Kannada Actress: ಕನ್ನಡದ ಖ್ಯಾತ ನಟಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಜವಾದ ತಂದೆ...

ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ನಟಿಯರು ವಿವಾದ ಎಬ್ಬಿಸುತ್ತಾರೆ & ಆಗಾಗ ಕನ್ನಡ ಸಿನಿಮಾ ರಂಗದ ನಟಿಯರು ಮಂಡ್ಯ ಟು ಇಂಡಿಯಾ ಫುಲ್ ಸುದ್ದಿಯಲ್ಲಿ ಇರುತ್ತಾರೆ. ದಿಢೀರ್ ಅದನ್ನೂ ಮೀರಿ ಕನ್ನಡದ ಖ್ಯಾತ ಸಿನಿಮಾದಲ್ಲಿ ನಟನೆ ಮಾಡಿದ್ದ ನಟಿ ಒಬ್ಬರು ಸುದ್ದಿಯಲ್ಲಿ ಇದ್ದಾರೆ. ಮಂಡ್ಯ ಟು ಇಂಡಿಯಾ ಮಾತ್ರವಲ್ಲ, ಕನ್ನಡದ ಖ್ಯಾತ ಸಿನಿಮಾದಲ್ಲಿ ನಟಿಸಿದ್ದ ನಟಿ ನೀಡಿರುವ ಹೇಳಿಕೆ ಇದೀಗ ಅಮೆರಿಕದಲ್ಲೂ ದಿಢೀರ್ ಹಲ್‌ಚಲ್ ಎಬ್ಬಿಸಿದೆ. ಅದರಲ್ಲೂ, ಕನ್ನಡದ ಖ್ಯಾತ ನಟಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಜವಾದ ತಂದೆಯಂತೆ!

ಅಂದಹಾಗೆ ಕನ್ನಡ ಸಿನಿಮಾದಲ್ಲಿ ಕೂಡ ನಟನೆ ಮಾಡಿ ಹೆಸರು ಮಾಡಿದ್ದ ರಾಖಿ ಸಾವಂತ್ ಇದೀಗ ಶಾಕಿಂಗ್ ಸುದ್ದಿ ಹಂಚಿಕೊಂಡಿದ್ದಾರೆ. ಮುಂಬೈ ನಗರದಲ್ಲಿ ಸಿನಿಮಾ ಶೂಟಿಂಗ್ ವೇಳೆ ತಮಗೆ ಎದುರಾದ ಪ್ರಶ್ನೆಗೆ ಉತ್ತರಿಸಿದ ರಾಖಿ ಸಾವಂತ್ ಅವರು, ತಮ್ಮ ಮೈಮೇಲೆ ಹಾಕಿದ್ದ ಆಭರಣಗಳ ಲೆಕ್ಕ ನೀಡುತ್ತಿದ್ದರು. ಇದೇ ಸಮಯದಲ್ಲಿ ಮತ್ತೊಂದು ಪ್ರಶ್ನೆ ಎದುರಾದ ಸಮಯದಲ್ಲಿ ತಮ್ಮ ನಿಜವಾದ ತಂದೆ ಯಾರು ಅನ್ನೋದನ್ನ ಹೇಳಿದ್ದಾರೆ!

Kannada Movie Actress Said That Donald Trump Is Her Real Father

ರಾಖಿ ಸಾವಂತ್ ತಂದೆ ಟ್ರಂಪ್

ಹೌದು, ರಾಖಿ ಸಾವಂತ್ ಹೇಳಿಕೆ ಇದೀಗ ಸಂಚಲನ ಸೃಷ್ಟಿ ಮಾಡಿದೆ. ಅಂದಹಾಗೆ ರಾಖಿ ಹೇಳಿದಂತೆ ಅವರ ರಿಯಲ್ ತಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಂತೆ. ರಾಖಿ ಅವರ ತಾಯಿ ಈ ಬಗ್ಗೆ ಸೀಕ್ರೆಟ್ ಲೆಟರ್ ಬರೆದು ಇಟ್ಟಿದ್ದರಂತೆ. ರಾಖಿ ಅವರ ತಾಯಿ ಇಲ್ಲದೆ ಹೋದರೂ ಆ ಪತ್ರದ ಮೂಲಕ ರಾಖಿ ಅವರಿಗೆ ತಮ್ಮ ನಿಜವಾದ ತಂದೆ ಯಾರು? ಅನ್ನೋದು ಗೊತ್ತಾಯಿತು ಅಂತಾ ನಗು ನಗುತ್ತಾ ಹೇಳಿದ್ದಾರೆ. ಆದರೆ ಇದು ನಿಜನಾ? ಅಂತಾ ರಾಖಿ ಈ ಮಾತನ್ನು ತಮಾಷೆಗೆ ಹೇಳಿದ್ರಾ? ಅನ್ಣೋ ಚರ್ಚೆ ಇದೀಗ ನಡೆಯುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್!

ಒಟ್ನಲ್ಲಿ ಪದೇ ಪದೇ ತಮ್ಮ ಹೇಳಿಕೆಗಳ ಮೂಲಕವೇ ರಾಖಿ ಸಾವಂತ್ ಅವರು ಸುದ್ದಿಯಲ್ಲಿ ಇರುತ್ತಾರೆ. ಅದೇ ರೀತಿ ಈಗ ಕೂಡ ರಾಖಿ ಅವರು ಆಡಿರುವ ಮಾತುಗಳು ಸಂಚಲನ ಸೃಷ್ಟಿ ಮಾಡಿದೆ. ಮತ್ತೊಂದು ಕಡೆ ಜಾಗತಿಕ ಮಟ್ಟದಲ್ಲೂ ಈ ವಿಚಾರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಸೋಷಿಯಲ್ ಮಿಡಿಯಾದಲ್ಲಿ ಈ ಬಗ್ಗೆ ರೋಸ್ಟ್ & ಟ್ರೋಲ್ ಕೂಡ ಶುರು ಆಗಿದ್ದು ಎಲ್ಲೆಲ್ಲೂ ಈ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದೆ. ಜನರು ಈ ವಿಡಿಯೋ ನೋಡಿ ನಗುತ್ತಾ ಶೇರ್ ಮಾಡುತ್ತಿದ್ದಾರೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+