ಕಾಂತಾರಾ-1 ಸಿನಿಮಾ ಶೂಟಿಂಗ್‌ಗೆ ದಿಢೀರ್ ಮತ್ತೊಂದು ಕಂಟಕ ಅಂತಾ... Kantara Chapter-1

ಕಾಂತಾರಾ ಸಿನಿಮಾ ನಟರ ಸಾಲು ಸಾಲು ಸಾವುಗಳು ರಿಷಬ್ ಶೆಟ್ಟಿ ಅಭಿಮಾನಿಗಳಿಗೆ ಭಾರಿ ದೊಡ್ಡ ಆಘಾತ ನೀಡುತ್ತಿದೆ. ಕಾಂತಾರಾ ಸಿನಿಮಾ ಮಾಡಲು ರಿಷಬ್ ಶೆಟ್ಟಿ ಮುಂದಾದ ನಂತರ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿದ್ದು, ಪ್ರಪಂಚದ ಮಟ್ಟದಲ್ಲೂ ಈ ಸಿನಿಮಾ ಸದ್ದು ಮಾಡುತ್ತಿದೆ. ಕೆಲವು ದಿನಗಳ ಹಿಂದೆ ನಟ ರಾಕೇಶ್ ಪೂಜಾರಿ ಕೂಡ ಸಾವನ್ನಪ್ಪಿದ್ದರು. ಈ ನಟ ರಾಕೇಶ್ ಪೂಜಾರಿ ಕೂಡ ಕಾಂತಾರಾ ಸಿನಿಮಾದಲ್ಲಿ ನಟನೆ ಮಾಡಿದ್ದರು. ಹೀಗಿದ್ದಾಗಲೇ, ಕಾಂತಾರಾ ಸಿನಿಮಾ ಶೂಟಿಂಗ್‌ಗೆ ದಿಢೀರ್ ಮತ್ತೊಂದು ಕಂಟಕ ಅಂತಾ...

ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ... ಹೀಗೆ ಕನ್ನಡ ಸಿನಿಮಾ ರಂಗದಲ್ಲಿ ಇವರ ಹವಾ ಜೋರಾಗಿದೆ. ಪ್ರತಿಯೊಂದು ಸಿನಿಮಾ ಮಾಡುವಾಗಲೂ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ ಅವರು ಸಾವಿರ ಸಲ ಯೋಚನೆ ಮಾಡಿ & ಚಿಂತಿಸಿ ಮುಂದುವರೆಯುತ್ತಾರೆ. ಅದರಲ್ಲೂ ರಿಷಬ್ ಶೆಟ್ಟಿ ನಿರ್ದೇಶನ ಅರ್ಥಾತ್ ಡೈರೆಕ್ಷನ್ ಮಾಡುವ ಸಿನಿಮಾಗಳು ಅಂದ್ರೆ ದೊಡ್ಡ ಮಟ್ಟಿಗೆ ಕ್ರೇಜ್ ಇರುತ್ತದೆ. ಇಂತಹ ಸಮಯದಲ್ಲೇ, 'ಕಾಂತಾರ ಚಾಪ್ಟರ್-1' ರಿಲೀಸ್ ಆಗುವ ಮೊದಲೇ ಅಂದ್ರೆ ಸಿನಿಮಾ ಶೂಟಿಂಗ್ ಸಮಯದಲ್ಲೇ ದೊಡ್ಡ ದೊಡ್ಡ ಆಘಾತಗಳು ಎದುರಾಗುತ್ತಿವೆ...

Rishab Shetty Movie Kantara Chapter-1 Shooting Update

ಕಾಂತಾರಾ ಸಿನಿಮಾ ಶೂಟಿಂಗ್‌ಗೆ ದಿಢೀರ್...

ಹೌದು, 2022 ರಲ್ಲಿ ರಿಲೀಸ್ ಆಗಿದ್ದ ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶನವನ್ನೂ ಮಾಡಿದ್ದ ಕಾಂತಾರ ಸಿನಿಮಾ ಭರ್ಜರಿ ಸಕ್ಸಸ್ ಕಂಡಿತ್ತು. ಈ ಸಿನಿಮಾ ಮೂಲಕ ರಿಷಬ್ ಇದೀಗ ಪ್ಯಾನ್ ಇಂಡಿಯಾ ಮೀರಿ ಪ್ಯಾನ್ ವರ್ಲ್ಡ್ ಸ್ಟಾರ್ ಆಗಿ ಅಬ್ಬರಿಸುತ್ತಿದ್ದಾರೆ. ಸದ್ಯ ರಿಷಬ್ 'ಕಾಂತಾರಾ ಎ ಲೆಜೆಂಡ್: ಅಧ್ಯಾಯ-1' ನಿರ್ಮಾಣದಲ್ಲಿ ಬ್ಯುಸಿ ಆಗಿದ್ದಾರೆ. ಅಂದ್ರೆ ಕಾಂತಾರ ಚಾಪ್ಟರ್-1 ಶೂಟಿಂಗ್ ಅಬ್ಬರದಿಂದಲೇ ನಡೆಯುತ್ತಿದೆ. ಹೀಗಿದ್ದಾಗಲೇ, ಕಾಂತಾರಾ ಸಿನಿಮಾ ಶೂಟಿಂಗ್‌ಗೆ ದಿಢೀರ್ ಮತ್ತೊಂದು ಕಂಟಕ ಅಂತಾ...

