ಜೈಲಿನಲ್ಲಿ 40 ನಿಮಿಷ ಪ್ರತಿದಿನ ಅದನ್ನು ಮಾಡುತ್ತಿರುವ ಡಿ-ಬಾಸ್ ದರ್ಶನ್ ತೂಗುದೀಪ್... Darshan Thoogudeepa
ಕನ್ನಡ ಇಂಡಸ್ಟ್ರಿಯ ಡಿ-ಬಾಸ್ ಅಂದ್ರೆ ಹಿಂದಿ, ತೆಲುಗು, ತಮಿಳು... ಹೀಗೆ ಪ್ರತಿಯೊಂದು ಸಿನಿಮಾ ರಂಗದ ಅಭಿಮಾನಿಗಳಿಗೂ & ನಟ, ನಟಿಯರಿಗೂ ಪರಿಚಯ. ಕನ್ನಡ ಸಿನಿಮಾಗಳ ಮೂಲಕ ಭಾರಿ ದೊಡ್ಡ ಹೆಸರು ಮಾಡಿ ಇತಿಹಾಸ ನಿರ್ಮಿಸಿದ್ದ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಈಗ ಪವಿತ್ರಾ ಗೌಡ ಜೊತೆಗೆ ಜೈಲು ಸೇರುವ ಭಯಾನಕ ಸ್ಥಿತಿ ಬಂದಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಈಗ ಡಿ-ಬಾಸ್ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಇದ್ದಾರೆ. ಹೀಗಿದ್ದಾಗಲೇ, ಜೈಲಿನಲ್ಲಿ 40 ನಿಮಿಷ ಪ್ರತಿದಿನ ಅದನ್ನು ಮಾಡುತ್ತಿರುವ ಡಿ-ಬಾಸ್ ದರ್ಶನ್ ತೂಗುದೀಪ್...
ಕನ್ನಡ ಸಿನಿಮಾ ರಂಗದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾಗಳು ಅಂದ್ರೆ ಸಾಕು ದೊಡ್ಡ ಹವಾ ಇತ್ತು. ಕೋಟಿ ಕೋಟಿ ಅಭಿಮಾನಿಗಳು ಕೂಡ ಉಸಿರು ಬಿಗಿಹಿಡಿದು ಸಿನಿಮಾ ನೋಡಲು ಕಾಯ್ತಾ ಇದ್ದರು. ಆದರೆ ಕೆಟ್ಟ ಸಮಯ ಏನೇನೋ ಆಗಿ ಹೋಗಿದೆ ಅಂತಾ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಇದೀಗ ಚಿಂತೆ ಮನಸ್ಸಿಗೆ ಹಚ್ಚಿಕೊಂಡಿದ್ದಾರೆ. ತಮ್ಮ ನೆಚ್ಚಿನ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಬಾಳಲ್ಲಿ ಎಲ್ಲಾ ಮತ್ತೆ ಸರಿ ಹೋಗಲಿ ಅಂತಾ ಕಾಯುತ್ತಿದ್ದಾರೆ ಕೋಟಿ, ಕೋಟಿ ಅಭಿಮಾನಿಗಳು. ಹೀಗಿದ್ದಾಗಲೇ, ಜೈಲಿನಲ್ಲಿ 40 ನಿಮಿಷ ಪ್ರತಿದಿನ ಅದನ್ನು ಮಾಡುತ್ತಿರುವ ಡಿ-ಬಾಸ್ ದರ್ಶನ್ ತೂಗುದೀಪ್...

ಜೈಲಿನಲ್ಲಿ 40 ನಿಮಿಷ ಪ್ರತಿದಿನ ಅದನ್ನು...
ಹೌದು, ಪವಿತ್ರಾ ಗೌಡ & ಡಿ-ಬಾಸ್ ದರ್ಶನ್ ತೂಗುದೀಪ್ ಅವರ ನಡುವೆ ಸ್ನೇಹ ಬೆಳೆದು ಈಗಾಗಲೇ 10 ವರ್ಷಗಳೇ ಕಳೆದಿದೆ. ಅದರಲ್ಲೂ ಪವಿತ್ರಾ ಗೌಡ & ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಈ ಸಮಯದಲ್ಲಿ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕೊಲೆ ಕೇಸ್‌ನಲ್ಲಿ ಒದ್ದಾಡುತ್ತಿದ್ದಾರೆ. ಹೀಗಿದ್ದಾಗಲೇ, ಜೈಲಿನಲ್ಲಿ 40 ನಿಮಿಷ ಪ್ರತಿದಿನ ಅದನ್ನು ಮಾಡುತ್ತಿರುವ ಡಿ-ಬಾಸ್ ದರ್ಶನ್ ತೂಗುದೀಪ್...
ಹೌದು, ಇದೀಗ ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ವಾಕಿಂಗ್ ಮಾಡುತ್ತಾ ಲವಲವಿಕೆಯಿಂದಲೇ ಇದ್ದಾರೆ ಎನ್ನಲಾಗಿದೆ. 40 ನಿಮಿಷ ಪ್ರತಿದಿನ ವಾಕಿಂಗ್ ಮಾಡಲು ಪರ್ಮಿಷನ್ ಸಿಕ್ಕಿದ್ದು, ಇದೀಗ ಜೈಲಿನಲ್ಲಿ ಓಡಾಟ ನಡೆಸುತ್ತಾ ತಮ್ಮ ನೋವನ್ನು ಮರೆಯುತ್ತಿದ್ದಾರೆ ಅಂತಾ ದರ್ಶನ್ ಅವರ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ನಟ ದರ್ಶನ್ ಅವರು ಇದೀಗ ಎರಡನೇ ಬಾರಿಗೆ ಜೈಲಿಗೆ ಹೋಗಿದ್ದಾರೆ.












Click it and Unblock the Notifications