100 ಕೋಟಿ ರೂಪಾಯಿ ಹಣ ಸುರಿದು ಸಾಹಸ ಸಿಂಹ ವಿಷ್ಣುವರ್ಧನ್ ಸಮಾಧಿ ಜಾಗದಲ್ಲಿ ದಿಢೀರ್... Darshan Thoogudeepa
ಕನ್ನಡ ಸಿನಿಮಾ ರಂಗದಲ್ಲಿ ಒಬ್ಬರೇ ಸಾಹಸ ಸಿಂಹ, ಹೀಗೆ ಸಾಹಸ ಸಿಂಹ ಅಂದ್ರೆ 7 ಕೋಟಿ ಕನ್ನಡಿಗರ ಕಣ್ಣ ಮುಂದೆ ಬರುವುದೇ ನಟ ವಿಷ್ಣುವರ್ಧನ್ ಅವರು. ಹೀಗಿದ್ದರೂ ಪದೇ ಪದೇ ಸಾಹಸ ಸಿಂಹ & ನಟ ಡಾ. ವಿಷ್ಣುವರ್ಧನ್ ಅವರಿಗೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಭಾರಿ ದೊಡ್ಡ ಅನ್ಯಾಯ ಮಾಡಿರುವ ಆರೋಪ ಪದೇ ಪದೇ ಕೇಳಿ ಬರುತ್ತಲೇ ಇದೆ. ಅದರಲ್ಲೂ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸಮಾಧಿ ರಾತ್ರೋ ರಾತ್ರಿ ಕೆಡವಿದ್ದಾರೆ. ಹೀಗಿದ್ದಾಗಲೇ, 100 ಕೋಟಿ ರೂಪಾಯಿ ಹಣ ಸುರಿದು ಸಾಹಸ ಸಿಂಹ ವಿಷ್ಣುವರ್ಧನ್ ಸಮಾಧಿ ಜಾಗದಲ್ಲಿ ದಿಢೀರ್...
ಕನ್ನಡ ಸಿನಿಮಾ ರಂಗದಲ್ಲಿ ಮೊದಲಿಗೆ ಬರುವುದೇ ಡಾ. ರಾಜ್‌ಕುಮಾರ್ ಅವರ ಹೆಸರು, ಆ ನಂತರವೇ ಡಾ. ವಿಷ್ಣುವರ್ಧನ್ ಮತ್ತು ಡಾ. ಅಂಬರೀಶ್ ಅವರ ಹೆಸರು ಸಹೋದರರ ರೀತಿ ರಾರಾಜಿಸಿತ್ತು. ಹೀಗೆ ಕನ್ನಡಿಗರ ಸಿನಿಮಾ ಇಂಡಸ್ಟ್ರಿಯಲ್ಲಿ ಈ ಮೂವರು ತಾರೆಯರು ಮಿಂಚಿ ಮರೆಯಾಗಿದ್ದಾರೆ. ಅದರಲ್ಲೂ ಸಾಹಸ ಸಿಂಹ ಅಂತಾ ದೊಡ್ಡ ಹೆಸರು ಮಾಡಿದ್ದ ಡಾ. ವಿಷ್ಣುವರ್ಧನ್ ಅವರಿಗೆ ಕೋಟಿ, ಕೋಟಿ ಅಭಿಮಾನಿ ಬಳಗ ಇತ್ತು. ಆದರೆ ಅವರೆಲ್ಲಾ ಇದೀಗ ಬೃಹತ್ ಹೋರಾಟ ನಡೆಸಿ, ಕರ್ನಾಟಕದ ಮೂಲೆ ಮೂಲೆಯಲ್ಲೂ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಇಂತಹ ಸಮಯದಲ್ಲೇ ಆಘಾತಕಾರಿ ಸುದ್ದಿ ಹೊರಬಿದ್ದಿದೆ...

100 ಕೋಟಿ ರೂಪಾಯಿ ಹಣ ಸುರಿದು...