ಕಾಂತಾರ ಸಿನಿಮಾ ನಟ ರಾಕೇಶ್ ಪೂಜಾರಿ ಸಾವಿನ ಸುದ್ದಿ ಇದೀಗ ದೊಡ್ಡ ಕಿಚ್ಚು ಹೊತ್ತಿಸಿ ಭಾರಿ ಆಕ್ರೋಶಕ್ಕೂ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಕೂಡ ಈ ಕುರಿತು ಇದೀಗ ದೊಡ್ಡ ಕಿಚ್ಚು ಹೊತ್ತಿಕೊಂಡಿದ್ದು, ನಟ ರಾಕೇಶ್ ಪೂಜಾರಿ ಸಾವಿನ ಬಗ್ಗೆ ಸೂಕ್ತವಾದ ಉತ್ತರ ಬೇಕು ಅಂತಾ ನೆಟ್ಟಿಗರು ಆಗ್ರಹ ಮಾಡುತ್ತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮತ್ತು ಕಮೆಂಟ್ ಹಾಕುತ್ತಿದ್ದಾರೆ. ಇದರ ಜೊತೆಗೆ ಕಾಂತಾರ ಚಾಪ್ಟರ್-1 ಶೂಟಿಂಗ್ ನಡೆಯುತ್ತಿರುವ ಪ್ರದೇಶದ ಸುತ್ತಮುತ್ತಲ ಪ್ರದೇಶದ ಜನರು ಕೂಡ ಈ ಬಗ್ಗೆ ಆಕ್ರೋಶ ಹೊರ ಹಾಕುತ್ತಿದ್ದು, ಇದೇ ಕಾರಣಕ್ಕೆ ಇದೀಗ ಕಾಂತಾರಾ ಸಿನಿಮಾ ಶೂಟಿಂಗ್‌ಗೆ ದಿಢೀರ್ ಮತ್ತೊಂದು ಕಂಟಕ???? ಅಂತಾ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ.

ರಿಷಬ್ ಶೆಟ್ಟಿಗೂ ಕಾಂತಾರಾ ಶೂಟಿಂಗ್...

ಹೌದು, ಸೋಷಿಯಲ್ ಮೀಡಿಯಾದಲ್ಲಿ ಕಾಂತಾರಾ ಸಿನಿಮಾ ಶೂಟಿಂಗ್ ಬಗ್ಗೆ ಚರ್ಚೆ ಬಲು ಜೋರಾಗಿದೆ. ಕಾಂತಾರಾ ಸಿನಿಮಾ ನಟರ ಬಾಳಲ್ಲಿ ಸಂಭವಿಸುತ್ತಿರುವ ಘಟನೆಗಳೂ ಚರ್ಚೆಗೆ ಬಂದಿವೆ. ಹೀಗಿದ್ದಾಗಲೇ, 41 ವರ್ಷದ ರಿಷಬ್ ಶೆಟ್ಟಿಗೂ ಕಾಂತಾರಾ ಸಿನಿಮಾ ಶೂಟಿಂಗ್ ವೇಳೆ ಕಂಟಕ ಎದುರಾಗುವ ಸಾಧ್ಯತೆ ಇದೆ ಅಂತಾ ಇದೀಗ ಜೋತಿಷಿ ಒಬ್ಬರು ಭವಿಷ್ಯ ನುಡಿದಿದ್ದಾರೆ! ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರಿ ಚರ್ಚೆಗೂ ಗ್ರಾಸವಾಗಿದ್ದು, ಆದರೆ ಇದೆಲ್ಲಾ ಆಗಲ್ಲ & ಆ ರೀತಿ ಸುಮ್ಮನೆ ಯಾವುದನ್ನೋ ಯಾವುದಕ್ಕೋ ಹೋಲಿಕೆ ಮಾಡಬೇಡಿ, ಅಂತಾ ಇದೀಗ ನಟ & ನಿರ್ದೇಶಕ ರಿಷಬ್ ಶೆಟ್ಟಿ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬೆನ್ನಿಗೆ ನಿಂತಿದ್ದಾರೆ. ಇದೆಲ್ಲಾ ಏನೇ ಇರಲಿ ಕಾಂತಾರ ಸಿನಿಮಾ ಮಾತ್ರ ಪ್ರಪಂಚದ ಮೂಲೆ ಮೂಲೆಗೂ ತನ್ನ ಹವಾ ತೋರಿಸಲು ಸಜ್ಜಾಗುತ್ತಿದೆ ಎಂಬುದು ಮಾತ್ರ ಖುಷಿ ವಿಚಾರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+