Kipi Keerthi: ಬನ್ನಿ... ಬನ್ನಿ ಜನರೇ ಅಂತಿದ್ದ ಕಿಪಿ ಕೀರ್ತಿ ಲವ್‌ ಬ್ರೇಕ್‌ಅಪ್: "ನಂಗೆ ತಿಕ್ಲು" ವಿಡಿಯೋ ವೈರಲ್!

Kipi Keerthi: ಕಳೆದ ಒಂದು ವಾರದಿಂದ ಸೋಷಿಯಲ್‌ ಮೀಡಿಯಾದಲ್ಲಿ ರೀಲ್ಸ್‌ ರಾಣಿ ಕಿಪಿ ಕೀರ್ತಿ ವಿಡಿಯೋ ವೈರಲ್ ಆಗುತ್ತಿದೆ. ಬನ್ನಿ... ಬನ್ನಿ ಜನರೇ ವಿಡಿಯೋ ಮೂಲಕ ಫೇಮಸ್‌ ಆಗಿರುವ ಕೀರ್ತಿ ವಿಷಯ ಚರ್ಚೆಯಾಗುತ್ತಿದೆ. ಕಿಪಿ ಕೀರ್ತಿಗೆ ಬ್ರೇಕ್‌ ಅಪ್‌ ಆಗಿದೆ ಎನ್ನುವ ಬಗ್ಗೆ ಟ್ರೋಲ್‌ಗಳು ಶುರುವಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಜನ ಹೋಗ್ಲಿ ಬಿಡಮ್ಮ ಈ ಕೇಸ್‌ನ ಸಿಬಿಐ ಇನ್ವೆಸ್ಟಿಗೇಷನ್‌ಗೆ ಕೊಡೋಣ ಅಂತ ಕಮೆಂಟ್‌ ಮಾಡ್ತಾ ಇದ್ದಾರೆ. ಇದರ ನಡುವೆ ಕಿಪಿ ಕೀರ್ತಿ ಲವ್‌ ಬ್ರೇಕ್‌ ಅಪ್‌ ವಿಚಾರವಾಗಿ ಮಾಡಿರುವ ವಿಡಿಯೋ ವೈರಲ್‌ ಆಗುತ್ತಿದೆ. ಒಂದು ವಿಡಿಯೋದಲ್ಲಿ "ಒಂದು ಹುಡುಗಿ ಬಿಟ್ಲು ಅಂದ್ರೆ... ಇಲ್ಲ ಬೇಡ ಅಂತ ಬಿಟ್ಮೇಲೆ ಸುಮ್ನನೆ ತೆಪ್ಪಗೆ ಇರೋದು ಕಲಿ" ಅಂತ ಕೀರ್ತಿ ಹೇಳಿದ್ದಾರೆ.

ಮುತ್ತುರಾಜ್‌ ಎನ್ನುವ ವ್ಯಕ್ತಿಯೊಂದಿಗೆ ಕಿಪಿ ಕೀರ್ತಿ ಅವರಿಗೆ ಲವ್‌ಬ್ರೇಕ್‌ ಅಪ್‌ ಆಗಿದೆ ಎನ್ನುವ ವಿಷಯ ಕಳೆದ ಒಂದು ವಾರದಿಂದ ಚರ್ಚೆಯಾಗುತ್ತಿದೆ. ಆದರೆ ಈ ಬಗ್ಗೆ ಕೀರ್ತಿ ಅವರು ಎಲ್ಲೂ ಸ್ಪಷ್ಟವಾಗಿ ಮಾತನಾಡಿಲ್ಲ. ಎರಡು ವಿಡಿಯೋ ಮಾಡಿರುವ ಕೀರ್ತಿ ಅವರು, "