ಅಂದಹಾಗೆ ಅದು ಡಿಸೆಂಬರ್ 30, 2009... ಅಂದು ಬೆಳಗ್ಗೆ ಬಂದ ಸುದ್ದಿ ಕನ್ನಡ ಚಿತ್ರರಂಗವನ್ನ ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿತ್ತು. ಕೋಟ್ಯಂತರ ಅಭಿಮಾನಿಗಳ ಪಾಲಿನ ಪ್ರೀತಿಯ ನಟ & ಸಾಹಸ ಸಿಂಹ ಎಂಬ ಬಿರುದು ಪಡೆದಿದ್ದ ಡಾ.ವಿಷ್ಣುವರ್ಧನ್ ಅವರು ಕಲಾಭಿಮಾನಿಗಳನ್ನ ಬಿಟ್ಟು ಹೋಗಿದ್ದರು. ಆದರೆ ನಂತರ ಅವರ ಸಮಾಧಿಗೆ ಜಾಗ ಸಿಗಲೇ ಇಲ್ಲ ಅನ್ನೋ ನೋವಿನ ನಡುವೆ, ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಸಮಾಧಿ ರಾತ್ರೋ ರಾತ್ರಿ ಕೆಡವಿದ್ದಾರೆ. ಹೀಗಿದ್ದಾಗಲೇ, 100 ಕೋಟಿ ರೂಪಾಯಿ ಹಣ ಸುರಿದು ಸಾಹಸ ಸಿಂಹ ವಿಷ್ಣುವರ್ಧನ್ ಸಮಾಧಿ ಜಾಗದಲ್ಲಿ ದಿಢೀರ್...
100 ಕೋಟಿ ರೂಪಾಯಿ ಹಣ ಸುರಿದು...
ಅನ್ಯಾಯ, ಅನ್ಯಾಯ, ಅನ್ಯಾಯ.. ಹೀಗೆ ಡಾ. ವಿಷ್ಣುವರ್ಧನ್ ಅವರ ಅಭಿಮಾನಿಗಳು ಆರೋಪಿಸಿದ್ದಾರೆ. ಹೌದು ಕೋಟ್ಯಂತರ ಅಭಿಮಾನಿಗಳ ಪಾಲಿನ ಪ್ರೀತಿಯ ನಟ & ಸಾಹಸ ಸಿಂಹ ಅಂತ ಬಿರುದು ಪಡೆದಿದ್ದ ಡಾ. ವಿಷ್ಣುವರ್ಧನ್ ಅವರ ಸಮಾಧಿ ರಾತ್ರೋ ರಾತ್ರಿ ಕೆಡವಿದ್ದಾರೆ ಅನ್ನೋ ಸುದ್ದಿ ಇದೀಗ ಅಭಿಮಾನಿಗಳ ಎದೆ & ಹೃದಯ ಸಿಡಿದು ಹೋಗುವಂತೆ ಮಾಡಿದೆ. ಇಂತಹ ಸಮಯದಲ್ಲೇ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಅಭಿಮಾನಿಗಳ ಬೆನ್ನಿಗೆ ಇಡೀ ಕರ್ನಾಟಕ ನಿಲ್ಲುತ್ತಿದೆ. ಹಾಗೇ ಮತ್ತೊಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ, ಕೋಟಿ ಅಭಿಮಾನಿಗಳು ಕೂಡ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಅಭಿಮಾನಿಗಳ ಬೆನ್ನಿಗೆ ನಿಂತು ಬೆಂಬಲ ನೀಡುತ್ತಿದ್ದಾರೆ.
