ಪವಿತ್ರಾ ಗೌಡ & ವಿಜಯಲಕ್ಷ್ಮೀ ದರ್ಶನ್ ನಡುವೆ ಮತ್ತೆ ವಾರ್ ಶುರು ಅಂತಾ... Darshan Thoogudeepa
ಕನ್ನಡ ಸಿನಿಮಾ ರಂಗದ ಕೋಟಿ ಕೋಟಿ ಅಭಿಮಾನಿಗಳ ಪಾಲಿನ ಪ್ರೀತಿಯ ಡಿ-ಬಾಸ್ ದರ್ಶನ್ ಅವರ ಬಾಳಲ್ಲಿ ಮತ್ತೆ ಬಿರುಗಾಳಿ ಎದ್ದಿದೆ ಎಂಬ ಸುದ್ದಿ ಹಬ್ಬಿದೆ. ಪವಿತ್ರಾ ಗೌಡ ಜೊತೆಗೆ ಕೋರ್ಟ್‌ಗೆ ಹೋಗಿದ್ದಾಗಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಹೊಸ ಫೋನ್ ನಂಬರ್ ಕೊಟ್ಟಿದ್ದರು & ಪವಿತ್ರಾ ಗೌಡ ಒತ್ತಾಯ ಮಾಡಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಮೊಬೈಲ್ ನಂಬರ್ ಪಡೆದಿದ್ದರು ಎಂಬ ಸುದ್ದಿಯನ್ನ ಕನ್ನಡದ ನ್ಯೂಸ್ ಚಾನೆಲ್‌ಗಳ ಪ್ರಸಾರ ಮಾಡಿದ್ದವು. ಇಂತಹ ಸಮಯದಲ್ಲೇ, ಮತ್ತೊಂದು ಬಿರುಗಾಳಿ ಎದ್ದಿದೆ...
ಹೌದು, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಂಸಾರ ಈಗ ತಾನೆ ಸರಿ ಹೋಗಿದೆ ಅಂತಾ ಅವರ ಅಭಿಮಾನಿಗಳು ಸಖತ್ ಖುಷಿಯಾಗಿದ್ದರು. 25 ವರ್ಷಗಳ ಹಿಂದೆ ಮದುವೆ ಆಗಿದ್ದರು ಡಿ-ಬಾಸ್ ದರ್ಶನ್ ತೂಗುದೀಪ್ ಅವರು. ಕೆಲವು ದಿನಗಳ ಹಿಂದಷ್ಟೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಹೆಂಡತಿ ಜೊತೆಗೆ ಮದುವೆ ವಾರ್ಷಿಕೋತ್ಸವ ಆಚರಣೆ ಮಾಡಿ ಸುದ್ದಿಯಲ್ಲಿ ಇದ್ದರು. ಹೀಗಿದ್ದಾಗಲೇ, ಪವಿತ್ರಾ ಗೌಡ & ವಿಜಯಲಕ್ಷ್ಮೀ ದರ್ಶನ್ ನಡುವೆ ಮತ್ತೆ ವಾರ್ ಶುರು ಅಂತಾ...

ಪವಿತ್ರಾ ಗೌಡ & ವಿಜಯಲಕ್ಷ್ಮೀ ದರ್ಶನ್...
ಯೆಸ್, ಏನೋ ಎಡವಟ್ಟು ಆಗಿದೆ... ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಾಳಲ್ಲಿ ಮತ್ತೆ ಬಿರುಗಾಳಿ ಎದ್ದಿದೆ... ಇಂತಹ ಸುದ್ದಿಯನ್ನ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿಸಿ ದೊಡ್ಡ ಸದ್ದು ಮಾಡುತ್ತಿದ್ದಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ವಿರೋಧಿಗಳು ಅನ್ನೋ ಆರೋಪವನ್ನ ಡಿ-ಬಾಸ್ ಅಭಿಮಾನಿಗಳು ಮಾಡುತ್ತಿದ್ದಾರೆ. ಹೀಗಿದ್ದಾಗಲೇ, ಪವಿತ್ರಾ ಗೌಡ & ವಿಜಯಲಕ್ಷ್ಮೀ ದರ್ಶನ್ ನಡುವೆ ಮತ್ತೆ ವಾರ್ ಶುರು ಅಂತಾ...
ಫೋನ್ ನಂಬರ್ ವಿಚಾರಕ್ಕೆ ಜಗಳ ಆಯ್ತಾ?
ಇದೀಗ ಎಲ್ಲಿ ನೋಡಿದರೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸುದ್ದಿಯೇ ಹಬ್ಬುತ್ತಿದೆ. ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಹೊಸ ನಂಬರ್ ಅನ್ನ ಪವಿತ್ರಾ ಗೌಡ ಅವರಿಗೆ ನೀಡಿದ್ದಾರೆ ಎಂಬ ಸುದ್ದಿ ಕನ್ನಡ ನ್ಯೂಸ್ ಚಾನಲ್‌ಗಳ ಮೂಲಕ ಹೊರಗೆ ಬಿದ್ದಿದೆ. ಈ ಸುದ್ದಿ ಹಬ್ಬಿದ ನಂತರ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಗ್ಗೆ ಸೋಷಿಯಲ್ ಮಿಡಿಯಾ ಪೂರ್ತಿ ಚರ್ಚೆಯೂ ಜೋರಾಗಿದೆ. ಅದರಲ್ಲೂ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಳಿ ಮೊದಲಿಗೆ ಫೋನ್ ನಂಬರ್ ಕೇಳಿದ ಪವಿತ್ರಾ ಗೌಡ ಲಿಫ್ಟಲ್ಲಿ ಮನವಿ ಮಾಡಿದ್ರಂತೆ. ಆ ನಂತರ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಮೊಬೈಲ್ ನಂಬರ್ ಕೊಟ್ಟರಂತೆ!
ಹೀಗಿದ್ದಾಗಲೇ ವಿಜಯಲಕ್ಷ್ಮೀ ದರ್ಶನ್ ಅವರ ಹೊಸ ಪೋಸ್ಟ್ ಕುತೂಹಲ ಡಬಲ್ ಮಾಡಿ ಗಮನ ಸೆಳೆದಿದೆ. ಪವಿತ್ರಾ ಗೌಡ ಅವರು, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹೊಸ ಮೊಬೈಲ್ ನಂಬರ್ ಪಡೆದರು ಎಂಬ ಸುದ್ದಿ ಹಬ್ಬಿದ ನಂತರ, ಡಿ-ಬಾಸ್ ದರ್ಶನ್ ಅವರ ಜೊತೆಗೆ ನಿಂತಿರುವ ಫೋಟೋ ಅಪ್‌ಲೋಡ್ ಹಾಕಿ ಪ್ರೀತಿಯ ಸಂದೇಶ ನೀಡಿದ್ದಾರೆ. ಹೀಗೆ ಮತ್ತೆ ಫೈಟ್ ಶುರುವಾಯ್ತಾ? ಎಂಬ ಚರ್ಚೆ ಜೋರಾಗಿದೆ. ಅದರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ವಿರೋಧಿಗಳು, ಪವಿತ್ರಾ ಗೌಡ & ವಿಜಯಲಕ್ಷ್ಮೀ ದರ್ಶನ್ ನಡುವೆ ಮತ್ತೆ ವಾರ್ ಶುರು ಅಂತಾ ಸುದ್ದಿ ಹಬ್ಬಿಸುತ್ತಿದ್ದಾರೆ. ಇದಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಸರಿಯಾಗೇ ತಿರುಗೇಟು ನೀಡುತ್ತಿದ್ದಾರೆ.












Click it and Unblock the Notifications