ಆ 24 ಗಂಟೆ ಭಯಾನಕ... ಅಂದು ಪವಿತ್ರಾ ಗೌಡ ಮೇಲೂ ಡಿ-ಬಾಸ್ ದರ್ಶನ್ ತೂಗುದೀಪ್... Darshan Thoogudeepa
ಕನ್ನಡ ಸಿನಿಮಾ ರಂಗವೇ ನಲುಗಿ ಹೋಗಿದ್ದು, ಸಾಲು ಸಾಲು ಸಮಸ್ಯೆಗಳು ಎದುರಾಗುತ್ತಿರುವ ಕಾರಣ ಇದೀಗ ದೊಡ್ಡ ಚಿಂತೆ ಶುರುವಾಗಿದೆ. ಕನ್ನಡ ಸಿನಿಮಾ ಇಂಡಸ್ಟ್ರಿ ಬಗ್ಗೆ ಪರಭಾಷಿಕರು & ಹೊರ ರಾಜ್ಯದ ಜನರು ಬಾಯಿಗೆ ಬಂದ ರೀತಿ ಮಾತನಾಡುತ್ತಿದ್ದಾರೆ ಅನ್ನೋ ಆಕ್ರೋಶ ಕೂಡ ಇದೀಗ ಮೊಳಗುತ್ತಿದೆ. ಅದರಲ್ಲೂ ಇಡೀ ಕನ್ನಡ ಸಿನಿಮಾ ರಂಗದಲ್ಲಿ ಮಿಂಚಿ ಭಾರಿ ಹೆಸರು ಮಾಡಿದ್ದ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಈಗ ಸಾಲು, ಸಾಲು ಸಂಕಷ್ಟಗಳು ಎದುರಾಗುತ್ತಿವೆ. ಹೀಗಿದ್ದಾಗಲೇ, ಆ 24 ಗಂಟೆ ಭಯಾನಕ... ಅಂದು ಪವಿತ್ರಾ ಗೌಡ ಮೇಲೂ ಡಿ-ಬಾಸ್ ದರ್ಶನ್ ತೂಗುದೀಪ್...













Click it and Unblock the Notifications