ಚಿರು ಒಪ್ಪಿಗೆ ಇಲ್ಲದೆ 2ನೇ ಮದುವೆ ಆಗಲ್ಲ ಎಂದ ಮೇಘನಾ ರಾಜ್... Meghana Raj
ಮೇಘನಾ ರಾಜ್ ಅವರ 2ನೇ ಮದುವೆ ಬಗ್ಗೆ ಬಹುದೊಡ್ಡ ಚರ್ಚೆಗಳು ನಡೆಯುತ್ತಿದ್ದು, ಈ ವಿಚಾರ ಇಂಡಿಯಾ ಪೂರ್ತಿ ದೊಡ್ಡ ಸದ್ದು ಕೂಡ ಮಾಡುತ್ತಿದೆ. ಒಂದು ಕಡೆ ಈ ರೀತಿ ಮಾತು ಆಡುವುದು ತಪ್ಪು ಎಂಬ ಅಭಿಪ್ರಾಯವು ಕೇಳಿಬಂದ ನಂತರ ಮೇಘನಾ ರಾಜ್ ಅವರು ಕೂಡ ತಮ್ಮ 2ನೇ ಮದುವೆ ಬಗ್ಗೆ ಮಾತನಾಡಿದ್ದು, ಚಿರು ಒಪ್ಪಿಗೆ ಇಲ್ಲದೆ 2ನೇ ಮದುವೆ ಆಗಲ್ಲ ಎಂದ ಮೇಘನಾ ರಾಜ್ ಮಹತ್ವದ ಸಂದೇಶವನ್ನು ರವಾನಿಸಿದ್ದಾರೆ...
ಮೇಘನಾ ರಾಜ್ ಅವರು ಎಲ್ಲರಿಗೂ ಸ್ಫರ್ತಿಯಾಗಿದ್ದು, ಇಂದಿನ ಯುವ ಪೀಳಿಗೆ ಅವರನ್ನು ನೋಡಿ ಕಲಿಯಬೇಕಿದೆ ಎಂಬ ಮಾತು ಇದೆ. ಅದೇ ರೀತಿಯಾಗಿ ಮೇಘನಾ ರಾಜ್ ಅವರು ಕೂಡ ಮಾದರಿಯಾಗಿದ್ದಾರೆ. ಮೇಘನಾ ರಾಜ್ ಅವರ ರೀತಿಯಲ್ಲೇ ನಟ ವಿಜಯ್ ರಾಘವೇಂದ್ರ ಅವರು ಕೂಡ ಸಂಗಾತಿ ಅವರನ್ನ ಕಳೆದುಕೊಂಡು, ಕಣ್ಣೀರಲ್ಲಿ ಜೀವನ ಕಳೆಯುವ ರೀತಿಯೇ ಆಗಿದೆ. ಒಬ್ಬ ಮಗನ ಜೊತೆಯಲ್ಲೇ ನಟ ವಿಜಯ್ ರಾಘವೇಂದ್ರ ಅವರು ಜೀವನದ ಪಯಣ ಮುಂದುವರಿಸಿದ್ದಾರೆ. ಇಷ್ಟೆಲ್ಲದರ ನಡುವೆ ಬಾಯಿಗೆ ಬಂದ ರೀತಿ ಮಾತನಾಡುವ ಕೊಳಕು ಮನಸ್ಥಿತಿಗಳ ಬಗ್ಗೆ ಇದೀಗ ಮೇಘನಾ ರಾಜ್ ಅವರು ಸರಿಯಾಗಿ ಉತ್ತರ ನೀಡುತ್ತಾ....

ಚಿರು ಒಪ್ಪಿಗೆ ಇಲ್ಲದೆ 2ನೇ ಮದುವೆ....
ಮೇಘನಾ ರಾಜ್ ಅವರು ಕೆಜಿಎಫ್ ಯಶ್ ಸೇರಿದಂತೆ ದೊಡ್ಡ ದೊಡ್ಡ ನಟರ ಜೊತೆಯಲ್ಲಿ ನಟನೆ ಮಾಡುತ್ತಾ, ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಬೆಳೆದು ಬಂದ ಅದ್ಭುತವಾದ ನಟಿ. ಅಂದಹಾಗೆ ಮೇಘನಾ ರಾಜ್ ಅವರು 2ನೇ ಮದುವೆ ಆಗುವ ಬಗ್ಗೆ ಕೆಲವು ದಿನಗಳ ಹಿಂದೆ ರಿಯಾಕ್ಷನ್ ಕೊಟ್ಟಿದ್ದ ವಿಡಿಯೋ ವೈರಲ್ ಆಗಿತ್ತು. ನಟಿ ಮೇಘನಾ ರಾಜ್ ಅವರು ತಮ್ಮ ಮಗನ ಭವಿಷ್ಯ ಉಜ್ವಲಗೊಳಿಸಿ, ರಾಯನ್ ರಾಜ್‌ಗೆ ಉತ್ತಮ ಭವಿಷ್ಯ ಕಟ್ಟಿಕೊಡಲು ಈಗ ಸಾಕಷ್ಟು ಕಷ್ಟಪಡುತ್ತಿದ್ದಾರೆ. ಹೀಗಿದ್ದಾಗಲೇ, ಚಿರು ಒಪ್ಪಿಗೆ ಇಲ್ಲದೆ 2ನೇ ಮದುವೆ ಆಗಲ್ಲ ಎಂದ ಮೇಘನಾ ರಾಜ್...












Click it and Unblock the Notifications