. ಏಪ್ರಿಲ್ 16: 04:50 ಮುಂಜಾನೆ, 06:34 ಸಂಜೆ
15. ಏಪ್ರಿಲ್ 17: 04:50 ಮುಂಜಾನೆ, 06:34 ಸಂಜೆ
16. ಏಪ್ರಿಲ್ 18: 04:48 ಮುಂಜಾನೆ, 06:34 ಸಂಜೆ
17. ಏಪ್ರಿಲ್ 19: 04:48 ಮುಂಜಾನೆ, 06:34 ಸಂಜೆ
18. ಏಪ್ರಿಲ್ 20: 04:47 ಮುಂಜಾನೆ, 06:34 ಸಂಜೆ
19. ಏಪ್ರಿಲ್ 21: 04:47 ಮುಂಜಾನೆ, 06:34 ಸಂಜೆ
20. ಏಪ್ರಿಲ್ 22: 04:46 ಮುಂಜಾನೆ, 06:34 ಸಂಜೆ
21. ಏಪ್ರಿಲ್ 23: 04:45 ಮುಂಜಾನೆ, 06:34 ಸಂಜೆ
22. ಏಪ್ರಿಲ್ 24: 04:45 ಮುಂಜಾನೆ, 06:34 ಸಂಜೆ
23. ಏಪ್ರಿಲ್ 25: 04:44 ಮುಂಜಾನೆ, 06:35 ಸಂಜೆ
24. ಏಪ್ರಿಲ್ 26: 04:44 ಮುಂಜಾನೆ, 06:35 ಸಂಜೆ
25. ಏಪ್ರಿಲ್ 27: 04:44 ಮುಂಜಾನೆ, 06:35 ಸಂಜೆ
26. ಏಪ್ರಿಲ್ 28: 04:42 ಮುಂಜಾನೆ, 06:35 ಸಂಜೆ
27. ಏಪ್ರಿಲ್ 29: 04:42 ಮುಂಜಾನೆ, 06:35 ಸಂಜೆ
28. ಏಪ್ರಿಲ್ 30: 04:42 ಮುಂಜಾನೆ, 06:35 ಸಂಜೆ
29. ಮೇ 01: 04:41 ಮುಂಜಾನೆ, 06:36 ಸಂಜೆ
30. ಮೇ 02: 04:41 ಮುಂಜಾನೆ, 06:36 ಸಂಜೆ












Click it and Unblock the Notifications