ತಿಹಾರ್ ಜೈಲಿಗೆ ದಿಢೀರ್ ಡಿ-ಬಾಸ್ ದರ್ಶನ್ ತೂಗುದೀಪ್ ಶಿಫ್ಟ್ ಮಾಡುವ... Darshan Thoogudeepa

ಡಿ-ಬಾಸ್ ದರ್ಶನ್ ತೂಗುದೀಪ್ ಅಂದ್ರೆ ಜೀವ... ಡಿ-ಬಾಸ್ ದರ್ಶನ್ ತೂಗುದೀಪ್ ಅಂದ್ರೆ ನಮ್ಮ ಭಾವನೆ... ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಇಲ್ಲದೇ ಹೋದರೆ ಕನ್ನಡ ಸಿನಿಮಾ ಇಂಡಸ್ಟ್ರಿ ಉಳಿಯೋದೆ ಇಲ್ಲ... ಹೀಗೆ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ನಟ ದರ್ಶನ್ ತೂಗುದೀಪ್ ಅವರಿಗಾಗಿ ನಾವು ಜೀವ ಬೇಕಾದರೂ ಕೊಡ್ತೀವಿ ಅಂತಿದ್ದಾರೆ ಕೋಟಿ ಕೋಟಿ ಅಭಿಮಾನಿಗಳು. ಬೆಂಗಳೂರು ಸೇರಿದಂತೆ ಕರ್ನಾಟಕದ ಮೂಲೆ ಮೂಲೆಯಲ್ಲೂ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ಸಂಭ್ರಮ ಈಗ ಮೇಳೈಸಿದೆ. ಹೀಗಿದ್ದಾಗಲೇ ದಿಢೀರ್ ಆಘಾತ...

ಕನ್ನಡ ನಾಡಿನಲ್ಲಿ ಈಗ ಜೈ ಡಿ-ಬಾಸ್... ಜೈ ಡಿ-ಬಾಸ್... ಅನ್ನೋ ಘೋಷಣೆ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಾ ಇದೆ. ಅದರಲ್ಲೂ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಡೆವಿಲ್ ಸಿನಿಮಾ ರಿಲೀಸ್ ಸಮಯದಲ್ಲಿ ಹಬ್ಬ ಸೃಷ್ಟಿ ಮಾಡಲು ಸಂಭ್ರಮದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ. ಕೋಟಿ ಕೋಟಿ ಅಭಿಮಾನಿಗಳಿಗೆ ಡಿಸೆಂಬರ್ 11 ಗುರುವಾರ ಜೀವ ಇರುವ ತನಕ ಮರೆಯಲು ಆಗದ ದಿನ ಅಂತಾ ಫ್ಯಾನ್ಸ್ ಹೇಳುತ್ತಿದ್ದಾರೆ. ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತಾ ಸಂಭ್ರಮಿಸಲು ಸಜ್ಜಾಗಿದ್ದಾರೆ. ಹೀಗಿದ್ದಾಗಲೇ, ತಿಹಾರ್ ಜೈಲಿಗೆ ದಿಢೀರ್ ಡಿ-ಬಾಸ್ ದರ್ಶನ್ ತೂಗುದೀಪ್ ಶಿಫ್ಟ್ ಮಾಡುವ...

Darshan Thoogudeepa Fans Discussing For This Reason Now

ತಿಹಾರ್ ಜೈಲಿಗೆ ದಿಢೀರ್ ಡಿ-ಬಾಸ್...

ಹೌದು, ರೇಣುಕಾಸ್ವಾಮಿ ಕೊಲೆ ಕೇಸ್ ಹಿನ್ನೆಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದೀಗ ಹಿಂಸೆ & ನರಕ ಯಾತನೆ ಅನುಭವಿಸುತ್ತಿದ್ದಾರೆ ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್... ಅಂತಾ ಕೋಟಿ ಕೋಟಿ ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಈ ಸಮಯದಲ್ಲೇ ಇದೀಗ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ದಿಢೀರ್ ಗಲಾಟೆ ಕೂಡ ಶುರು ಆಗಿದೆ, ಸಹ ಖೈದಿ ಮೇಲೆ ಹಲ್ಲೆ ಮಾಡಿ ಎಗರಿಸಿ ಕಾಲಿನಿಂದ ಒದ್ದಿದ್ದಾರೆ ನಟ ದರ್ಶನ್ ತೂಗುದೀಪ್... ಎಂಬ ಆರೋಪ ಕೂಡ ಕೇಳಿ ಬಂದು ಸಂಚಲನ ಸೃಷ್ಟಿಯಾಗಿದೆ. ಇಂತಹ ಸಮಯದಲ್ಲೇ, ತಿಹಾರ್ ಜೈಲಿಗೆ ದಿಢೀರ್ ಡಿ-ಬಾಸ್ ದರ್ಶನ್ ತೂಗುದೀಪ್ ಶಿಫ್ಟ್ ಮಾಡುವ...

