Oneindia App: ಆ್ಯಪ್‌ನಲ್ಲೂ ಲಭ್ಯ ನಿಮ್ಮ ಒನ್ಇಂಡಿಯಾ! ಈಗಲೇ ಡೌನ್‌ಲೋಡ್ ಮಾಡಿ
ನಿರಂತರ ಹಾಗೂ ವೈವಿಧ್ಯಮಯ ಸುದ್ದಿಗಳೊಂದಿಗೆ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಮಿಂಚುತ್ತಿರುವ ನಿಮ್ಮ ಒನ್ಇಂಡಿಯಾ ಇದೀಗ ಮತ್ತೊಂದು ಸಿಹಿಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ. ವೆಬ್‌ಸೈಟ್, ಯೂಟ್ಯೂಬ್, ಫೇಸ್‌ಬುಕ್ ಸೇರಿದಂತೆ ಸೋಶಿಯಲ್ ಮೀಡಿಯಾ ವಲಯಗಳಲ್ಲಿ ಸುದ್ದಿ ತಲುಪಿಸುತ್ತಿರುವ ಒನ್ಇಂಡಿಯಾದ ಮೊಬೈಲ್ ಅಪ್ಲಿಕೇಶನ್ (ಆ್ಯಪ್) ಕೂಡ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.
ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಒನ್ಇಂಡಿಯಾ ಅಪ್ಲಿಕೇಶನ್ ಲಭ್ಯವಿದ್ದು, ನಿಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಮೊಬೈಲ್ ಅಪ್ಲಿಕೇಶನ್ ನಮ್ಮ ಡಿಜಿಟಲ್ ಪ್ರಯಾಣದಲ್ಲಿ ಒಂದು ದೊಡ್ಡ ಹೆಜ್ಜೆಯಾಗಿ ಪ್ರತಿನಿಧಿಸುತ್ತದೆ. ದೇಶದಾದ್ಯಂತ ಬಳಕೆದಾರರಿಗೆ ಹೊಸ ಮತ್ತು ಆಕರ್ಷಕ ಅನುಭವವನ್ನು ನೀಡುತ್ತದೆ.

ಕನ್ನಡವೂ ಸೇರಿದಂತೆ 10 ಭಾರತೀಯ ಭಾಷೆಗಳಲ್ಲಿ ಒನ್ಇಂಡಿಯಾ ಅಪ್ಲಿಕೇಶನ್ ಲಭ್ಯವಿದೆ. ಒನ್ಇಂಡಿಯಾದ ಅಪ್ಲಿಕೇಶನ್‌ನಲ್ಲಿ ನಿಮ್ಮ ವೈಯಕ್ತಿಕ ಆದ್ಯತೆಗಳಿಗೆ ಅನುಗುಣವಾಗಿ ಆಸಕ್ತಿ ಆಧಾರಿತ ಸುದ್ದಿಗಳು ನಿಮ್ಮ ಅಂಗೈಯಲ್ಲೇ ಓದಬಹುದು. ತ್ವರಿತ ಹಾಗೂ ದೃಶ್ಯಾಧಾರಿತ ಸುದ್ದಿ ಬಳಕೆದಾರರಿಗಾಗಿ ಪ್ರತ್ಯೇಕ ವಿಡಿಯೋ ವಿಭಾಗವೂ ಇದೆ. ನಿಮ್ಮ ನೆಚ್ಚಿನ ಸ್ಟೋರಿಗಳನ್ನು ಉಳಿಸಿಕೊಳ್ಳಲು ಬುಕ್‌ಮಾರ್ಕ್ ಆಯ್ಕೆ ಕೂಡ ಇದೆ. ಟ್ರೆಂಡಿಂಗ್ ಮತ್ತು ವೈವಿಧ್ಯಮಯ ಸಮಗ್ರ ಸುದ್ದಿಗಳಿಗಾಗಿ ನಿಮ್ಮ ನೆಚ್ಚಿನ ವಿಭಾಗವನ್ನು ಸುಲಭವಾಗಿ ಒಂದೇ ಸೂರಿನಡಿ ತಲುಪಬಹುದು.
ಪ್ರತಿಯೊಬ್ಬರೂ ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಹಾಗೂ ಅದರ ವೈಶಿಷ್ಟ್ಯಗಳನ್ನು ಅನ್ವೇಷಿಸಲು ಮತ್ತು ನಿಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಳ್ಳಲು ನಾವು ಬಯಸುತ್ತೇವೆ. ನಮ್ಮ ಬಳಕೆದಾರರಿಗೆ ಅನುಭವವನ್ನು ಸುಧಾರಿಸಲು ಮುಂದುವರಿಸುತ್ತಿರುವಾಗ ನಿಮ್ಮ ಬೆಂಬಲವು ನಮಗೆ ಅಮೂಲ್ಯವಾಗಿದೆ.
ಸುದ್ದಿ, ಸಿನಿಮಾ, ಹಣಕಾಸು, ಕ್ರೀಡೆ, ಆಟೋಮೊಬೈಲ್, ಟೆಕ್ನಾಲಜಿ, ಲೈಫ್‌ಸ್ಟೈಲ್, ಪ್ರವಾಸ, ಶಿಕ್ಷಣ ಸೇರಿದಂತೆ ಹಲವು ವಿಭಾಗಗಳಲ್ಲಿ ನಿಮ್ಮ ನೆಚ್ಚಿನ ಸುದ್ದಿಗಳನ್ನು ಓದಬಹುದಾಗಿದೆ. ಒಂದೇ ಕ್ಲಿಕ್‌ನಲ್ಲಿ ನೀವಿರುವ ಸ್ಥಳದಲ್ಲೇ ಎಲ್ಲ ದೈನಂದಿನ ಸುದ್ದಿಗಳನ್ನು ತಿಳಿಯಲು ಈಗಲೇ ನಿಮ್ಮ ಮೊಬೈಲ್‌ನಲ್ಲಿ ಒನ್ಇಂಡಿಯಾ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ.
ಡೌನ್‌ಲೋಡ್ ಮಾಡುವುದು ಹೇಗೆ?
ಪ್ಲೇ ಸ್ಟೋರ್‌ನಲ್ಲಿ ಒನ್‌ಇಂಡಿಯಾ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು https://play.google.com/store/apps/details?id=com.greynium.oneindia ಈ ಲಿಂಕ್ ಒತ್ತಿ. ನಮ್ಮ ಈ ಹೊಸ ಪ್ರಯಾಣದ ಭಾಗವಾಗಿದ್ದಕ್ಕಾಗಿ ನಿಮಗೆಲ್ಲರಿಗೂ ಧನ್ಯವಾದಗಳು. ಇದು MVP ಆವೃತ್ತಿಯಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಸಿಹಿಸುದ್ದಿ ನಿಮಗಾಗಿ ಕಾದಿದೆ. ನಿಮ್ಮ ನೆಚ್ಚಿನ ಸುದ್ದಿಗಳಿಗಾಗಿ ಒನ್‌ಇಂಡಿಯಾ ಅಪ್ಲಿಕೇಶನ್‌ನೊಂದಿಗೆ ಕನೆಕ್ಟ್ ಆಗಿರಿ..












Click it and Unblock the Notifications