500 ರೂಪಾಯಿ ಪ್ರಜ್ವಲ್ ರೇವಣ್ಣ ಬಾಕಿ ಕೊಡಬೇಕು ಅಂತಾ ನಟ ಡಿ-ಬಾಸ್ ದರ್ಶನ್ ತೂಗುದೀಪ್... Darshan Thoogudeepa

ಕನ್ನಡ ಸಿನಿಮಾ ರಂಗದ ಚಾಲೆಂಜಿಂಗ್ ಸ್ಟಾರ್ & ಅಭಿಮಾನಿಗಳ ಪಾಲಿನ ಡಿ-ಬಾಸ್ ಅಂತಾನೇ ದರ್ಶನ್ ತೂಗುದೀಪ್ ಅವರು ಬಿರುದು ಪಡೆದಿದ್ದಾರೆ. ಅದರಲ್ಲೂ, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕಳೆದ 25 ವರ್ಷಗಳಿಂದ ದೊಡ್ಡ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ ಅಂತಾ ಅಭಿಮಾನಿಗಳು ಹೆಮ್ಮೆಯಿಂದ ಹೇಳುತ್ತಾರೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಕೋಟಿ ಕೋಟ್ಯಂತರ ಅಭಿಮಾನಿಗಳು ಬೆಂಬಲ ನೀಡುತ್ತಾರೆ. ಹೀಗಿದ್ದಾಗಲೇ, 500 ರೂಪಾಯಿ ಪ್ರಜ್ವಲ್ ರೇವಣ್ಣ ಬಾಕಿ ಕೊಡಬೇಕು ಅಂತಾ ನಟ ಡಿ-ಬಾಸ್ ದರ್ಶನ್ ತೂಗುದೀಪ್...

ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯ ಮಾಸ್ ಹೀರೋ ಆಗಿದ್ದು, ಕನ್ನಡ ಸಿನಿಮಾ ಇಂಡಸ್ಟ್ರಿಯ ಭವಿಷ್ಯ ಅನ್ನೊದು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳ ಮಾತು. ಇದೇ ಕಾರಣಕ್ಕೆ ಅತ್ಯುತ್ತಮ ಸಿನಿಮಾ ಕಥೆಗಳನ್ನ ಸೆಲೆಕ್ಟ್ ಮಾಡಿಯೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಸಿನಿಮಾ ಮಾಡುತ್ತಾರೆ. ಇದೀಗ ಡೆವಿಲ್ ಸಿನಿಮಾ ಭರ್ಜರಿಯಾಗಿ ಅಬ್ಬರ ತೋರಿಸಲು ಸಜ್ಜಾಗಿದ್ದು, ಶೂಟಿಂಗ್ ಮುಗಿಸಿರುವ ಡೆವಿಲ್ ಸಿನಿಮಾ ಇನ್ನೇನು 1,000 ಕೋಟಿ ರೂಪಾಯಿ ಕಲೆಕ್ಷನ್ ಮಾಡಲು ಸಜ್ಜಾಗಿದೆ. ಹೀಗಿದ್ದಾಗಲೇ, 500 ರೂಪಾಯಿ ಪ್ರಜ್ವಲ್ ರೇವಣ್ಣ ಬಾಕಿ ಕೊಡಬೇಕು ಅಂತಾ ನಟ ಡಿ-ಬಾಸ್ ದರ್ಶನ್ ತೂಗುದೀಪ್...

Darshan Thoogudeepa Once Said This About The Hassan Former MP

500 ರೂಪಾಯಿ ಪ್ರಜ್ವಲ್ ರೇವಣ್ಣ ಬಾಕಿ...

ಕನ್ನಡ ಸಿನಿಮಾ ರಂಗದ ಚಾಲೆಂಜಿಂಗ್ ಸ್ಟಾರ್... ಬಾಕ್ಸ್ ಆಫಿಸ್ ಅಖಾಡದಲ್ಲಿ 100 ಕೋಟಿ, 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಧೀರ... ಹಿಂಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನು ಮನಸ್ಸು ತುಂಬಿ ಹೊಗಳುತ್ತಾರೆ ಕೋಟಿ ಕೋಟಿ ಅಭಿಮಾನಿಗಳು. ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಜೀವನ ಮೈಸೂರು ರಾಜರ ರೀತಿ ಸಖತ್ ಆಗಿ ಇತ್ತು, ಮುಂದೆ ಕೂಡ ಅದೇ ರೀತಿ ಅವರು ಮೆರೆಯುತ್ತಾರೆ ಅನ್ನೋದು ಕೋಟಿ, ಕೋಟಿ ಅಭಿಮಾನಿಗಳ ಮಾತು. ಇಂತಹ ಸಮಯದಲ್ಲೇ, ಪ್ರಜ್ವಲ್ ರೇವಣ್ಣ ಬಗ್ಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಏನ್ ಹೇಳಿದ್ರು ಗೊತ್ತಾ? ಮುಂದೆ ಓದಿ.

