YouTuber Mukaleppa: ಸುಳ್ಳು ದಾಖಲೆ ನೀಡಿ ಹಿಂದೂ ಯುವತಿ ಜೊತೆ ಮದುವೆ ಆರೋಪ ಹಿನ್ನೆಲೆ ಬಂಧಿಸಲು ದಿಢೀರ್ ಪೊಲೀಸ್...
ಕನ್ನಡ ಯುಟ್ಯೂಬ್ ಲೋಕ ದೊಡ್ಡದಾಗಿ ಬೆಳೆದಿದ್ದು, ನಮ್ಮ ಕನ್ನಡ ಯುಟ್ಯೂಬ್ ಮೂಲಕ ಕೋಟಿ ಕೋಟಿ ರೂಪಾಯಿ ಪ್ರತಿ ತಿಂಗಳು ಸಂಪಾದನೆ ಮಾಡುವ ಜನ ಕೂಡ ಇದ್ದಾರೆ. ಅದರಲ್ಲೂ ಕನ್ನಡ ನಾಡಿನ ಜನರು ಕೂಡ ಸೋಷಿಯಲ್ ಮೀಡಿಯಾ ಜಮಾನದಲ್ಲಿ ಟಿವಿ ಬಿಟ್ಟು ಯುಟ್ಯೂಬ್ ಕಡೆಗೇ ಗಮನ ನೆಟ್ಟಿದ್ದಾರೆ. ಇದೇ ರೀತಿ ಕನ್ನಡದಲ್ಲಿ ವಿಡಿಯೋಗಳನ್ನ ಮಾಡುತ್ತಾ ಸಿಕ್ಕಾಪಟ್ಟೆ ಫೇಮಸ್ ಕೂಡ ಆಗಿದ್ದ ಕನ್ನಡದ ಖ್ಯಾತ ಯುಟ್ಯೂಬರ್‌ಗೆ ಇದೀಗ ದಿಢೀರ್ ಭೀಕರ ಆಘಾತ ಎದುರಾಗಿದೆ. ಹೀಗಿದ್ದಾಗಲೇ, ಸುಳ್ಳು ದಾಖಲೆ ನೀಡಿ ಹಿಂದೂ ಯುವತಿಯ ಜೊತೆಗೆ ಮದುವೆ ಆರೋಪ ಹಿನ್ನೆಲೆ ಖ್ಯಾತ ಕನ್ನಡದ ಯುಟ್ಯೂಬರ್ ಬಂಧಿಸಲು ದಿಢೀರ್ ಪೊಲೀಸ್...
ಯುಟ್ಯೂಬ್ ಕನ್ನಡಿಗರಿಗೆ ಮಾತ್ರವಲ್ಲ ಇಡೀ ಜಗತ್ತಿನ ಪ್ರತಿಯೊಬ್ಬರಿಗೂ ಫೇವರಿಟ್ ಆಗಿದೆ. ಯಾಕಂದ್ರೆ ಜಗತ್ತಿನ ಮೂಲೆ ಮೂಲೆಯಲ್ಲಿ ನಡೆಯುವ ವಿಚಾರಗಳನ್ನ ಮನೆಯಿಂದಲೇ ನೋಡುವ ಅವಕಾಶ ಈ ಮೂಲಕ ನಮಗೆ ಸಿಗುತ್ತಿದೆ. ಹೀಗಾಗಿ ಯುಟ್ಯೂಬ್ ವೀಕ್ಷಕರ ಸಂಖ್ಯೆ ಕೂಡ ಹೆಚ್ಚಾಗಿದ್ದು, ಕನ್ನಡದ ಯುಟ್ಯೂಬ್ ವಿಡಿಯೋಗಳನ್ನ ತಮಿಳು, ತೆಲುಗು, ಮಲಯಾಳಂ ಮಾತ್ರವಲ್ಲ ಹಿಂದಿ & ಇಂಗ್ಲಿಷ್ ಮಂದಿ ಕೂಡ ನೋಡುತ್ತಾರೆ. ಇದೇ ಕಾರಣ ಕನ್ನಡದಲ್ಲಿ ಕಂಟೆಂಟ್ ಮಾಡುವ ಕನ್ನಡ ಯುಟ್ಯೂಬರ್ಸ್ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲೇ, ಸುಳ್ಳು ದಾಖಲೆ ನೀಡಿ ಹಿಂದೂ ಯುವತಿಯ ಜೊತೆಗೆ ಮದುವೆ ಆರೋಪ ಹಿನ್ನೆಲೆ ಖ್ಯಾತ ಕನ್ನಡದ ಯುಟ್ಯೂಬರ್ ಬಂಧಿಸಲು ದಿಢೀರ್ ಪೊಲೀಸ್...

ಸುಳ್ಳು ದಾಖಲೆ ನೀಡಿ ಹಿಂದೂ ಯುವತಿ ಜೊತೆ ಮದುವೆ?
ಹೌದು, ಉತ್ತರ ಕರ್ನಾಟಕ ಮೂಲದ ಅನೇಕ ಪ್ರತಿಭೆಗಳು ಇದೀಗ ಯುಟ್ಯೂಬ್ ಮೂಲಕ ಭರ್ಜರಿ & ಭಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಹೀಗಾಗಿ ಉತ್ತರ ಕರ್ನಾಟಕ ಮೂಲದ ಹಲವಾರು ಯುಟ್ಯೂಬರ್‌ಗಳು ಪ್ರಪಂಚದ ಮೂಲೆ ಮೂಲೆಯಲ್ಲೂ ಗಮನ ಸೆಳೆದಿದ್ದಾರೆ. ಹೀಗಿದ್ದಾಗಲೇ, ಸುಳ್ಳು ದಾಖಲೆ ನೀಡಿ ಹಿಂದೂ ಯುವತಿ ಜೊತೆಗೆ ಮದುವೆ ಆರೋಪ ಹಿನ್ನೆಲೆ ಖ್ಯಾತ ಕನ್ನಡದ ಯುಟ್ಯೂಬರ್ ಬಂಧಿಸಲು ದಿಢೀರ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ಬಗ್ಗೆ ಇದೀಗ ದೊಡ್ಡ ಚರ್ಚೆ ಶುರುವಾಗಿದೆ.
ಒಟ್ನಲ್ಲಿ ಪದೇ ಪದೇ ಈ ರೀತಿಯ ವಿಚಾರಗಳು ಚರ್ಚೆಗೆ ಬರುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕೂಡ ಬಿಸಿಬಿಸಿ ಚರ್ಚೆಗೆ ವೇದಿಕೆ ಒದಗಿಸುತ್ತಿದೆ. ಸೋಷಿಯಲ್ ಮೀಡಿಯಾ ಕಾಲಘಟ್ಟದಲ್ಲಿ ಇಂತಹ ಘಟನೆಗಳು ನೆಟ್ಟಿಗರನ್ನು ಫುಲ್ ಬ್ಯುಸಿ ಮಾಡುತ್ತಿವೆ...












Click it and Unblock the Notifications