ಕಮಲ್ ಹಾಸನ್ 3ನೇ ಮದುವೆ, ಹೆಂಡತಿ ಜೊತೆ ಸರಿಯಾಗಿ ಬಾಳದ ಸೆಡೆ ಅಂತಾ ಕನ್ನಡ... Kamal Haasan
ಕನ್ನಡ ಭಾಷೆ ತಮಿಳು ಮೂಲದಿಂದ ಹುಟ್ಟಿದ್ದು... ಹಿಂಗೆ ಬಾಯಿಗೆ ಬಂದಂತೆ ಮಾತನಾಡಿ ಬೆಂಕಿ ಹಚ್ಚಿರುವ ತಮಿಳು ನಟ ಕಮಲ್ ಹಾಸನ್ ವಿರುದ್ಧ ಕನ್ನಡಿಗರು ಕೆಂಡ ಕಾರುತ್ತಿದ್ದು, ಬಂದ್ ಮಾಡಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲು ಸಜ್ಜಾಗಿ ಕೂತಿದ್ದಾರೆ. ತಮಿಳು ಭಾಷೆಗೆ ಕನ್ನಡ ಹುಟ್ಟಿದ್ದು ಎಂದು ಹೇಳಿರುವ ತಮಿಳು ನಟ ಕಮಲ್ ಹಾಸನ್ ಹುಚ್ಚ ಅಂತಾ ಕನ್ನಡಿಗರು ಆರೋಪ ಮಾಡುತ್ತಿದ್ದಾರೆ. ಹೀಗಿದ್ದಾಗಲೇ, ಕಮಲ್ ಹಾಸನ್ 3ನೇ ಮದುವೆ, ಹೆಂಡತಿ ಜೊತೆ ಸರಿಯಾಗಿ ಬಾಳದ ಸೆಡೆ ಅಂತಾ ಕನ್ನಡ...
ತಮಿಳು ನಟ ಕಮಲ್ ಹಾಸನ್ ತಾನು ಏನೋ ದೊಡ್ಡದಾಗಿ ಸಾಧನೆ ಮಾಡಿರುವ ರೀತಿ ಪೋಸ್ ಕೊಡುವುದು ಮಾಮೂಲಿ. ಯಾಕಂದ್ರೆ ತಮಿಳು ನಟ ಕಮಲ್ ಹಾಸನ್ ಹುಟ್ಟು ಗುಣ ಅಂದ್ರೆ ಹೀಗೆ ಇದೆ. ಹೀಗೆ ಕನ್ನಡ ಭಾಷೆ ತಮಿಳು ಭಾಷೆಗೆ ಹುಟ್ಟಿದ್ದು ಅಂತಾ ಹೇಳುವ ಈ ಆಸಾಮಿ, ತನ್ನ ಹೆಂಡತಿ & ಮಕ್ಕಳನ್ನ ಸರಿಯಾಗಿ ಬಾಳಿಸಲಿಲ್ವಾ? ತಮಿಳು ನಟ ಕಮಲ್ ಹಾಸನ್ ಹೆಂಡತಿ & ಮಕ್ಕಳ ಜೊತೆಗೆ ಹೇಗೆ ಇದ್ದಿದ್ದು? ಏನಿದು ಕಮಲ್ ಹಾಸನ್ 3ನೇ ಮದುವೆ ವಿಚಾರ?

ಕಮಲ್ ಹಾಸನ್ 3ನೇ ಮದುವೆ ವಿಚಾರ...