ತಿಹಾರ್ ಜೈಲಿಗೆ ದಿಢೀರ್ ಡಿ-ಬಾಸ್...

ಅಂದಹಾಗೆ ಇದೀಗ, ನಟ ದರ್ಶನ್ ತೂಗುದೀಪ್ ಅವರ ವಿರೋಧಿಗಳು ಹಾಗೂ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಫೈಟಿಂಗ್‌ಗೆ ಇಳಿದಿದ್ದಾರೆ. ಅದರಲ್ಲೂ, ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ದಿಢೀರ್ ಗಲಾಟೆ ಕೂಡ ಆಗಿದೆ, ಸಹ ಖೈದಿ ಮೇಲೆ ಹಲ್ಲೆ ಮಾಡಿ ಎಗರಿಸಿ ಕಾಲಿನಿಂದ ಒದ್ದಿದ್ದಾರೆ ನಟ ದರ್ಶನ್ ತೂಗುದೀಪ್... ಎಂಬ ಆರೋಪ ಕೇಳಿ ಬಂದಿದ್ದೇ ತಡ ತಿಹಾರ್ ಜೈಲಿಗೆ ದಿಢೀರ್ ಡಿ-ಬಾಸ್ ದರ್ಶನ್ ತೂಗುದೀಪ್ ಶಿಫ್ಟ್ ಮಾಡುವ ಬಗ್ಗೆ ಪೊಲೀಸರು ಹಾಗೂ ಸರ್ಕಾರ ಚಿಂತನೆ ನಡೆಸಬೇಕು, ಅದೇ ಸರಿಯಾದ ಜಾಗ ಅಂತಾ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ವಿರೋಧಿಗಳು ಹಾಗೂ ಶತ್ರುಗಳು ಸೋಷಿಯಲ್ ಮೀಡಿಯಾದಲ್ಲಿ ಸಲಹೆ & ಸೂಚನೆ ನೀಡುತ್ತಿದ್ದಾರೆ. ಇದಕ್ಕೆ ತಕ್ಕ ಉತ್ತರ ಕೊಡುತ್ತಿರುವ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು, ವಿರೋಧಿಗಳಿಗೆ ಸೈಲೆಂಟ್ ಆಗಿ ಇರುವಂತೆ ವಾರ್ನಿಂಗ್ ಕೊಡುತ್ತಿದ್ದಾರೆ.

ರೇಣುಕಾಸ್ವಾಮಿ ಸಮಾಧಿ ಧ್ವಂಸ ಮಾಡಿದ್ದು ಯಾರು?

ಅಂದಹಾಗೆ ಚಿತ್ರದುರ್ಗದಲ್ಲಿ ಇರುವ ರೇಣುಕಾಸ್ವಾಮಿ ಸಮಾಧಿ ದಿಢೀರ್ ಧ್ವಂಸ ಮಾಡಿ, ನಾಮ ಫಲಕ ಇದ್ದ ರೇಣುಕಾಸ್ವಾಮಿ ಸಮಾಧಿಯನ್ನು ಛಿದ್ರ ಮಾಡಲಾಗಿದೆ. ಡೆವಿಲ್ ಸಿನಿಮಾ ರಿಲೀಸ್ ಆಗುತ್ತಿರುವ ಈ ಸಮಯದಲ್ಲೇ ದಿಢೀರ್ ರೇಣುಕಾಸ್ವಾಮಿ ಸಮಾಧಿ ಮೇಲೆ ದಾಳಿ ಮಾಡಿರುವುದು ಸಂಚಲನ ಸೃಷ್ಟಿ ಮಾಡಿದೆ. ಅಲ್ಲದೇ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ್ ಅವರ ವಿರೋಧಿಗಳು & ಶತ್ರುಗಳು ಬೇಕು ಅಂತಲೇ ಕುತಂತ್ರ ಮಾಡಿ ಈ ರೀತಿ ಮಾಡಿದ್ದಾರೆ ಅಂತಾ ಈಗ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಆರೋಪ ಮಾಡುತ್ತಿದ್ದಾರೆ. ಹೀಗೆ ಯಾರೋ ಬೇಕು ಬೇಕು ಅಂತಲೇ ರೇಣುಕಾಸ್ವಾಮಿ ಸಮಾಧಿ ದಿಢೀರ್ ಧ್ವಂಸ ಮಾಡಿ, ಆ ತಪ್ಪನ್ನು ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ಮೇಲೆ ಹಾಕುವ ಪ್ರಯತ್ನ ಮಾಡ್ತಾ ಇದ್ದಾರೆ ಎಂಬ ಗಂಭೀರ ಆರೋಪ ಮಾಡಲಾಗುತ್ತಿದೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+