ಒನ್ಇಂಡಿಯಾ ಕನ್ನಡ ಪುಷ್ ನೋಟಿಫಿಕೇಷನ್ ಗೆ ಚಂದಾದಾರರಾಗಿರಿ
ವೇಗವಾಗಿ ಸಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಸುದ್ದಿ ಬಿತ್ತರ ಮಾಡುವ ವಿಧಾನಗಳೂ ವೇಗವಾಗಿ ಬದಲಾಗುತ್ತಿವೆ. ನಾವು ಎಲ್ಲೇ ಇರಲಿ, ಏನೇ ಕೆಲಸ ಮಾಡುತ್ತಿರಲಿ, ಬ್ರೇಕಿಂಗ್ ನ್ಯೂಸ್ ಆಗಿರಬಹುದು, ತಾಜಾ ಸುದ್ದಿಯಾಗಿರಬಹುದು, ಟ್ರೆಂಡಿಂಗ್ ವಿದ್ಯಮಾನವಾಗಿರಬಹುದು ಕ್ಷಣಾರ್ಧದಲ್ಲಿ ನಮ್ಮ ಅಂಗೈಯಲ್ಲಿಯೇ ಎಚ್ಚರಿಸುತ್ತದೆ.
ಸುದ್ದಿಯನ್ನು ನೋಡಬೇಕಿದ್ದರೆ, ಮರುದಿನ ವೃತ್ತಪತ್ರಿಕೆಗೆ ಕಾಯುವ ಅಗತ್ಯವಿಲ್ಲ, ಟಿವಿ ಆನ್ ಮಾಡುವ ಅಗತ್ಯವಿಲ್ಲ, ಸೋಷಿಯಲ್ ಮೀಡಿಯಾ ಎಡತಾಕುವ ಅಗತ್ಯವೂ ಇಲ್ಲ, ಮೊಬೈಲ್ ನಲ್ಲಿ ಇಂಟರ್ನೆಟ್ ಕನೆಕ್ಟಿವಿಟಿ ಇದ್ದರೆ, ತಾಜಾ ಅಥವಾ ಟ್ರೆಂಡಿಂಗ್ ಸುದ್ದಿ ನಿಮಗೆ ಅಲರ್ಟ್ ನೀಡಿರುತ್ತದೆ.
ಒನ್ಇಂಡಿಯಾ ಕನ್ನಡ ಕೂಡ ದಿನನಿತ್ಯದ ಆಗುಹೋಗುಗಳ ಅತ್ಯಂತ ಪ್ರಮುಖ ಸುದ್ದಿಗಳನ್ನು ಮಾತ್ರ ಹೆಕ್ಕಿ, ನಮ್ಮನ್ನು ಹಿಂಬಾಲಿಸುತ್ತಿರುವ ಲಕ್ಷಾಂತರ ಓದುಗರಿಗೆ ನೀಡುತ್ತಿದೆ. ಈ ಪ್ರಮುಖ ಸುದ್ದಿಗಳನ್ನು ಮೊಬೈಲ್ ನಲ್ಲಿ ಮಾತ್ರವಲ್ಲ, ಡೆಸ್ಕ್ ಟಾಪ್ ನಲ್ಲಿ ಕೂಡ ಓದಿ ಮಾಹಿತಿಯನ್ನು ಅಪ್ಡೇಟ್ ಮಾಡಿಕೊಳ್ಳಬಹುದು.

ಈಗಿನ ಕಾಲದಲ್ಲಿ ಡೆಸ್ಕ್ ಟಾಪ್ ಗಿಂದ ಮೊಬೈಲಿನಲ್ಲಿಯೇ ಎಲ್ಲವೂ ನಡೆಯುತ್ತಿರುವುದರಿಂದ, ಮೊಬೈಲ್ ಮೂಲಕವೇ ಈ ಸುದ್ದಿಮಿಂಚಿಗೆ ಚಂದಾದಾರರಾಗುವುದು ಉತ್ತಮ. ಇದು ಉಚಿತ ಕೂಟ. ಅಲ್ಲದೆ, ಸಿಕ್ಕಾಪಟ್ಟೆ ಅಲರ್ಟ್ ಗಳನ್ನು ಕಳಿಸಿ ಓದುಗರ ನೆಮ್ಮದಿಯನ್ನೂ ಹಾಳು ಮಾಡುವುದಿಲ್ಲ.
ಇದಕ್ಕೆ ಓದುಗರು ಮಾಡಬೇಕಾಗಿರುವುದು ಇಷ್ಟೆ.
1) https://kannada.oneindia.com ಅಥವಾ https://kannada.filmibeat.com ವೆಬ್ ಸೈಟನ್ನು ಮೊಬೈಲಿನಲ್ಲಾಗಲಿ, ಡೆಸ್ಕ್ ಟಾಪ್ ನಲ್ಲಾಗಲಿ ತೆರೆಯುತ್ತಿದ್ದಂತೆ 'For Breaking News from Oneindia Kannada Get instant news updates throughout the day' ಎಂಬ ಬಾಕ್ಸ್ ತೆರೆದುಕೊಳ್ಳುತ್ತದೆ.
2) ಇದಕ್ಕೆ ನೀವು 'Enable' ಎಂಬ ಬಟನ್ ಅನ್ನು ಒತ್ತಿದರೆ ಸಾಕು, ಪ್ರತಿದಿನ ಆಗಾಗ ಕಳಿಸುವ ಪ್ರಮುಖ ಸುದ್ದಿಗಳ 'ನೋಟಿಫಿಕೇಷನ್'ಗೆ ಚಂದಾದಾರರಾಗಿರುತ್ತೀರಿ. ಈ ಸೌಲಭ್ಯದ ಪ್ರಯೋಜನವನ್ನು ಲಕ್ಷಾಂತರ ಓದುಗರು ಪಡೆಯುತ್ತಿದ್ದು, ನೀವೂ ಪಡೆದುಕೊಳ್ಳಿ.

3) ಒನ್ಇಂಡಿಯಾ ಕನ್ನಡ ಮಾತ್ರವಲ್ಲ ನಮ್ಮ ಸಿನೆಮಾ ಸಂಚಿಕೆಯಾದ ಫಿಲ್ಮಿಬೀಟ್ ಕನ್ನಡ ಪೋರ್ಟಲ್ ಕಳಿಸುವ ಪ್ರಮುಖ ಸುದ್ದಿಗಳ ಅಲರ್ಟ್ ಗೆ ನೋಂದಾಯಿಸಿಕೊಳ್ಳಿ. ಈ ಸುದ್ದಿಮಿಂಚಿಗೆ ನೀವೂ ಚಂದಾದಾರರಾಗಿರಿ ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿರಿ.
4) ಒಂದು ಬಾರಿ ನೋಂದಾಯಿಸಿಕೊಂಡ ಮೇಲೆ, ಮೊಬೈಲ್ ನಲ್ಲಿ ಕ್ರೋಮ್ ಬ್ರೌಸರ್ ನ ಬಲತುದಿಯಲ್ಲಿ ಗಂಟೆಯ ಚಿಹ್ನೆ ಕಾಣುತ್ತದೆ. ಅಲ್ಲಿ ಸಂಗ್ರಹವಾದ ನೋಟಿಫಿಕೇಷನ್ ಗಳನ್ನು ಓದಬಹುದು.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications