Major Railway stations: ರಾಜ್ಯದ ಪ್ರಮುಖ ರೈಲ್ವೆ ನಿಲ್ದಾಣಗಳ ಹೆಸರು, ವಿಶೇಷತೆ ತಿಳಿಯಿರಿ

Karnataka's Major Railway stations Name: ಕರ್ನಾಟಕದಲ್ಲಿ 411 ರೈಲು ನಿಲ್ದಾಣಗಳಿವೆ. ಇದರಲ್ಲಿ ಬೆಂಗಳೂರು ಸಿಟಿ ಜಂಕ್ಷನ್ , ಯಶವಂತಪುರ ಜಂಕ್ಷನ್, ಮಂಡ್ಯ , ಬೆಂಗಳೂರು ಕಂಟೋನ್ಮೆಂಟ್, ಮಂಗಳೂರು ಜಂಕ್ಷನ್ 5 ಪ್ರಮುಖ ರೈಲು ನಿಲ್ದಾಣಗಳಾಗಿವೆ. ಹಾಗಾದರೆ ಇನ್ನುಳಿದ ರಾಜ್ಯದ ಯಾವೆಲ್ಲಾ ರೈಲು ನಿಲ್ದಾಣಗಳಿಗೆ ಏನೆಂದು ಕರೆಯಲಾಗುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಭಾರತೀಯ ರೈಲ್ವೆಯು ಸಾರಿಗೆ ವಿಭಾಗಗಳಲ್ಲಿ ಅತೀ ದೊಡ್ಡ ಸಾರಿಗೆಗಳಲ್ಲಿ ಒಂದಾಗಿದೆ. ಇದರಡಿಯಲ್ಲಿ ದೇಶಾದ್ಯತ ರೈಲುಗಳು ಕೊಟ್ಯಾಂತರ ಪ್ರಯಾಣಿಕರು ಪ್ರತಿನಿನಿತ್ಯ ಒಂದೆಡೆಯಿಮದ ಮತ್ತೊಂದೆಡೆಗೆ ಕರೆದೊಯ್ಯುತ್ತವೆ. ಇನ್ನು ಕಡಿವೆ ವೆಚ್ಚ, ಸೇಫ್ಟಿ ಸೇರಿದಂತೆ ಹಲವು ಸೌಲಭ್ಯಗಳು ರೈಲಿನಲ್ಲಿರುವುದರಿಣದ ಹೆಚ್ಚಿನ ಪ್ರಯಾಣಿಕರು ರೈಲಿನಲ್ಲೇ ಪ್ರಯಾಣ ಮಾಡಲು ಬಯಸುತ್ತಾರೆ. ಹೀಗೆ ಭಾರತೀಯ ರೈಲ್ವೆಯು ದಿನದಿಂದ ದಿನಕ್ಕೆ ಪ್ರಸಿದ್ಧಿ ಪಡೆಯುತ್ತಲೇ ಇದೆ.

Know About Karnataka s Major Railway Stations Names and Specialty

ಹಾಗಾದರೆ ಕರ್ನಾಟಕದಲ್ಲಿ ಜಿಲ್ಲೆವಾರು ರೈಲು ನಿಲ್ದಾಣಗಳ ಹೆಸರನ್ನು ಇಲ್ಲಿ ನೀಡಲಾಗಿದೆ ಗಮನಿಸಿ. ಮೊದಲಿಗೆ ಬೆಂಗಳೂರಿನಲ್ಲಿರುವ ಬೆಂಗಳೂರು ನಗರ ರೈಲು ನಿಲ್ದಾಣವನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ರೈಲು ನಿಲ್ದಾಣ ಎಂದು ಕರೆಯಲಾಗುತ್ತದೆ. ಇದು ಬೆಂಗಳೂರಿನ ಸಾರಿಗೆ ಕೇಂದ್ರವಾಗಿದೆ ಮತ್ತು ಅತಿದೊಡ್ಡ ಮತ್ತು ಜನನಿಬಿಡ ರೈಲು ನಿಲ್ದಾಣವಾಗಿದೆ . ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣ, ಯಶವಂತಪುರ ಜಂಕ್ಷನ್ ರೈಲು ನಿಲ್ದಾಣ ಮತ್ತು ಕೃಷ್ಣರಾಜಪುರಂ ರೈಲು ನಿಲ್ದಾಣಗಳನ್ನು ಇಲ್ಲಿ ಕಾಣಬಹುದಾಗಿದೆ.