ನಮ್ಮ ಕನ್ನಡ 2,500 ವರ್ಷಗಳ ಇತಿಹಾಸ ಹೊಂದಿದ್ದು, ಅತ್ಯಂತ ಹಳೆಯ ಭಾಷೆ ಆಗಿದೆ. ಆದರೆ ಕನ್ನಡ ಭಾಷೆ ಬಗ್ಗೆ ಬಾಯಿಗೆ ಬಂದ ರೀತಿ ಮಾತನಾಡಿ ಕನ್ನಡ ಭಾಷೆ ಹುಟ್ಟಿದ್ದೇ ತಮಿಳು ಭಾಷೆಯಿಂದ ಅಂತ ಹೇಳಿದ ತಮಿಳು ನಟ ಕಮಲ್ ಹಾಸನ್ ವಿರುದ್ಧ ಕನ್ನಡಿಗರು ರೊಚ್ಚಿಗೆದ್ದು ಹೋರಾಟ ಶುರು ಮಾಡಿದ್ದಾರೆ. ತಮಿಳು ನಟ ಕಮಲ್ ಹಾಸನ್ ಕನ್ನಡಿಗರ ಬಳಿ ಕ್ಷಮೆ ಕೇಳದೇ ಹೋದರೆ ಸರಿಯಾಗಿ ಶಾಸ್ತಿ ಮಾಡುವ ಎಚ್ಚರಿಕೆ ಕೂಡ ನೀಡಿದ್ದಾರೆ ಕೋಟಿ ಕೋಟಿ ಕನ್ನಡಿಗರು. ಆದರೆ ಇದೇ ಸಮಯದಲ್ಲಿ ಕಮಲ್ ಹಾಸನ್ 3ನೇ ಮದುವೆ ವಿಚಾರ...
ಕಮಲ್ ಹಾಸನ್ ಜೀವನದಲ್ಲಿ ಬಿರುಗಾಳಿ!
ಯೆಸ್, ಕನ್ನಡಿಗರಿಗೆ ತಮಿಳು ಪಾಠ ಮಾಡಲು ಬಂದಿದ್ದ ತಮಿಳು ನಟ ಕಮಲ್ ಹಾಸನ್ ಜೀವನ & ಸಂಸಾರದ ಬಿರುಗಾಳಿ ಬಗ್ಗೆ ಕೇಳಿದರೆ ಯಾರಿಗೆ ಆದರೂ ಆಘಾತ ಆಗದೇ ಇರಲ್ಲ ಬಿಡಿ. ಯಾಕಂದ್ರೆ 1978 ಸಮಯದಲ್ಲಿ ಮೊದಲ ಮದುವೆ ಆಗಿದ್ದ ತಮಿಳು ನಟ ಕಮಲ್ ಹಾಸನ್, 24ನೇ ವಯಸ್ಸಿಗೆ ವಿವಾಹ ಬಂಧನದಲ್ಲಿ ಬಿದ್ದರು. ನರ್ತಕಿ ವಾಣಿ ಗಣಪತಿ ಅವರ ಜೊತೆ ಮದುವೆ ಆಗಿದ್ದ ತಮಿಳು ನಟ ಕಮಲ್ ಹಾಸನ್, ನಂತರ ನಟಿ ಸಾರಿಕಾ ಅವರ ಜೊತೆ 1988 ಸಮಯದಲ್ಲಿ ಸಹ ಜೀವನ ಶುರು ಮಾಡಿದ್ದರು. ಹೀಗಿದ್ದಾಗ ಇಬ್ಬರಿಗೂ ಮಗು ಆದ ನಂತರ ಮದುವೆ ಆದರು ಎನ್ನುವ ಆರೋಪ ಇದೆ. ಮತ್ತೊಂದು ಕಡೆ ನಟಿ ಸಾರಿಕಾ ಅವರನ್ನೂ ಬಿಟ್ಟ ತಮಿಳು ನಟ ಕಮಲ್ ಹಾಸನ್, 2005 ನಂತರ ನಟಿ ಗೌತಮಿ ಜೊತೆಗೆ ಸಹ ಜೀವನ ಶುರು ಮಾಡಿದ್ದರು ಎಂಬ ಆರೋಪ ಇದೆ. ಆದರೂ ತಮಿಳು ನಟ ಕಮಲ್ ಹಾಸನ್ ಮಾತ್ರ 3ನೇ ಮದುವೆ ಆಗುವ ಅವಕಾಶ ಇದ್ದರೂ ಆಗಲಿಲ್ಲ ಅಂತಾ ಇದೀಗ ಈ ವಿಚಾರದ ಕುರಿತು ಚರ್ಚೆ ಮಾಡುತ್ತಿದ್ದಾರೆ ನೆಟ್ಟಿಗರು...












Click it and Unblock the Notifications