ನಿಮಗೆಲ್ಲಾ ಗೊತ್ತಿರುವಂತೆ ಪ್ರಜ್ವಲ್ ರೇವಣ್ಣ ಇದೀಗ ರೇಪ್ ಅಂದ್ರೆ ಅತ್ಯಾಚಾರ ಕೇಸ್‌ನಲ್ಲಿ ಜೈಲಿಗೆ ಹೋಗಿ ಕಂಬಿ ಎಣಿಸುವಂತೆ ಆಗಿದೆ. ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯ ಇದೀಗ ಜೀವಾವಧಿ ಶಿಕ್ಷೆಯನ್ನು ಕೂಡ ನೀಡಿದೆ. ಇದೇ ಸಮಯದಲ್ಲಿ ಪ್ರಜ್ವಲ್ ರೇವಣ್ಣ ಬಗ್ಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮಾತನಾಡಿರುವ ವಿಡಿಯೋ ಒಂದು ಭರ್ಜರಿಯಾಗಿ ವೈರಲ್ ಅಗುತ್ತಿದೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಪ್ರಜ್ವಲ್ ರೇವಣ್ಣ ಅವರ ಜೊತೆಗೆ ಅತ್ಯುತ್ತಮ ಸ್ನೇಹ ಸಂಬಂಧ ಹೊಂದಿದ್ದರು. ಅಲ್ಲದೆ ಹಲವು ಬಾರಿ ಒಟ್ಟಿಗೆ ಇಬ್ಬರೂ ಓಡಾಡಿದ್ದು ಕೂಡ ಉಂಟು. ಹಾಗಾದ್ರೆ, 500 ರೂಪಾಯಿ ಪ್ರಜ್ವಲ್ ರೇವಣ್ಣ ಬಾಕಿ ಕೊಡಬೇಕು ಅಂತಾ ನಟ ಡಿ-ಬಾಸ್ ದರ್ಶನ್ ತೂಗುದೀಪ್ ವಿಡಿಯೋದಲ್ಲಿ ಹೇಳಿದ್ರಾ?

500 ರೂಪಾಯಿ ಪ್ರಜ್ವಲ್ ರೇವಣ್ಣ ಬಾಕಿ...

ಹೌದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪ್ರಜ್ವಲ್ ರೇವಣ್ಣ ಅವರ ಬಗ್ಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮಾತನಾಡಿದ್ದು, ಅಲ್ಲದೆ ತಮಗೂ ಪ್ರಜ್ವಲ್ ರೇವಣ್ಣ ಅವರಿಗೂ ಸುಮಾರು 8 ವರ್ಷಗಳ ಸ್ನೇಹ ಇದೆ ಎನ್ನುತ್ತಾರೆ. ಇದೇ ಸಮಯದಲ್ಲಿ ಪ್ರಜ್ವಲ್ ರೇವಣ್ಣ ಜೊತೆ ಬೆಂಗಳೂರಿನಲ್ಲಿ ಕ್ರಿಕೆಟ್ ಆಡುವ ಬಗ್ಗೆ ಕೂಡ ಪ್ರಸ್ತಾಪ ಮಾಡುವ ಬಗ್ಗೆ ಮಾತನಾಡುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರು, ಪ್ರಜ್ವಲ್ ರೇವಣ್ಣ ಅವರು ತಮ್ಮ ಜೊತೆಗೆ ಕ್ರಿಕೆಟ್ ಆಡುವಾಗ ಬೆಟ್ಟಿಂಗ್ ಕಟ್ಟಿ ಸೋತು ಹೋಗಿರುವ 500 ರೂಪಾಯಿ ಬಾಕಿ ಕೊಡಬೇಕು ಅನ್ನೋದನ್ನ ಕೂಡ ಪ್ರಸ್ತಾಪ ಮಾಡಿದ್ದಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು. ಈ ವಿಡಿಯೋ ಸುಮಾರು 5 ವರ್ಷ ಹಳೆಯದ್ದು ಎನ್ನಲಾಗುತ್ತಿದ್ದು, ಈಗ ಕೆಲವರು ಬೇಕು ಅಂತಾ ವೈರಲ್ ಮಾಡುತ್ತಿದ್ದಾರೆ ಅನ್ನೋ ಆರೋಪ ಕೂಡ ಕೇಳಿ ಬರುತ್ತಿದೆ. ಆದರೆ ಈ ವಿಡಿಯೋ ಎಷ್ಟು ಹಳೆಯದು? ಅನ್ನೋ ಬಗ್ಗೆ ಇನ್ನೂ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ...