ಜಿಲ್ಲಾವಾರು ರೈಲ್ವೆ ನಿಲ್ದಾಣಗಳು

* ಮೈಸೂರು - ಮೈಸೂರು ಸಿಟಿ ಜಂಕ್ಷನ್
* ಬೆಳಗಾವಿ - ಬೆಳಗಾವಿ ರೈಲು ನಿಲ್ದಾಣ
* ರಾಯಚೂರು - ರಾಯಚೂರು ಜಂಕ್ಷನ್
* ಮಂಗಳೂರು - ಮಂಗಳೂರು ಜಂಕ್ಷನ್, ಮಂಗಳೂರು ಸೆಂಟ್ರಲ್
* ಹುಬ್ಬಳ್ಳಿ - ಸಿದ್ಧಾರೂಢ ರೈಲು ನಿಲ್ದಾಣ
* ದಾವಣಗೆರೆ - ದಾವಣಗೆರೆ ರೈಲು ನಿಲ್ದಾಣ
* ಧಾರವಾಡ - ಧಾರವಾಡ ರೈಲು ನಿಲ್ದಾಣ
* ಮಂಡ್ಯ - ಮಂಡ್ಯ ರೈಲು ನಿಲ್ದಾಣ
* ಯಾದಗಿರಿ - ಯಾದಗಿರಿ ರೈಲು ನಿಲ್ದಾಣ
* ಬೆಳಗಾವಿ - ಬೆಳಗಾವಿ ರೈಲು ನಿಲ್ದಾಣ
* ತುಮಕೂರು - ತುಮಕೂರು ರೈಲು ನಿಲ್ದಾಣ
* ಗದಗ - ಗದಗ ಜಂಕ್ಷನ್
* ರಾಮನಗರ - ರಾಮನಗರ ರೈಲು ನಿಲ್ದಾಣ
* ಹಾಸನ - ಹಾಸನ ಜಂಕ್ಷನ್
* ಬಿಜಾಪುರ - ವಿಜಯಪುರ ರೈಲು ನಿಲ್ದಾಣ
* ಬೀದರ್ - ಬೀದರ್ ರೈಲು ನಿಲ್ದಾಣ
* ಶಿವಮೊಗ್ಗ - ಶಿವಮೊಗ್ಗ ನಗರ ರೈಲು ನಿಲ್ದಾಣ
* ಚಾಮರಾಜನಗರ - ಚಾಮರಾಜನಗರ ರೈಲು ನಿಲ್ದಾಣ
* ಗುಲ್ಬರ್ಗ - ಕಲಬುರಗಿ ಜಂಕ್ಷನ್
* ಉಡುಪಿ - ಉಡುಪಿ ರೈಲು ನಿಲ್ದಾಣ
* ಕಾರವಾರ - ಹಾವೇರಿ ರೈಲು ನಿಲ್ದಾಣ
* ಹಾವೇರಿ - ಹಾವೇರಿ ರೈಲು ನಿಲ್ದಾಣ
* ಬಾಗಲಕೋಟೆ - ಬಾಗಲಕೋಟೆ ರೈಲು ನಿಲ್ದಾಣ
* ದೊಡ್ಡಬಳ್ಳಾಪುರ - ದೊಡ್ಡಬಳ್ಳಾಪುರ ರೈಲು ನಿಲ್ದಾಣ
* ಚಿತ್ರದುರ್ಗ - ಚಿತ್ರದುರ್ಗ ರೈಲು ನಿಲ್ದಾಣ
* ಕೊಪ್ಪಳ- ಕೊಪ್ಪಳ ರೈಲು ನಿಲ್ದಾಣ
* ಚಿಕ್ಕಮಗಳೂರು- ಚಿಕ್ಕಮಗಳೂರು ರೈಲು ನಿಲ್ದಾಣ
* ಕೋಲಾರ - ಕೋಲಾರ ರೈಲು ನಿಲ್ದಾಣ
* ವಿಜಯನಗರ - ವಿಜಯನಗರ ಜಂಕ್ಷನ್ ರೈಲು ನಿಲ್ದಾಣ
* ತುಮಕೂರು - ತುಮಕೂರು ರೈಲು ನಿಲ್ದಾಣ
* ಬಳ್ಳಾರಿ - ಬಳ್ಳಾರಿ ಜಂಕ್ಷನ್ ರೈಲು ನಿಲ್ದಾಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+