ಹೀಗಿದ್ದಾಗಲೇ, 100 ಕೋಟಿ ರೂಪಾಯಿ ಹಣ ಸುರಿದು ಸಾಹಸ ಸಿಂಹ ವಿಷ್ಣುವರ್ಧನ್ ಸಮಾಧಿ ಜಾಗದಲ್ಲಿ ದಿಢೀರ್ ಬಹು ದೊಡ್ಡದಾದ ಬಹು ಮಹಡಿ ಮಾಲ್ ನಿರ್ಮಾಣಕ್ಕಾಗಿ ಸ್ಕೆಚ್ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ಇದೀಗ ದೊಡ್ಡ ಹೋರಾಟಕ್ಕೆ ಕೂಡ ವೇದಿಕೆ ಸಿದ್ಧವಾಗುತ್ತಿದೆ. ಮತ್ತೊಂದು ಕಡೆ ಸೋಷಿಯಲ್ ಮೀಡಿಯಾದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಭಾರಿ ಬೆಂಬಲ ಘೋಷಣೆ ಮಾಡುತ್ತಿದ್ದಾರೆ. ಹೀಗಾಗಿ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಗಳು ಕರ್ನಾಟಕದ ಮೂಲೆ ಮೂಲೆಯಲ್ಲೂ ದೊಡ್ಡ ಹೋರಾಟ ಸಂಘಟಿಸಲು ಸಜ್ಜಾಗುತ್ತಿದ್ದಾರೆ. ಅಲ್ಲದೆ ಸಮಾಧಿ ತೆರವು, ಆ ಜಾಗದಲ್ಲಿ ಮಾಲ್ ಕಟ್ಟುತ್ತಿರುವ ಆರೋಪಗಳ ನಡುವೆಯೇ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಟ್ರೆಂಡ್ ಕ್ರಿಯೇಟ್ ಮಾಡಿದೆ.
ಡಾ. ವಿಷ್ಣುವರ್ಧನ್ ಎದುರು ನಿರ್ಮಾಪಕರು...
ಅದು ಕನ್ನಡ ಸಿನಿಮಾ ಇಂಡಸ್ಟ್ರಿ ಅತ್ಯುನ್ನತ ಸ್ಥಾನದಲ್ಲಿ ಇದ್ದ ಕಾಲಘಟ್ಟ, ಕನ್ನಡ ಸಿನಿಮಾ ಮಾಡಿದರೆ ಕೋಟಿ ಕೋಟಿ ರೂಪಾಯಿ ಲಾಭ ಗ್ಯಾರಂಟಿ ಅನ್ನೋ ಮಾತುಗಳು ಕೇಳಿ ಬರುತ್ತಲೇ ಇದ್ದವು. ಹೀಗಿದ್ದಾಗ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರಿಗೆ ಭರ್ಜರಿ ಡಿಮ್ಯಾಂಡ್ ಇತ್ತು. ಹೇಗಾದರೂ ಮಾಡಿ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಡೇಟ್ಸ್ ಪಡೆಯಬೇಕು ಅಂತಾ ಕೋಟಿ ಕೋಟಿ ದುಡ್ಡು ಹಾಕೋದಕ್ಕೆ ರೆಡಿ ಇದ್ದ ನಿರ್ಮಾಪಕರು ಕಾಯುತ್ತಿದ್ದರು. ಅದರಲ್ಲೂ 25,00,000 ರೂಪಾಯಿ ಹಣ ಇಟ್ಟುಕೊಂಡು ವಿಷ್ಣುವರ್ಧನ್ ಅವರ ಮನೆ ಮುಂದೆ ಕಾಯುತ್ತಿದ್ದರು ಅಂತಾ ಕನ್ನಡ ಸಿನಿಮಾ ರಂಗದ ಮಾಜಿ ವಿಲನ್, ಖಳನಾಯಕ ವೇಣು ಅವರ ಮಾತುಗಳು ವೈರಲ್ ಆಗಿದ್ದವು. ಆದರೆ ಇದೀಗ ಡಾ. ವಿಷ್ಣುವರ್ಧನ್ ಅವರ ಸಮಾಧಿಗೆ ಜಾಗ ಇಲ್ಲ ಎಂದು ಅಭಿಮಾನಿಗಳು ಕಣ್ಣೀರು ಹಾಕುವಂತೆ ಆಗಿದೆ.












Click it and Unblock the Notifications