1,50,00,000 ರೂಪಾಯಿ ಕಾರು & ಪ್ರಜ್ವಲ್ ರೇವಣ್ಣ...

ಅಂದಹಾಗೆ ಕೆಲವು ವರ್ಷಗಳ ಹಿಂದೆ ಪ್ರಜ್ವಲ್ ರೇವಣ್ಣ ಅವರ ತಾಯಿ ಭವಾನಿ ರೇವಣ್ಣ ಅವರು ಪ್ರಯಾಣ ಮಾಡುತ್ತಿದ್ದ ಸುಮಾರು 1,50,00,000 ರೂಪಾಯಿ ಬೆಲೆಯ ಐಷಾರಾಮಿ ಕಾರು ಆಕ್ಸಿಡೆಂಟ್ ಆಗಿತ್ತು. ಈ ಘಟನೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿ ದಿಢೀರ್ ಅಡ್ಡಾದಿಡ್ಡಿಯಾಗಿ ಬಂದು ಸುಮಾರು 1,50,00,000 ರೂಪಾಯಿ ಬೆಲೆಯ ಭವಾನಿ ರೇವಣ್ಣ ಅವರ ಕಾರಿಗೆ ಗುದ್ದಿ ಅಪಘಾತ ಮಾಡಿದ್ದ ಎಂಬ ಆರೋಪ ಮಾಡಿ ದೊಡ್ಡ ಗಲಾಟೆ ಆಗಿತ್ತು. ಹಾಸನ ಜಿಲ್ಲೆಯಲ್ಲಿ ನಡೆದಿದ್ದ ಈ ಘಟನೆ ದೇಶಾದ್ಯಂತ ವೈರಲ್ ಕೂಡ ಆಗಿ, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕೂಡ ನಾಂದಿ ಹಾಡಿತ್ತು...

ಇದೀಗ ಅದೇ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ, ಅಲ್ಲದೆ ಭವಾನಿ ರೇವಣ್ಣ ಅವರು ತಮ್ಮ 1,50,00,000 ರೂಪಾಯಿ ಬೆಲೆಯ ಐಷಾರಾಮಿ ಕಾರು ಆಕ್ಸಿಡೆಂಟ್ ಆಗಿದ್ದ ಸಮಯದಲ್ಲಿ ಮಾತನಾಡಿರುವ ಮಾತುಗಳೇ ಇಂದು ಅವರ ಮಗ ಪ್ರಜ್ವಲ್ ರೇವಣ್ಣ ಅವರಿಗೆ ದೇವರು ಈ ರೀತಿ ಮಾಡಲು ಕಾರಣ ಆಗಿದೆ ಅಂತಾ ಕೂಡ ಆರೋಪ ಮಾಡ್ತಿದ್ದಾರೆ ನೆಟ್ಟಿಗರು. ಸೋಷಿಯಲ್ ಮೀಡಿಯ ಬಳಕೆದಾರರು ಈಗ 1,50,00,000 ರೂಪಾಯಿ ಬೆಲೆಯ ಭವಾನಿ ರೇವಣ್ಣ ಅವರ ಐಷಾರಾಮಿ ಕಾರು ಆಕ್ಸಿಡೆಂಟ್ ಆಗಿದ್ದ ದಿನ ವೈರಲ್ ಆಗಿದ್ದ ವಿಡಿಯೋ ಶೇರ್ ಮಾಡುತ್ತಾ, ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಹೀಗಿದ್ದಾಗ ಸೋಷಿಯಲ್ ಮೀಡಿಯಾ ತುಂಬಾ ಈ ವಿಡಿಯೋ ಇದೀಗ ಬೆಂಕಿ ಹೊತ್ತಿಸಿದೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+