Reels Kipi Keerthi Love Breakup Here is Viral Video

ನನಗೆ ಒಂದು ರೂಪಾಯಿ ಕೊಟ್ಟಿಲ್ಲ. ನಾನು ಅವನಿಗೆ ದುಡ್ಡು ಕೊಟ್ಟಿದ್ದೇನೆ. ಕಷ್ಟ ಅಂತ ಇದ್ದಾಗ ನನ್ನ ಹತ್ತಿರ ಬರ್ತಿದ್ದ. ನೀನು ನನಗೆ ಏನ್ಮಾಡಿದ್ದೀಯ. ನಿನ್ನ ಜೊತೆ ಸೇರ್ಕೊಂಡು ನಾನೂ ತಿಕ್ಲಾಗ್ಬಿಟ್ಟಿದ್ದೀನಿ. ನನಗೆ ಏನ್ಮಾಡಿದ್ದೀಯಾ ಹೇಳು. ನೀನು ನನಗೆ ಸಿಂಪತಿ ಅಂತ ಹೇಳ್ತೀಯಲ್ಲಾ. ಈಗ ನಾನು ಅದೇ ಪದವನ್ನ ಬಳ್ಸತೀನಿ ಕೇಳು" ಅಂತ ವಿಡಿಯೋ ಕೋಪದಲ್ಲಿ ಮಾಡಿರುವ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನೀನು ಏನ್‌ ಮಾಡ್ತಾ ಇದ್ದೀಯ ಹೇಳು. Nonsense ಕ್ರಿಯೇಟ್‌ ಮಾಡ್ತಾ ಇದ್ದೀಯಲ್ಲ. ಹುಡುಗಿ ಬಿಟ್ಟ ಮೇಲೆ ಸುಮ್ಮನೆ ಇರಬೇಕು. ಅಲ್ಲೋಗಿ ಕ್ರಷ್‌, ಲವ್‌ ಅಂತ ಮಾತಾಡೋದ್ಯಾಕೆ. ಲವ್‌ ಮನೆ ಹಾಳಾಗ್ಲಿ. ಇದೇ ಫೈನಲ್‌ ವಾರ್ನಿಂಗ್. ನನಗೆ ಅವನು ಒಂದೇ ಒಂದು ರೂಪಾಯಿ ಕೊಟ್ಟಿಲ್ಲ. ನನಗೆ ಬಂದು ಕಮೆಂಟ್‌ ಮಾಡು ಅಂತ ವಾರ್ನಿಂಗ್‌ ಮಾಡಿದ್ದಾರೆ. ಈ ವಿಚಾರವಾಗಿ ಯಾರಾದರೂ ಬಂದು ಮಾತನಾಡಿದರೆ ಇಲ್ಲವೇ ಕಮೆಂಟ್‌ ಮಾಡಿದರೆ ಸರಿಯಾಗಿ ಇರಲ್ಲ ಅಂತ ಅವರು ಎಚ್ಚರಿಕೆ ಕೊಟ್ಟಿದ್ದಾರೆ.

ಟ್ರೋಲ್: ಕೀರ್ತಿ ಅವರ ವಿಡಿಯೋಗೆ ಟ್ರೋಲ್‌ಗಳ ಸುರಿ ಮಳೆಯಾಗಿದೆ. ಯಾಸ್ಮಿನ್ ಕಾಜೋಲ್ ಎನ್ನುವವರು, ಇನ್ಸ್ಟಾಗ್ರಾಮ್ ಬಿಟ್ಟು ಫೇಸ್ಬುಕ್ ಓಪನ್ ಮಾಡಿದ್ರು ನೀವೇ ಬರ್ತೀರಾ ಅಂತ ಕಮೆಂಟ್‌ ಮಾಡಿದ್ದಾರೆ.

Reels Kipi Keerthi Love Breakup Here is Viral Video

ಏ ಬಾರಪ್ಪ anwserಗೆ ಉತ್ತರ ಕೊಡು ಸುಮ್ಕೆ...ಈ ಗೋಳು ಸಹಿಸ್ಕೊಳ್ಳೋಕೆ ಆಗ್ತಿಲ್ಲ ಗುರುವೇ🤭🤭 .... ಎಲ್ಲಾದ್ರೂ ಮಠ ಸೇರ್ಕೋಬಿಡೋದು ಒಳ್ಳೇದು ಇದೆಲ್ಲ ನೋಡ್ಕೊಂಡ್ ಇರುವ ಬದಲು😂😂😂 ಅಂತ, Answer ಗೆ ಉತ್ತರ ಕೊಡು.. ನಿನ್ ಜೊತೆ ಸೇರಿ ನಾನು ತಿಕ್ಲು ಆಗಿದ್ದೀನಿ. ನೊಂದ ಜೀವ ಕಿಪಿ 💔😥 ಅಂತ ಜನ ಕಮೆಂಟ್‌ ಮಾಡುತ್ತಿದ್ದಾರೆ. ಇನ್ನೂ ಕೆಲವರು ನಾವು ಸ್ವಲ್ಪನಾದರೂ ನಗುತ್ತಿದ್ದೇವೆ ಅಂತಾದರೆ ಕಿಪಿ ಕೀರ್ತಿ ಅಂತಹವರಿಂದ ಅವರಿಗೆ ಕೆಟ್ಟದಾಗಿ ಕಮೆಂಟ್‌ ಮಾಡಬೇಡಿ ಅಂತಲೂ ರಿಕ್ವೆಸ್ಟ್‌ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+